ರೈಲ್ ಟೆಲ್ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಿ..!

0
647

ರೈಲ್ ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯು ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಒಟ್ಟು ಹುದ್ದೆಗಳು: 45

ಸಹಾಯಕ ಇಂಜಿನಿಯರ್: 38

ಹಿರಿಯ ಮ್ಯಾನೇಜರ್ : 07

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26, ಸೆಪ್ಟೆಂಬರ್ 2017

ಉದ್ಯೋಗ ಸ್ಥಳ : ಭಾರತದೆಲ್ಲೆಡೆ

ವಿದ್ಯಾರ್ಹತೆ: ಸಹಾಯಕ ಇಂಜಿನಿಯರ್ಸ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಬಿಇ/ಬಿ, ಟೆಕ್/ ಬಿಎಸ್ಸಿ ಅಥವಾ ತತ್ಸಮಾನ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಶೇ 55ರಷ್ಟು ಅಂಕ ಅಥವಾ ತತ್ಸಮಾನ ಸಿಜಿಪಿಎ ಅಥವಾ ಎಂಸಿಎ ಪದವಿ ಶೇ 55ರಷ್ಟು ಅಂಕ ಅಥವಾ ಸಿಜಿಪಿಎ ಅಥವಾ ಡಿಪ್ಲೋಮಾ ಹೊಂದಿರಬೇಕು.

ಸಂಬಳ: ಪ್ರತಿ ತಿಂಗಳಿಗೆ 20,000/

ಹಿರಿಯ ಮ್ಯಾನೇಜರ್: 07

ವಿದ್ಯಾರ್ಹತೆ: ಸಹಾಯಕ ಇಂಜಿನಿಯರ್ಸ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಬಿಇ/ಬಿ, ಟೆಕ್/ ಬಿಎಸ್ಸಿ ಅಥವಾ ತತ್ಸಮಾನ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಶೇ 55ರಷ್ಟು ಅಂಕ ಅಥವಾ ತತ್ಸಮಾನ ಸಿಜಿಪಿಎ ಅಥವಾ ಎಂಸಿಎ ಪದವಿ ಶೇ 55ರಷ್ಟು ಅಂಕ ಅಥವಾ ಸಿಜಿಪಿಎ ಅಥವಾ ಡಿಪ್ಲೋಮಾ ಹೊಂದಿರಬೇಕು.

ಸಂಬಳ: ಪ್ರತಿ ತಿಂಗಳಿಗೆ 24900 ರಿಂದ 50500/ ಪ್ರತಿ ತಿಂಗಳು

ಸಂದರ್ಶನ ಪ್ರಕ್ರಿಯೆ: ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಕೆ ಆರಂಭ: 07/09/2017

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27/09/೨೦೧೭

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.