ಕೇಂದ್ರ ಸರ್ಕಾರ 2000 ರೂಗಳ ನೋಟನ್ನು ATMಗೆ ಹಾಕಬೇಡಿ ಎಂದು ಬ್ಯಾಂಕಿಗೆ ಸೂಚಿಸಿದೆ, 2000 ನೋಟು ಬ್ಯಾನ್ ಆಗುವ ಸಾಧ್ಯ ಇದ್ಯ??

0
333

ಕಳೆದ ಕೆಲವು ದಿನಗಳಿಂದ 2 ಸಾವಿರ ಮುಖ್ಯ ಬೆಲೆಯ ನೋಟುಗಳು ಕಂಡು ಬರುತ್ತಿಲ್ಲ, ಎಟಿಎಂನಲ್ಲಿ ಕೂಡ ಸಿಗುತ್ತಿಲ್ಲ. ಹಾಗಾದ್ರೆ ಸದ್ದಿಲ್ಲದೆ ಎರಡು ಸಾವಿರದ ನೋಟು ಬ್ಯಾನ್ ಆಗ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿದೆ. ಯಾಕೆಂದರೆ ಕೆಲವೆಡೆ 2 ಸಾವಿರ ನೋಟಿನ ಚಲಾವಣೆಯೂ ಸ್ಥಗಿತಗೊಂಡಿದೆ ಎನ್ನುವ ವಿಚಾರದ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ ನಿರ್ವಹಣೆಯು ನೌಕರರಿಗೆ ಬ್ಯಾಂಕ್ ವಾಪಸಾತಿ ಸಮಯದಲ್ಲಿ ರೂ. 2,000 ನೋಟುಗಳನ್ನು ವಿತರಿಸಬೇಡಿ ಮತ್ತು ಎಟಿಎಂಗಳಲ್ಲಿ ಸಹ ಲೋಡ್ ಮಾಡದಂತೆ ಸೂಚಿಸಲಾಗಿದೆ ಎನ್ನುವ ಮಾಹಿತಿ ಇದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಬಿಸಿನೆಸ್ ಇನ್ಸೈಡರ್ ಇಂಡಿಯಾದ ಪ್ರಕಾರ, ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ವೊಂದರ ಹಿರಿಯ ನಿರ್ವಹಣೆಯು ನೌಕರರಿಗೆ ಸೂಚನೆ ಒಂದು ಬಂದಿದ್ದು ಬ್ಯಾಂಕ್ ವಾಪಸಾತಿ ಸಮಯದಲ್ಲಿ ರೂ. 2,000 ನೋಟುಗಳನ್ನು ವಿತರಿಸಬೇಡಿ ಮತ್ತು ಎಟಿಎಂಗಳಲ್ಲಿ ಸಹ ಹಾಕಬೇಡಿ ಎಂದು ಸೂಚಿಸಿದೆ. “ಇದನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತೆ ಎಂದು ಇಮೇಲ್ ಕಳುಹಿಸಲಾಗಿದೆ ಅಂತೆ. ಅದರಂತೆ ಫೆಬ್ರವರಿ 7 ರ ಬೆಳಿಗ್ಗೆಯಿಂದ ಅದನ್ನು ಕಾರ್ಯಗತಗೊಳಿಸಲು ಶಾಖೆ ವ್ಯವಸ್ಥಾಪಕರಿಗೆ ಬ್ಯಾಂಕ್ ನಿರ್ದೇಶನ ನೀಡಲಾಗಿದೆ. ಅಂದರೆ ಬ್ಯಾಂಕ್ ಎರಡು ಸಾವಿರ ರೂಪಾಯಿ ನೋಟುಗಳನ್ನ ಸ್ವೀಕರಿಸುತ್ತದೆ ಆದರೆ ಅದನ್ನು ಬಿಡುಗಡೆ ಮಾಡುವುದಿಲ್ಲ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದಕ್ಕಾಗಿ ರೂ. 500, 200 ಮತ್ತು 100 ರ ನೋಟುಗಳನ್ನ ಮಾತ್ರ ಎಟಿಎಂಗಳಲ್ಲಿ ಲೋಡ್ ಮಾಡಲಾಗುತ್ತದೆ. ಅದರಂತೆ 100 ನೋಟುಗಳ ಪೂರೈಕೆಯನ್ನು ಹೆಚ್ಚಿಸಲಾಗುವುದು, ಇದಕ್ಕಾಗಿ ವಿಶೇಷ ಡ್ರೈವ್ ಕೈಗೊಳ್ಳಲಾಗುತ್ತಿದೆ ”ಎಂದು ಇಮೇಲ್ ತಿಳಿಸಿದೆ. ಆದರೆ, ಚಲಾವಣೆಯಲ್ಲಿರುವ ನಿರ್ಬಂಧದ ಹಿಂದೆ ಯಾವುದೇ ವಿವರಣೆಯನ್ನು ನೀಡಲಾಗಿಲ್ಲ. ಆದರೆ ಮೂಲಗಳು ಹೇಳುವಂತೆ 2000 ರೂಪಾಯಿ ನೋಟಿನ “ಚಲಾವಣೆಯನ್ನು” ನಿರ್ಬಂಧಿಸುವ ಸೂಚನೆ ಮಾತ್ರ ಬಾಕಿ ಉಳಿದಿದೆ. ಎನ್ನಲಾಗಿದೆ. ಈಗಿನ ಸರ್ಕಾರ ಆರ್‌ಬಿಐನಿಂದ ಯಾವುದೇ ಸ್ಪಷ್ಟೀಕರಣವಿಲ್ಲದೆ, ಅಕ್ಟೋಬರ್ 2019 ರಲ್ಲಿಯೇ 2,000 ರೂ. ಕರೆನ್ಸಿ ನೋಟುಗಳ ಮುದ್ರಣವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಆರ್‌ಬಿಐ ಹೇಳಿಕೆ ಬಿಡುಗಡೆ ಮಾಡಿತ್ತು.

ನೋಟು ಅಮಾನ್ಯೀಕರಣ ಆಗಿ 3 ವರ್ಷಗಳು ಕಳೆದಿದೆ. 500, 1 ಸಾವಿರ ಮುಖ ಬೆಲೆಯ ನೋಟ್ ಬ್ಯಾನ್ ಆದಾಗ ಜನಜೀವನ ಅಸ್ತವ್ಯಸ್ತವಾಗಿ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳೋದಕ್ಕೆ ತಿಂಗಳುಗಳೇ ಬೇಕಾಯ್ತು. ಇನ್ನೂ ನೋಟು ಅಮಾನ್ಯೀಕರಣ ಹೊಡೆತದಿಂದ ಹೊರ ಬರಲು ಸಾಧ್ಯವಾಗ್ತಿಲ್ಲ. ಇದರ ಬೆನ್ನಲ್ಲೇ ಈಗ ಇನ್ನೊಂದು ಶಾಕಿಂಗ್ ಸುದ್ದಿ ಹರಿದಾಡುತ್ತಿದ್ದು, 2 ಸಾವಿರ ರೂ. ನೋಟು ಸದ್ಯಕ್ಕೆ ಬ್ಯಾನ್ ಆಗುವುದಿಲ್ಲ ಇಲ್ಲ ಎಂದು ಹೇಳಿದೆ. ಆದರೆ ಬ್ಯಾಂಕಿಗೆ ಬಂದ ನೋಟುಗಳನ್ನ ಮಾತ್ರ ಮರು ಚಲಾವಣೆ ನೀಡದಂತೆ ಸೂಚಿಸಿದೆ.

Also read: ನಮ್ಮ ಬಿ.ಬಿ.ಎಂ.ಪಿ. ಜರ್ಮನಿಯಿಂದ ಒಂದು ಡಬ್ಬಕ್ಕೆ 3 ಲಕ್ಷ ಕೊಟ್ಟು 200 “ಕಸದ ಡಬ್ಬ”ಗಳನ್ನು ತರಿಸಿಕೊಳ್ಳುತ್ತಿದೆ, ಹಗರಣಗಳು ಮಾಮೂಲಾಗಿರುವ ಪಾಲಿಕೆ ಸುಧಾರಿಸುವುದೇ??

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522