ನಿಶ್ಚಿತಾರ್ಥ ಲಾಕ್’ಡೌನ್, ಮದುವೆಯೇ ಸೀಲ್’ಡೌನ್: ಆಮಂತ್ರಣ ಪತ್ರಿಕೆ ವೈರಲ್

0
622

ಕೊರೊನಾ ಲಾಕ್ಡೌನ್, ಸೀಲ್ಡೌನ್ ಮತ್ತು ಕ್ವಾರಂಟೈನ್ ಜನರ ಪಾಲಿಗೆ ಶಿಕ್ಷೆಯಂತಾಗಿದೆ. ಜೀವನದಲ್ಲಿವಿವಾಹ ಎನ್ನುವುದು ಮಹತ್ವದ ಘಟ್ಟ. ಕೊರೊನಾ ಕಾಲದಲ್ಲಿಬಂಧು-ಬಳಗ- ಸ್ನೇಹಿತರನ್ನು ಸೇರಿಸಲಾಗುವುದಿಲ್ಲವೆಂಬ ಬೇಸರದಿಂದ ಮದುವೆಯನ್ನೇ ಮುಂದಕ್ಕೆ ಹಾಕಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೊರೊನಾ ಲಾಕ್ಡೌನ್’ನಿಂದಾಗಿ ಹಲವರು ತಮ್ಮ ಮದುವೆಗಳ ಆಮಂತ್ರಣ ಪತ್ರಿಕೆಗಳಲ್ಲಿ ”ನೀವು ಇದ್ದಲ್ಲೇ ಆಶೀರ್ವದಿಸಿ” ಎಂದು ಮುದ್ರಿಸುವ ಹೊಸ ಟ್ರೆಂಡ್ ಶುರುವಾಗಿದೆ. ಇದು ಮದುವೆಗಳು 50 ವರ್ಷ ಹಿಂದಕ್ಕೆ ಹೋದಂತಾಗಿದೆ. ಮನೆಯಲ್ಲೇ ಮದುವೆ, ಆತ್ಮೀಯ ಬಂಧು ಮಿತ್ರರದಷ್ಟೇ ಉಪಸ್ಥಿತಿ, ಅಗತ್ಯವಿದ್ದಷ್ಟೇ ವೆಚ್ಚ, ಕೃತಕತೆಯಿಲ್ಲದ ಅಲಂಕಾರ, ಬಂದ ಎಲ್ಲರ ಜತೆ ಸಾಧ್ಯವಾಗುವ ಆತ್ಮೀಯ ಮಾತುಕತೆಗಲೂ ಮತ್ತೆ ಕಾಣಿಸುತ್ತಿವೆ. ಮುಂಬರುವ ದಿನಗಳಲ್ಲಿ ಇಂಥ ಮದುವೆಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ.

ಹೀಗಿರುವಾಗ ಪ್ರೇಮ ಬಂಧನದೊಳಗೆ ಸಿಲುಕಿ ವೈವಾಹಿಕ ಜೀವನಕ್ಕೆ ಅಡಿಯಿಡಲು ಹೊರಟ ಈ ಪ್ರೇಮಿಯೊಬ್ಬ ಲಾಕ್’ಡೌನ್, ಸೀಲ್’ಡೌನ್ ಅನ್ನೇ ವಿವಾಹ ಪತ್ರಿಕೆಯಲ್ಲಿ ಬಳಸಿರುವುದು ವಿಶೇಷವಾಗಿದೆ. ”ವಿನೋದ್ ಹಾಗೂ ಚಂದನಾ ಇವರಿಬ್ಬರಿಗೂ ಪರಸ್ಪರ ಪ್ರೀತಿಯೆಂಬ ಸೋಂಕು ಇರುವುದಾಗಿ ದೃಢಪಟ್ಟಿದ್ದು, ನಿಶ್ಚಿತಾರ್ಥ ಮೂಲಕ ಲಾಕ್ಡೌನ್ ಮಾಡಿ, ಮದುವೆ ಎಂಬ ಸೀಲ್ ಡೌನ್ ಮಾಡಿ, ಜೀವನವಿಡೀ ಲವ್ ಕ್ವಾರಂಟೈನ್ ಮಾಡಲು ಗುರು ಹಿರಿಯರು ಮತ್ತು ಬಂಧು ಮಿತ್ರರು ತೀರ್ಮಾನಿಸಿದ್ದಾರೆ. ತಾವು ಮುಖಕ್ಕೆ ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಸರ್ ಹಚ್ಚಿಕೊಂಡು ಸಾಮಾಜಿಕ ಅಂತರದೊಂದಿಗೆ ಬಂದು ಆಶೀರ್ವದಿಸಬೇಕೆಂದು ಆಹ್ವಾನಿಸುತ್ತೇವೆ” ಎಂದು ಕಾವ್ಯಾತ್ಮಕವಾಗಿ ಆಹ್ವಾನ ನೀಡಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸೊರಬ ತಾಲೂಕು ಪಂಚಾಯಿತಿಯಲ್ಲಿ ಅಕ್ಷರ ದಾಸೋಹದ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಬಿ.ವಿನೋದ್ ಕುಮಾರ್ ಅವರು ಸುಮಾರು ಒಂದು ವರ್ಷದಿಂದ ಶಿಕಾರಿಪುರ ತಾಲೂಕು ಶೀರಿಹಳ್ಳಿಯ ಚಂದನಾ ಅವರನ್ನು ಪ್ರೀತಿಸುತ್ತಿದ್ದು, ಈಗ ವಿವಾಹ ಜೀವನಕ್ಕೆ ಕಾಲಿಡಲು ಹೊರಟಿದ್ದಾರೆ. ಇವರ ವಿವಾಹವು ಜೂನ್ 15ರಂದು ನಡೆಯಲಿದೆ. ತಮ್ಮ ವಿವಾಹದ ಆಮಂತ್ರಣ ಪತ್ರಿಕೆ ವಿಭಿನ್ನವಾಗಿರಬೇಕೆಂದು ಬಯಸಿದ ವಿನೋದ್ ಅವರು ಅದಕ್ಕಾಗಿ ಕೊರೊನಾ ವಿಷಯವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ವಿವಾಹಕ್ಕೆ ಬರುವವರು ಕೊರೊನಾ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಹೇಳಿದ್ದಾರೆ.

ಆಮಂತ್ರಣ ಪತ್ರಿಕೆಯನ್ನು ನಾನೇ ಸಿದ್ಧಪಡಿಸಿ ಪ್ರಿಂಟ್ ಮಾಡಿದ್ದೇನೆ. ಕವನ ಬರೆಯುವ ಹವಾಸ್ಯವಿದೆ. ಅದಕ್ಕಾಗಿ ಕೊರೊನಾವನ್ನೇ ವಿಷಯವಾಗಿಸಿಕೊಂಡೆ ಎಂದು ಹೇಳಿದ್ದಾರೆ. ಈಗ ಇವರ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲತಾಣದಲ್ಲಿಸಖತ್ ವೈರಲ್ ಆಗಿದೆ.

Representational Image

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522