ಮೋದಿ ಸರ್ಕಾರ ಪದೇ ಪದೇ ಸುಳ್ಳುಗಳನ್ನೇ ಹೇಳಿ ಜಯಿಸುತ್ತಿರುವುದೇಕೆ?? ಪ್ರತಿಪಕ್ಷಗಳ ಬಲಹೀನತೆಯಿಂದಲೇ ಹೀಗೆ ಆಗುತ್ತಿದ್ಯ?? ನಾಗರೀಕರಾಗಿ ನಾವೇನು ಮಾಡಬಹುದು??

0
198

ನರೇಂದ್ರ ಮೋದಿ ಪ್ರಧಾನಿ ಆಗುವ ಮುನ್ನ ಮತ್ತು ಪ್ರಧಾನಿ ಆದ ನಂತರ ಘೋಷಿಸಿದ ‘ಅಂಗೈಯಲ್ಲಿ ಅರಮನೆ’ ತೋರಿಸುವಂತಹ ಭರವಸೆಗಳು ಇದುವರೆಗೆ ಈಡೇರಿದ ಉದಾಹರಣೆಗಳಿಲ್ಲ. ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ದೇಶದ ಎಲ್ಲಾ ಜನರ ಖಾತೆಗೆ 15 ಲಕ್ಷ ರುಪಾಯಿ ಹಾಕುವುದಾಗಲಿ, ಅಪನಗದೀಕರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಸರಿದಾರಿಗೆ ಬರುತ್ತದೆ ಎಂಬುದಾಗಲೀ, ಜಿಎಸ್‌ಟಿ ಜಾರಿಯಿಂದಾಗಿ ದೇಶದ ತೆರಿಗೆ ಸಂಗ್ರಹ ಬೃಹತ್ ಪ್ರಮಾಣದಲ್ಲಿ ಹೆಚ್ಚಳವಾಗಿ ದೇಶ ಸಮೃದ್ಧವಾಗುತ್ತದೆ ಎಂಬುದಾಗಲೀ- ಯಾವುದೂ ಈಡೇರಿಲ್ಲ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಳೆದ ವರ್ಷವೇ ಜಿಡಿಪಿ ಶೇ.5ಕ್ಕಿಂತ ಕೆಳಮಟ್ಟಕ್ಕೆ ಇಳಿದಿತ್ತು. ಇನ್ನು ಈಗ ಕೇಳಬೇಕಾ..?? ಆದರೆ ಕೊರೋನಾ ವೈರಸ್ ಅನ್ನು ತಡೆಗಟ್ಟು ಇಡೀ ದೇಶವೇ ಲಾಕ್’ಡೌನ್ ಆಗಿ ಎಲ್ಲಾ ವ್ಯವಹಾರಗಳೂ ಸ್ಥಗಿತಗೊಂಡಿವೆ. ಮೋದಿ ಸರ್ಕಾರ ಲಾಕ್‌ಡೌನ್‌ ಅನ್ನು ಎಷ್ಟು ನಿರ್ದಯವಾಗಿ, ಅಮಾನವೀಯವಾಗಿ ನಿರ್ವಹಿಸಿದೆ ಎಂಬುದನ್ನು ತಮ್ಮ ಗೂಡು ಸೇರಿಕೊಳ್ಳಲು ಇನ್ನೂ ರಸ್ತೆಯ ಮೇಲೆ ಬರಿಗಾಲಲ್ಲೇ ತೆರಳುತ್ತಿರುವ ಲಕ್ಷಾಂತರ ಮಂದಿ ‘ನಿರ್ಗತಿಕರಾಗಿರುವ’ ವಲಸೆ ಕಾರ್ಮಿಕರ ಸ್ಥಿತಿಗತಿಗಳೇ ಸಾರಿ ಹೇಳುತ್ತಿವೆ.

ಇಂಥಹ ಸಂದರ್ಭದಲ್ಲಿ ಪ್ರಧಾನಿ ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆ. ವಲಸಿಗರು ತಮ್ತಮ್ಮ ತಮ್ಮ ಊರುಗಳಿಗೆ ತೆರಳಲು ರೈಲು ಪ್ರಯಾಣದ ಖರ್ಚನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ ಎಂದು ಹೇಳಿದ್ದ ಪ್ರಧಾನಿ ಮಾತು ಅಕ್ಷರಶಃ ಸುಳ್ಳಾಗಿದೆ. ಮೊದಲು ಸಂಪೂರ್ಮ ಪ್ರಯಾಣದ ಖರ್ಚನ್ನು ಭರಿಸುವುದಾಗಿ ತಿಳಿಸಿದ್ದ ಮೋದಿ ನಂತರ ಕೇಂದ್ರ 85% ಭರಿಸುತ್ತೆ ಮಿಕ್ಕ 15% ಹಣವನ್ನು ರಾಜ್ಯ ಸರ್ಕಾರಗಳು ಭರಿಸುತ್ತೆ ಎಂದಿದ್ದರು. ಆದರೆ ವಲಸಿಗರಿಗೆ ಇದರ ಭಾಗ್ಯವೇ ಇಲ್ಲ. ಮನೆಗೆ ಹೋಗಲೆಂದು ಟಿಕೆಟ್ ಕೌಂಟರ್’ಗಳಿಗೆ ಬಂದ ವಲಸಿಗರೆಲ್ಲರೂ ಈ ಕಷ್ಟದಲ್ಲೂ ತಮ್ಮ ಖರ್ಚನ್ನು ತಾವೇ ಭರಿಸಿದ್ದಾರೆ. ಕೆಲವೆಡೆ ಹೆಚ್ಚೇ ಹಣ ಭರಿಸುತ್ತಿದ್ದಾರೆಂದರೆ ತಪ್ಪಾಗಲಾರದು. ಇಂಥಹ ಸುಳ್ಳು ಭರವಸೆಗಳನ್ನು ನೀಡುವ ಮೋದಿಯನ್ನೇ ನಂಬುವ ಜನ, ಅವರಿಗೆ ಮತ್ತೆ ಮತ್ತೆ ವೋಟ್ ಹಾಕಿ ಗೆಲ್ಲಿಸುತ್ತಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮೋದಿ ಘೋಷಿಸಿದ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜಿನ ವಿವರಗಳನ್ನು ತಕ್ಷಣವೇ ನೀಡವುದಿಲ್ಲ. ಇಡೀ ದೇಶದ ಜನರಿಗೆ ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ ಎಂಬುದು ಮನದಟ್ಟಾಗಬೇಕು. ಮೋದಿ ಏನೋ ಅದ್ಭುತ ಮಾಡಿದ್ದಾರೆ ಎಂಬುದನ್ನು ಜನರು ತಿಳಿಯಬೇಕು. ಅದು ‘ಸುಳ್ಳಾದರೂ ಸರಿ’ಯೇ ಅದನ್ನು ಜನರು ನಂಬಬೇಕು. ಅದಾದ ನಂತರ ವಿವರಗಳು ಹೊರ ಬರುತ್ತವೆ. ಮೋದಿ ಸರ್ಕಾರ ಎಷ್ಟು ಜಾಣತನದಿಂದ ಕ್ರೆಡಿಟ್ ಪಡೆಯುತ್ತಿದೆ ಎಂದರೆ, ಕಾರ್ಮಿಕರು ತಮ್ಮ ಪಿಎಫ್ ಖಾತೆಯಲ್ಲಿರುವ ಮೊತ್ತದಲ್ಲಿ ಮೂರು ತಿಂಗಳ ವೇತನದಷ್ಟು ಅಥವಾ ಸಂಗ್ರಹವಾಗಿರುವ ಮೊತ್ತದಲ್ಲಿನ ಶೇ.50ರಷ್ಟು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ. ಈ ರೀತಿ ಕಾರ್ಮಿಕರು ತಮ್ಮ ಖಾತೆಯಿಂದ ತಮ್ಮದೇ ಹಣವನ್ನು ಪಡೆಯುತ್ತಾರೆ ಈ ರೀತಿ ಪಡೆದ ಮೊತ್ತವನ್ನೂ ತಾನೇ ತನ್ನ ಬೊಕ್ಕಸದಿಂದ ಕೊಟ್ಟಂತೆ ಬಿಂಬಿಸಿಕೊಳ್ಳುತ್ತಿದೆ.

ಪ್ರಧಾನಿ ಮೋದಿರವರು ಜನತೆಗೆ ನೀಡಿದ್ದ ಆಶ್ವಾನೆಗಳು ಇದುವರೆಗೂ ಯಾವುದೂ ಈಡೇರಿಲ್ಲ ಈಗ ಮತ್ತೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ಬಡವರ ಮೂಗಿಗೆ ಬೆಣ್ಣೆ ಸವರಿದ್ದಾರೆ. ಬಡವರ ಹಾಗೂ ರೈತರ ಸಂಕಷ್ಟಗಳಿಗೆ ಬಿಜೆಪಿ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಪಾರದರ್ಶಕವಾಗಿರುತ್ತೆ ಎಂದಿದ್ದ ಮೋದಿ ಮಾತು ಶುದ್ಧ ಸುಳ್ಳಾಗಿದೆ. ಪ್ರತಿ ಬಾರಿಯೂ ಮೋದಿ ಆಡುವ ಮಾತುಗಳಲ್ಲಿ ಸುಳ್ಳುಗಳು ಅಡಗಿವೆ. ಆದರೂ ಪ್ರತಿಪಕ್ಷಗಳು ನೆಲಕಚ್ಚುತ್ತಿರುವುದು ವಿಪರ್ಯಾಸ.

ಮೋದಿ ಮತ್ತೆ ಮತ್ತೆ ಅದಿಕಾರದ ಗದ್ದುಗೆಯನ್ನೇರಲು ಅವರ ನೇರವಾದ ಸುಳ್ಳು ಭರವಸೆಗಳೇ ಕಾರಣ. ರಷ್ಯಾದಲ್ಲಿ ವ್ಲಾಡಿಮಿರ್ ಪುಟಿನ್ ಸರ್ಕಾರವು ಬಳಸುವ ಪ್ರಚಾರ ತಂತ್ರಗಳನ್ನು ಕ್ರಿಸ್ಟೋಫರ್ ಪಾಲ್ ಮತ್ತು ಮಿರಿಯಮ್ ಮ್ಯಾಥ್ಯೂಸ್ “ಫೈರ್‌ಹೌಸ್ ಆಫ್ ಫಾಲ್ಸ್‌ಹುಡ್” ಎಂದು ಕರೆದಿದ್ದಾರೆ. ಇಂತಹ ಸುಳ್ಳು ಭರವಸೆಗಳು, ಅಸಾಧ್ಯವಾದ ಮಾತುಗಳಂತಾ ನಾಲ್ಕು ವಿಶಿಷ್ಟ ರೀತಿಯ ಪ್ರಚಾರ ಮಾದರಿಯನ್ನು ಇವರಿಬ್ಬರು ಗುರುತಿಸಿದ್ದಾರೆ. ಅಲ್ಟೇ ಅಲ್ಲದೇ, ಇವೆಲ್ಲವೂ ಮೋದಿ ಪ್ರಚಾರದ ಯಂತ್ರೋಪಕರಣಗಳಾಗಿವೆಯಂತೆ. ಈ ಸುಳ್ಳು ಮಾತುಗಳು, ಮೋದಿಯ ಪೇರಚಾರಗಳೆಲ್ಲವೂ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರವಾಗುತ್ತಿವೆ. ಹೆಚ್ಚು ಮಾಧ್ಯಮಗಳು, ಸೋವಿಯಲ್ ಮೀಡಿಯಾಗಳಲ್ಲಿ ಪ್ರಧಾನಿ ಮೋದಿಯವರ ಮಾತುಗಳು ಹರಿದಾಡುತ್ತವೆ. ಇನ್ನು ಪೋಸ್ಟ್’ಕಾರ್ಡ್ ನಂತಹ ನಕಲಿ ಮಾಧ್ಯಮಗಳು ಹೆಚ್ಚಿವೆ. ಇವೆಲ್ಲಾ ಮೋದಿ ಅವರ ಸುಳ್ನು ಭರವಸೆಗಳು ಹಾಗೂ ಮಾತುಗಳನ್ನು ಕ್ಷಣಾರ್ಧದಲ್ಲೇ ಹರಿ ಬಿಡುವ ಕಾರಣದಿಂದ ಜನರಿಗೆ ಇದನ್ನು ಆಲೋಚಿಸಲು ಸಮಯ ಕೊಡುವುದಿಲ್ಲ. ಹೀಗಾಗಿ ಜನರು ಇಂಥಹ ಸುಳ್ಳು ಮಾತುಗಳ ಮೊರೆ ಹೋಗುತ್ತಾರೆ.

ಇದರ ವಿರುದ್ಧ ಹೋರಾಡುವವರು ಮೊದಲು ಇರುವ ವಿಲಯಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕು. ಸುಳ್ಳು ವಿಚಾರಗಳನ್ನು ಎತ್ತಿ ತೋರಿಸಬೇಕು. ಪ್ರಸ್ತುತ ವಿಷಯಗಳ ವಿಜ ಸ್ವರೂಪವನ್ನು ಮತ್ತು ಅದರ ಗುರಿಯನ್ನು ಜನರಿಗೆ ಮನದಟ್ಟು ಮಾಡಿಸಬೇಕು. ಇದೆಲ್ಲವೂ ಸಾಧ್ಯವಾದಾಗ ಮಾತ್ರವೇ ಜನರಿಗೆ ಸತ್ಯಾಸತ್ಯತೆಗಳು ಅರ್ಥವಾಗುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕೋರೋನದಿಂದ ಶಾಲಾ ಕಾಲೇಜು ರಜೆಯಿಂದ ಸಂಭ್ರಮದಲ್ಲಿರುವ ಮಕ್ಕಳಿಗೆ ಶಾಕ್!! ಬರುವ ತಿಂಗಳುಗಳಲ್ಲಿ ಎಲ್ಲಾ ರಜೆ ಕಟ್, ಶಿಕ್ಷಣ ಇಲಾಖೆಯ ಸಂಪೂರ್ಣ ಮಾಹಿತಿ ಇಲ್ಲಿದೆ!!