ರಾಷ್ಟ್ರ ಗೀತೆ ಹಾಡುವುದರ ನಿಯಮ ತಿಳಿದುಕೊಳ್ಳಿ, ಅರಿಯದೆ ರಾಷ್ಟ್ರ ಗೀತೆಗೆ ಅವಮಾನಿಸ ಬೇಡಿ..!!

0
2468

ಜನಗಣನ ಮನ ರಾಷ್ಟ್ರ ಗೀತೆಯಲ್ಲ ಶಕ್ತಿ

ಹೌದು ಎಲ್ಲ ದೇಶಕ್ಕೆ ಅದರದ್ದೇ ಆದ ಒಂದು ಸಿಂಬಾಲ್ ಇರುತ್ತದೆ. ರಾಷ್ಟ್ರ ಲಾಂಛನವೂ ಇರುತ್ತದೇ. ರಾಷ್ಟ್ರಪಿತರೂ ಇರ್ತಾರೆ ಆದ್ರೆ ಕೆಲವು ದೇಶದಲ್ಲಿ ಅವುಗಳನ್ನು ಕರೆಯುವುದು ಚೇಂಜ್​ ಆಗಿರಬಹುದು. ಆದ್ರೆ ರಾಷ್ಟ್ರಗೀತೆ ಎಲ್ಲರೂ ಒಂದೇ ಹೆಸರಿನಲ್ಲಿ ಗುರುತಿಸುತ್ತಾರೆ. ಈ ಗೀತೆ ಎಲ್ಲೇ ಕೇಳಿದ್ರು, ಮೈ ಜುಂ ಎಂದೇ ಅನ್ನುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕ್ರಿಕೆಟ್​ ಪಂದ್ಯವಾಗಲಿ, ಈಗಿನ ಟ್ರೆಂಡ್​ ಸೆಟರ್​ ಪ್ರೊ ಕಬಡ್ಡಿ ಪಂದ್ಯಾವಳಿಯೇ ಆಗಲಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಇನ್ನು ಬೇರೆ ದೇಶದಲ್ಲಿ ನಿಂತು ಭಾರತದ ರಾಷ್ಟ್ರಗೀತೆ ಮೊಳಗುತ್ತಿದ್ದರೆ, ದೇಶದ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ಈ ರಾಷ್ಟ್ರಗೀತೆಯನ್ನು ಹೆಚ್ಚಾಗಿ ಬಳಸಲಾಗುವುದಿಲ್ಲ. ವಿಶಿಷ್ಠ ಸಭೆ, ಸಮಾರಂಭಗಳಿಗೆ ಮಾತ್ರ ಇವುಗಳನ್ನು ಬಳಸುತ್ತಾರೆ. ರಾಷ್ಟ್ರಗೀತೆಯನ್ನು ಹಾಡಲು ನಿಗದಿತ ಸಮಯವಂತೆನೂ ಇಲ್ಲದಿದ್ದರೂ, ಈ ಸಮಯಗಳಲ್ಲಿ ಹಾಡಬಾರದು ಎಂದಿದೆ. ಈ ಗೀತೆಗೆ ತನ್ನದೇ ಆದ ಗೌರವ ಇದ್ದಿರುವುದರಿಂದ ಇದಕ್ಕೇ ಪ್ರಜೆಗಳು ಸಹ ಗೌರವ ಸಲ್ಲಿಸಲೇಬೇಕು. ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು. ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ.

ಎಲ್ಲರು ಹಾಡುವುದು

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ಕೆಲವು ವಿಶಿಷ್ಠ ಸಂದರ್ಭಗಳಲ್ಲಿ ಮಾತ್ರ ರಾಷ್ಟ್ರಗೀತೆಯನ್ನು ಎಲ್ಲರು ಹಾಡಲು ಅವಕಾಶ ಇದೆ

  • ಧ್ವಜವನ್ನು ಹಾರಿಸುವಾಗ, ಪರೇಡ್​ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ
  • ರಾಷ್ಟ್ರಪತಿ ಅಥವಾ ರಾಜ್ಯಪಾಲರು ಯಾವುದೇ ಸಮಾರಂಭಕ್ಕೆ ಆಗಮಿಸದಲ್ಲಿ ಹಾಗೂ ತೆರಳುವಾಗ

2. ಸಮಾರಂಭಗಳಲ್ಲಿ ರಾಷ್ಟ್ರಗೀತೆಯನ್ನು ಹಾಡಿದಾಗ, ಎಲ್ಲರೂ ಪೂರ್ಣ ಆವೃತ್ತಿಯನ್ನು ಸಾಮೂಹಿಕವಾಗಿ ಹೇಳಬೇಕು.

3. ಇನ್ನು ಸಾಮೂಹಿಕವಾಗಿ ಎಲ್ಲರೂಗೂಡಿ ರಾಷ್ಟ್ರಗೀತೆಯನ್ನು, ತಾಯ್ನಾಡಿಗೆ ಗೌರವ ಸೂಚಿಸುವ ಸಂಧರ್ಭದಲ್ಲಿ ಹಾಡಬಹುದು.

4. ಶಾಲೆಗಳಲ್ಲಿ ಮಕ್ಕಳು ಪಾಠ ಆರಂಭಕ್ಕೂ ಮುನ್ನ ಸಾಮೂಹಿಕವಾಗಿ ಹಾಡಬಹುದು.

ಹೀಗೆ ಮಾಡಬಾರದು.

ರಾಷ್ಟ್ರಗೀತೆ ಶುರುವಾದಾಗ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕು

2- ಸಾಕ್ಷ್ಯಚಿತ್ರ ಅಥವಾ ಚಿತ್ರಗಳಲ್ಲಿ ರಾಷ್ಟ್ರಗೀತೆ ಮೊಳಗಿದಾಗ ಎದ್ದು ನಿಂತು ಗೌರವ ಸಲ್ಲಿಸಿ ಬೇರೆಯವರಿಗೆ ತೊಂದರೆ ಮಾಡುವ ಬದಲು, ಸುಮ್ಮನೆ ಕುಳಿತುಕೊಂಡ್ರೆ ಒಳ್ಳೆಯದು. ಇನ್ನೊಂದು ವಿಷಯ ಎಂದ್ರೆ ಇಂತಹ ಗೌರವ ಪೂರ್ವ ಹಾಡುಗಳನ್ನು ಚಿತ್ರಗಳಲ್ಲಿ ಬಳಸಿದ್ದರೆ ಒಳಿತು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522