ಕೇಂದ್ರ ಸರ್ಕಾರದಿಂದ ಮತ್ತೊಂದು ಕೊರೊನಾ ಆಫರ್; ಮುಂದಿನ 3 ತಿಂಗಳು ಎಟಿಎಂಗಳಲ್ಲಿ ಎಷ್ಟು ಬಾರಿ ಹಣ ವಿತ್ಡ್ರಾ ಮಾಡಿದರೂ ಚಾರ್ಜಸ್ ಇಲ್ಲ.!

0
255

ಕೊರೊನಾ ವೈರಸ್ ಭೀತಿಯಿಂದ ಜನರಷ್ಟೇ ಅಲ್ಲದೆ ಆರ್ಥಿಕತೆಯ ಮೇಲಿವೂ ಪರಿಣಾಮ ಬೀರಿದೆ. ಆದರಿಂದ ಜನರಿಗೆ ಬೇಕಾದ ಅವಶ್ಯಕ ವಸ್ತುಗಳನ್ನ ಖರೀದಿಸುವುದು ಕಷ್ಟವಾಗಿದೆ. ಇಂತಹ ಕೇಂದ್ರ ಸರ್ಕಾರ ಹಲವು ವಿನಾಯತಿಗಳನ್ನ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತೊಂದು ವಿನಾಯತಿ ನೀಡಿದ್ದು, ಇಂದಿನಿಂದ ಯಾವುದೇ atm ಗಳಲ್ಲಿ ಹಣ ಡ್ರಾ ಮಾಡಿದರು, ಎಷ್ಟು ಭಾರಿ ಮಾಡಿದರು ದಂಡ ಕಟ್ಟುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಅದರಂತೆ ಈ ಹಿಂದೆ ಇದ್ದ ಪ್ರತಿ ವಿತ್ಡ್ರಾವಲ್ಗೆ ರೂ. 20 ರೂ ಇಂದ ರೂ. 30ರ ವರೆಗೂ ಬ್ಯಾಂಕ್ಗಳು ಸರ್ವಿಸ್ ಚಾರ್ಜ್ ಆಗಿ ಪಡೆಯುತ್ತಿತ್ತು. ಇದೀಗ ಬಿಗ್ ರಿಲೀಫ್ ಘೋಷಿಸಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹಣ ವಿತ್ಡ್ರಾ ಮಾಡಿದರೂ ಚಾರ್ಜಸ್ ಇಲ್ಲ?

ಹೌದು ಕೊರೋನಾ ವೈರಸ್ ಭೀತಿಯಿಂದ ಇಡೀ ದೇಶ ಸ್ಥಬ್ಧವಾಗಿರುವ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ನವದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದರು. ಕೋರೋನಾ ಭೀತಿಯಲ್ಲಿರುವ ದೇಶದ ಜನತೆಗೆ ಕೇಂದ್ರ ಹಣಕಾಸು ಸಚಿವೆ ಸಾಕಷ್ಟು ವಿನಾಯಿತಿಗಳನ್ನು ನೀಡುವ ಮೂಲಕ ರಿಲೀಫ್ ನೀಡಿದ್ದಾರೆ. ಅದರ ಜತೆಗೆ ಇಷ್ಟು ದಿನಗಳ ಕಾಲ ಎಟಿಎಂನಲ್ಲಿ ಹಣ ವಿತ್ಡ್ರಾ ಮಾಡಲು ಇದ್ದ ಲಿಮಿಟ್ಸ್ನ್ನು ಹಿಂಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದುವರೆಗೂ ಕೇವಲ ಐದು ಬಾರಿ ಮಾತ್ರ ಎಟಿಎಂನಿಂದ ಪುಕ್ಕಟೆಯಾಗಿ ಹಣ ತೆಗೆಯಬಹುದಿತ್ತು. ಅದಾದ ನಂತರದ ಎಲ್ಲಾ ವ್ಯವಹಾರಗಳಿಗೂ ಪ್ರತಿ ವಿತ್ಡ್ರಾವಲ್ಗೆ ರೂ. 20 ರೂ ಇಂದ ರೂ. 30ರ ವರೆಗೂ ಬ್ಯಾಂಕ್ಗಳು ಸರ್ವಿಸ್ ಚಾರ್ಜ್ ಆಗಿ ಪಡೆಯುತ್ತಿತ್ತು. ಇದೀಗ ಬಿಗ್ ರಿಲೀಫ್ ಘೋಷಿಸಿರುವ ಸೀತಾರಾಮನ್, ಮುಂದಿನ ಮೂರು ತಿಂಗಳವರೆಗೆ ಟ್ರಾನ್ಸಾಕ್ಷನ್ ಲಿಮಿಟ್ ತೆಗೆದುಹಾಕಿರುವುದಾಗಿ ಮತ್ತು ಎಷ್ಟು ಬಾರಿ ವಿತ್ ಡ್ರಾ ಮಾಡಿದರೂ ಅದಕ್ಕೆ ಚಾರ್ಜ್ ಮಾಡುವುದಿಲ್ಲ ಎಂದಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದರಂತೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಲವು ವಿನಾಯ್ತಿಗಳನ್ನು ಜಂಟಿಯಾಗಿ ಘೋಷಣೆ ಮಾಡಿದರು. ಪ್ರಮುಖವಾಗಿ ತೆರಿಗೆ ಕಟ್ಟುವ ಕೊನೆಯ ದಿನಾಂಕವನ್ನು ಮಾರ್ಚ್ 31ರ ಬದಲಾಗಿ ಜೂನ್ 30ಕ್ಕೆ ಮುಂದೂಡಲಾಗಿದ್ದು, ಹಣಕಾಸು ವರ್ಷದ ನಿಗದಿತ ದಿನಾಂಕವನ್ನೂ ಬದಲಾಯಿಸಲಾಗಿದೆ. ಇದೇ ವೇಳೆ ಯಾವುದೇ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಅನುವು ಮಾಡಿಕೊಟ್ಟಿರುವ ಹಣಕಾಸು ಸಚಿವಾಲಯ, ನಿರ್ದಿಷ್ಟ ವಿತ್ ಡ್ರಾ ಬಳಿಕ ಅನ್ಯ ಬ್ಯಾಂಕ್‌ಗಳಿಂದ ವಿತ್ ಡ್ರಾ ಮಾಡಿದರೆ ವಿಧಿಸುತ್ತಿದ್ದ ದಂಡವನ್ನು ತೆಗೆದು ಹಾಕಿದೆ. ಅಂದರೆ ಗ್ರಾಹಕರು ಯಾವುದೇ ಬ್ಯಾಂಕ್ ಎಟಿಎಂನಿಂದಲೂ ಯಾವುದೇ ದಂಡದ ಭಯವಿಲ್ಲದೇ ಮುಂದಿನ ಮೂರು ತಿಂಗಳುಗಳವರೆಗೆ ಹಣ ವಿತ್ ಡ್ರಾ ಮಾಡಬಹುದಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇಷ್ಟೇ ಅಲ್ಲದೇ ಮಿನಿಮಮ್ ಬ್ಯಾಲೆನ್ಸ್(ಕನಿಷ್ಠ ಠೇವಣಿ) ನಿಯಮವನ್ನು ತೆಗೆದುಹಾಕಲಾಗಿದ್ದು, ಗ್ರಾಹಕರು ತಮ್ಮ ಅಕೌಂಟ್‌ನಲ್ಲಿರುವ ಸಂಪೂರ್ಣ ಹಣವನ್ನು ಬಳಸಿಕೊಳ್ಳಬಹುದಾಗಿದೆ. ಈ ನಿಯಮ ಕೂಡ ಮೂರು ತಿಂಗಳುಗಳ ಕಾಲ ಇರಲಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ಜನಸಾಮಾನ್ಯರ ಜೊತೆ ಕೈ ಜೋಡಿಸಿರುವ ಕೇಂದ್ರ ಹಣಕಾಸು ಇಲಾಖೆ, ಅನ್ಯ ಬ್ಯಾಂಕ್‌ಗಳಿಂದ ಎಟಿಎಂ ವಿತ್ ಡ್ರಾ ಮಿತಿ ಹಾಗೂ ಕನಿಷ್ಠ ಠೇವಣಿ ನಿಯಮ ಸಡಿಲಿಸಿರುವುದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Also read: 90 ಸಾವಿರಕ್ಕೂ ಹೆಚ್ಚು ಭಾರತೀಯರು ವಿದೇಶದಿಂದ ಆಗಮನ; ದೇಶದಲ್ಲಿ ಹೆಚ್ಚಿದ ಕೊರೊನಾ ಆತಂಕ.!