ರಾಗ ಚಿತ್ರಕ್ಕೆ ಬಾಹುಬಲಿ ಕಂಟಕ…!

0
593

ಹಾಸ್ಯ ಕಲಾವಿದ ಮಿತ್ರ ಮತ್ತು ಭಾಮಾ ಅಭಿನಯದ ‘ರಾಗ’ ಚಿತ್ರ ಏಪ್ರಿಲ್ 21 ರಂದು ಬಿಡುಗಡೆ ಆಗಿ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.                                                               ಚಿತ್ರ ನೋಡಿದ ಪ್ರೇಕ್ಷಕರಿಗೆ ಕಣ್ಣು ಒದ್ದೆ ಆದರೂ ಚಿತ್ರದಲ್ಲಿನ ಉತ್ತಮ ಉಪದೇಶಗಳಿಗೆ ಮನಸೋತಿದ್ದಾರೆ.ಭಾವನೆಯಲ್ಲಿ ಮುಳುಗಿಸುವ ಪ್ರೇಮ’ರಾಗ’
ಭಾವುಕತೆಯಲ್ಲಿ ತೇಲಿಸಿ ಉತ್ತಮ ಸಂದೇಶಗಳನ್ನು ನೀಡಿದೆ ‘ರಾಗ’ಕ್ಕೆ ಕನ್ನಡ ಸಿನಿ ರಸಿಕರು ಶಭಾಷ್ ಎಂದಿದ್ದಾರೆ.

Image result for raga kannada movie

ಆದರೆ ಇವತ್ತಿನ ದಿನಗಳಲ್ಲಿ ಕನ್ನಡ ಸಿನಿಮಾಗಳಿಗೆ ಪರಬಾಷಾ ಚಿತ್ರಗಳ ಹಾವಳಿ ಹೆಚ್ಚಾಗಿದ್ದು ಒಳ್ಳೆ ಒಳ್ಳೆ ಕನ್ನಡದ ಸಿನಿಮಾಗಳು ಚಿತ್ರಮಂದಿರದಿಂದ ಕಾಣೆಯಾಗುತ್ತಿವೆ. ಆದರಲ್ಲಿ ರಾಗ ಸಿನಿಮಾಕೊಡ ಒಂದಾಗಿದೆ ಮಿತ್ರ ಅಭಿನಯದ ರಾಗ ಸಿನಿಮಾ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರು.

ಚಿತ್ರಮಂದಿರದಿಂದ ಕಾಣೆಯಾಗುತ್ತಿದೆ.ಏಕೆ ಅಂತೀರಾ ಇಲ್ಲಿದೆ ನೋಡಿ ಇದಕ್ಕೆ ಕಾರಣ. ಬಾವುಬಲಿ ಚಿತ್ರ ನಾಳೆ ಬಿಡುಗಡೆಗೆ ಸಿದ್ದವಾಗಿದೆ ಆದರಿಂದ ಕರ್ನಾಟಕದಲ್ಲಿ ಹಲವು ಸಿನಿಮಾಗಳು ಕಣ್ಮರೆ ಆಗಲಿವೆ. ಈರೀತಿಯ ಪರಭಾಷಾ ಸಿನಿಮಾಗಳ ಹಾವಳಿಯಿಂದ ಕನ್ನಡ ಚಿತ್ರರಂಗ ಯಾವಾಗ ಮುಕ್ತಿ ಅನ್ನೋದು ಪ್ರತಿಯೊಬ್ಬ   ಸಾಮಾನ್ಯ ಕನ್ನಡಿಗನ ಅಭಿಪ್ರಾಯವಾಗಿದೆ