ಬಾಳೆಕಾಯಿ ಮಂಚುರಿ:-
- 1ಕಿಲೋ ಸಿಪ್ಪೆ ತೆಗೆದು ಹೆಚ್ಚಿದ ಬಾಳೆಕಾಯಿ,
- 250ಗ್ರಾಂ ಕಾರ್ನಪ್ಲೋರ್,
- 250ಗ್ರಾಂ ಅಕ್ಕಿಹಿಟ್ಟು,
- ಶುಂಟಿಬೆಳ್ಳುಳ್ಳಿ ಫೆಷ್ಟ್,
- ಸಣ್ಣ ಹೆಚ್ಚಿದ ಕೋತ್ತಂಬರಿ ಸಪ್ಪು,
- ಖಾರ ಪುಡಿ,
- ಉಪ್ಪು,
- ಏಣ್ಣೆ,
(ಸಣ್ಣ ಹೆಚ್ಚಿದ ಈರುಳ್ಳಿ, ಸೋಯಸಾಸ್, ಟೋಮಾಟೋ ಸಾಸ್, ವಿನಿಗರ್, ಶುಂಟಿ ಬೆಳ್ಳುಳ್ಳಿ ಪೆಷ್ಟ್, ಕೋತ್ತಂಬರಿ ಸಪ್ಪು, ಹಾಕಿ ಮಸಾಲೆ ಮಾಡಿಟ್ಟು ಕೋಳ್ಳಬೆಕು.).
ಬಾಳೆಕಾಯಿ ಯನ್ನು ಬೆಯಿಸಿ ನೀರು ತೆಗೆಯಬೇಕು. ಕಾರ್ನಪ್ಲೋರ್, ಅಕ್ಕಿಹಿಟ್ಟು, ಖಾರಪುಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ ಕಾದ ಏಣ್ಣೆ ಯಲ್ಲಿ ಕಾಯಿಸಬೇಕು. ನಂತರ ಮೋದಲೇ ಮಾಡಿಟ್ಟ ಮಸಾಲೆ ಗೆ ಕರಿದ ಬಾಳೆಕಾಯಿ ಯನ್ನು ಹಾಕಿ ಕಲಸಬೇಕು. ಈಗ ಬಾಳೆಕಾಯಿ ಮಂಚುರಿ ರೆಡಿ.
Also read: ಮಾಸಾಲ ಮ್ಯಾಕ್ರೋನಿ ಮ್ಯಾಜಿಕ್: