ನಿತ್ಯ ಭವಿಷ್ಯ 12 ಮಾರ್ಚ್ 2017

0
650

ಮಾರ್ಚ್ 12, 2017 (ಭಾನುವಾರ)
ಪಂಚಾಂಗ: 1938 ದುರ್ಮುಖಿ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ವಸಂತ  ಋತು, ಕುಂಭ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ ತಿಥಿ,
ಹುಬ್ಬ ನಕ್ಷತ್ರ,

ರಾಹುಕಾಲ: ಮಧ್ಯಾಹ್ನ16:55 – 18:23
ಗುಳಿಕಕಾಲ: ಮಧ್ಯಾಹ್ನ 15:27 – 16:55
ಯಮಗಂಡಕಾಲ: ಮಧ್ಯಾಹ್ನ 12:30 – 13:59
ಮೇಷ

01-Mesha

ನಿಮ್ಮೊಳಗಿನ ಸೂಕ್ಷ್ಮ ಅಹಂಕಾರದ ಕುರಿತಾಗಿ ಪರಾಮರ್ಶೆಯನ್ನು ನಡೆಸಿ. ಉತ್ತಮ ಸ್ನೇಹಿತರನ್ನು ಗಳಿಸುವಿರಿ. ಶುಭಸಂಖ್ಯೆ: ೨

ವೃಷಭ
02-Vrishabha;
ನೀವು ಹಾಲು ನೀಡುವ ಕಾಮಧೇನು ಆಗುವುದನ್ನು ನಿಲ್ಲಿಸಿ. ಅಪರೂಪಕ್ಕೊಮ್ಮೆ ಇಂದು ಒದೆಯನ್ನು ಕೊಡಿ. ಶೋಷಣೆ ಸ್ತಬ್ಧವಾಗಲಿದೆ. ಶುಭಸಂಖ್ಯೆ: ೪

ಮಿಥುನ
03-Mithuna

ಕೋಳಿ ಸಾಕಣೆಯಿಂದ ಲಾಭವನ್ನು ಕಂಡುಕೊಂಡವರಿಗೆ ಇಂದಿನ ವಿಚಿತ್ರ ಬೆಳವಣಿಗೆ ಹಿನ್ನಡೆಯನ್ನು ತರಬಹುದು. ಶುಭಸಂಖ್ಯೆ: ೯

ಕಟಕ
04-Kataka

ಕೆಲವು ಜೋಕರ್​ಗಳು ನಿಮ್ಮನ್ನು ಯಶಸ್ಸಿನ ದಾರಿಯಿಂದ ವಿಫಲತೆಗೆ ತಳ್ಳಬಹುದು. ಜಾಣತನವನ್ನು ತೋರಿಸಿ ಗೆಲ್ಲಿ. ಶುಭಸಂಖ್ಯೆ: ೭

ಸಿಂಹ
05-Simha

ನಿಮ್ಮ ಅಪರೂಪದ್ದಾದ ಶಕ್ತಿ, ಚೈತನ್ಯಗಳು ಅನ್ಯರನ್ನು ನಿಮ್ಮತ್ತ ಸೆಳೆಯಲಿದೆ. ಅನ್ಯ ಲಿಂಗಿಗಳೂ ಆಕರ್ಷಿತರಾಗುತ್ತಾರೆ. ಶುಭಸಂಖ್ಯೆ: ೩

ಕನ್ಯಾ
06-Kanya

ನೀವು ನಿಮಗೆ ಆಪ್ಯಾಯಮಾನವಾದ ಬಿಸಿನೆಸ್ ಪಾಲುದಾರರನ್ನು ಕಂಡುಕೊಳ್ಳಲು ಹೆಚ್ಚಿನದಾದ ಅವಕಾಶಗಳು ಬರಲಿವೆ. ಶುಭಸಂಖ್ಯೆ: ೧

ತುಲಾ
07-Tula

ಸದಾ ನಿಮ್ಮ ಬಗ್ಗೆಯೇ ಒಳ್ಳೆಯ ಮಾತುಗಳು ಕೇಳಿ ಬರಬೇಕಾದರೆ ಪರಿಶ್ರಮದ ಮೂಲಕವಾಗಿ ಗೆಲುವು ಸಾಧಿಸಲá- ಮುಂದಾಗಿ. ಶುಭಸಂಖ್ಯೆ: ೫

ವೃಶ್ಚಿಕ
08-Vrishika

ನೀವೇ, ನಿಮ್ಮಿಂದಲೇ ಎಂಬುದನ್ನು ಕೈಬಿಡಿ. ಅಪರೂಪದ್ದಾದ ದಿವ್ಯಶಕ್ತಿಯ ಹಾರೈಕೆಯಿಂದ ನಿಮ್ಮ ಬಲ ಹೆಚ್ಚಲಿದೆ. ಶುಭಸಂಖ್ಯೆ: ೧

ಧನು
09-Dhanussu

ಕುಟುಂಬದಲ್ಲಿನ ಅಸಮತೋಲನವನ್ನು ತಪ್ಪಿಸಲು ಒಬ್ಬೊಬ್ಬರನ್ನೇ ಕರೆದು ಮಾತಾಡಿ. ಒಳಿತಿಗೆ ಹೊಸದಾದ ದಾರಿ ಇದೆ. ಶುಭಸಂಖ್ಯೆ: ೩

ಮಕರ
10-Makara

ಸಾಮಾಜಿಕವಾದ ವಲಯಗಳಲ್ಲಿ ನೀವು ಅದ್ಭುತವಾದ ವಿಶೇಷ ಕಾಂತೀಯ ಶಕ್ತಿಯಾಗಿ ಆದರಿಸಲ್ಪಡಲಿದ್ದೀರಿ. ಶುಭಸಂಖ್ಯೆ: ೯

ಕುಂಭ
11-Kumbha

ನಿಜವಾದ ಅಂತಃಕರಣ ಮಿಡಿಯುವ ಜನ ಅಪರೂಪವೆಂದು ಭಾವಿಸದಿರಿ. ನಿಮಗಿಂದು ದೈವಕೃಪೆ ಲಭ್ಯವಾಗಲಿದೆ. ಶುಭಸಂಖ್ಯೆ: ೬

ಮೀನ
12-Meena

ಒಂದೋ ನಂಬಬೇಕು. ಅನುಮಾನಿಸದಿರಿ. ಅನುಮಾನಿಸಿದರೆ ಮತ್ತೆ ನಂಬದಿರಿ. ನಿಜವಾದ ಗೆಳೆಯರಿಗಿದು ಕ್ಷೇಮ. ಶುಭಸಂಖ್ಯೆ: ೪

ಸುಂದರ್ ರಾಜ್, ದೂ: 9844101293 / 9902345293
Consulting Hours:

1 PM – 9 PM

10 AM -4 PM (Sunday)