ನಮ್ಮ ಬೆಂಗಳುರು / ಕರ್ನಾಟಕದಲ್ಲಿ ಈ ಹಿಂದಿ ಕಾಲ್ ಸೆಂಟರ್ ಗಳು, ಕನ್ನಡೇತರ ಕಂಪನಿ ಚಾಲಕರು, ಕಂಪನಿಗಳು ಇವರು ಎಲ್ಲಿಂದನೋ ಬಂದು ಕರ್ನಾಟಕಕ್ಕೆ ತಮ್ಮ ಹೊಟ್ಟೆ ಪಾಡಿಗೆ ಕನ್ನಡ ಮಾತನಾಡದೆ ಕನ್ನಡ ಬರೋಲ್ಲ ಅಂತ ನಾಟಕ ಆಡಿ ಬರಿ ಹಿಂದಿ ರಾಷ್ಟ್ರೀಯತೆ ತೊರಿಸಿದರೆ, ಕನ್ನಡಕ್ಕೆ ಕನ್ನಡಿಗರಿಗೆ ಅವಮಾನಿಸಿ ಇಂಗ್ಲಿಷ್ ವರ್ತನೆಗಳು ತೋರಿಸೋದು, ನಮ್ಮ ಮೇಲೆ ದಬ್ಬಾಳಿಕೆಗಳು ಮಾಡೋದು ಈ ರೀತಿಯಲ್ಲಿ ಹಿಂದಿ ರಾಷ್ಟ್ರೀಯ ಬಾಷೆ, I am an Indian ಅಂತ ನಾಟಕಗಳು ಆಡಿದರು ಅಂದರೆ ಇವರಿಗ ಕನ್ನಡದಲ್ಲೇ ಉಗೀರಿ…
OLA/UBER ಡ್ರೈವರ್ ಗಲ್ಲಿಗೆ ಕನ್ನಡ ಕಡ್ಡಾಯ ಎಂದ ಹೈ ಕೋರ್ಟ್
ಕನ್ನಡಿಗರ ದುಡ್ಡು ಬೇಕು ಆದರೆ ಕನ್ನಡ ಬೇಡಾ.
ಯಾವನೇ ಆಗಲಿ ಇನ್ನು ಮೇಲೆ ಕನ್ನಡ ಮಾತನಾಡಿದರೆ ಸಹಾಯ ಮಾಡಿ / ಬಿಸಿನೆಸ್ ಕೊಡಿ ಇಲ್ಲ ಅಂದರೆ ಉಗಿದು ಓಡಿಸಿ, ಅದಕ್ಕಿಂತ ಮುಂಚೆ ನಾವು ನೀವುಗಳು ಸಿಕ್ಕ ಸಿಕ್ಕ ಬಾಷೆಯಲ್ಲಿ ಮಾತನಾಡೋದು ಉತ್ತರಿಸೋದು ಎಲ್ಲಾ ಬಿಟ್ಟು ಕನ್ನಡದಲ್ಲೇ ಮಾತನಾಡಿ ಉತ್ತರಿಸಿ ಅರ್ಥ ಮಾಡಿಕೊಂಡರೆ ಸರಿ ಇಲ್ಲಾಂದರೆ ಹಾಳಾಗಿ ಹೊಗಲಿ. ಸಾಕು ಕೆಲಸಕ್ಕೆ ಬಾರದ ಹೃದಯ ವಿಶಾಲತೆ ತೊರಿಸಿದ್ದು.
ನಿಮ್ಮ ನಿಮ್ಮ ಮಕ್ಕಳಿಗೆ ಹೇಗೆ ಅರಿವು ಕೊಡಿ ಸ್ವಾಭಿಮಾನಿ ಕನ್ನಡಿಗರಾಗಿ ಬೆಳೆಸಿ ಯಾವುದೇ ಮಾದ್ಯಮದಲ್ಲಿ ಓದಿಸುತ್ತ ಇದ್ದರು, ಇಲ್ಲ ಅಂದರೆ ನಮ್ಮಿಂದ ನೆ ಕೊನೆ ಆಗುತ್ತದೆ ಕನ್ನಡ ಬಾಷೆ ನಮ್ಮ ಅಸ್ತಿತ್ವ, ಕನ್ನಡ ಉಳಿಸಿ ಬೆಳೆಸಿ ರಕ್ಷಿಸೋದು ಇದು ಪ್ರತಿ ಒಬ್ಬ ಕನ್ನಡಿಗ ಕೈಯಲ್ಲಿ ಇದೆ, ವಲಸಿಗರು ಹೊಟ್ಟೆ ಪಾಡಿಗೆ ತಮ್ಮ ಊರು ಬಿಟ್ಟು ಬಂದವರ ಹತ್ತಿರ ನಿಮ್ಮ ಇಂಗ್ಲಿಷ್ ಪಾಂಡಿತ್ಯ ಅಥವ ವಲಸಿಗ ಬಾಷೆ ಪಾಂಡಿತ್ಯ / ವ್ಯಾಮೋಹ ತೋರಿಸೊ ಅಗತ್ಯ ಇಲ್ಲ ನಮ್ಮ ರಾಜ್ಯದಲ್ಲಿ ವಾಸಿಸುತ್ತ, ಇದು ಸಾಮಾನ್ಯ ಜ್ಞಾನ, ಬಂಗಾರದ ಸೂಜಿ ಅಂತ ಕಣ್ಣಿಗೆ ಚುಚ್ಚಿಕೊಳ್ಳುವ ಕೆಲಸಗಳು ಮಾಡಬೇಡಿರಿ ಇನ್ನು ಮೇಲೇ..
ಕೆಲಸಕ್ಕೆ ಬಾರದ ಹೃದಯ ವಿಶಾಲತೆ ಸಾಕು ಕಡ್ಡಾಯವಾಗಿ ನಿಲ್ಲಿಸಿ..
ಶೇರ್ ಮಾಡಿ…