ಸರಿಯಾಗಿ Shampoo ಅಥವಾ Hair Conditioner ಬಳಸದೇ ನೂರಾರು ಜನ ಕೂದಲು ಹಾಳು ಮಾಡಿಕೊಳ್ಳುತ್ತಿದ್ದಾರೆ, ನೀವೂ ಹಾಗೆ ಮಾಡುತ್ತಿರಬಹುದು; ಮೊದಲು ಇದನ್ನು ಓದಿ!!

0
3768

ಪ್ರತಿಯೊಬ್ಬರಿಗೂ ಸುಂದರವಾಗಿ ಕಾಣೋ ಹೆಬ್ಬಯಕೆ ಇದೆ ಇರುತ್ತೆ ಅದಕ್ಕೆಂತಾನೇ ಫ್ಯಾಷನ್, ಲೈಫ್ ಸ್ಟೈಲ್, ಹೇರ್ ಸ್ಟೈಲ್ ಚೆನ್ನಾಗಿ ಗೊತ್ತಿರುತ್ತೆ. ಹಾಗೆ ಹೇರ್ ಕಟ್ಟಿಗ್ ಮತ್ತು ಆರೈಕೆ ಬಹುಮುಖ್ಯವಾಗಿದೆ ಇದಕೆಲ್ಲ ಶಾಂಪು ಮತ್ತು hair conditioner ಗೆ ಮಾರು ಹೋಗುವುದು ಸಾಮಾನ್ಯ ಇವುಗಳನ್ನು ಹತ್ತಾರು ವರುಷಗಳಿಂದ ಬಳಕೆ ಮಾಡ್ತಿದ್ರು ಸರಿಯಾದ ಉಪಯೋಗ ತಿಳಿಯದೆ ತೊಂದರೆಗೆ ಸಿಲುಕಿರುವುದು ಗೊತ್ತೇ ಇದೆ. ಇನ್ನೂ ಕೆಲವರಿಗೆ ಅಂತ್ರು ತಲೆಸ್ನಾನದ ಬಗ್ಗೆ ಸರಿಯಾದ ಅರಿವೇ ಇರುವುದಿಲ್ಲ. ಹಾಗಾದ್ರೆ ಶಾಂಪು ಬಳಸುವ ಸರಿಯಾದ ವಿಧಾನ ಯಾವುದು? ಶಾಂಪುವಿನಲ್ಲಿ ಯಾವೆಲ್ಲ ಅಂಶವಿರಬೇಕು ಅಂದ್ರೆ ಈ ಮಾಹಿತಿ ನೋಡಿ.

ಈಗಿನ ಕಾಲದಲ್ಲಿ ಅಂತು ಸ್ನಾನಮಾಡಲು ಶಾಂಪು ಬೇಕೇ ಬೇಕು ಶಾಂಪು ಬಳಕೆ ಮಾಡದೆ ಇರುವರು ಯಾರಿಲ್ಲ ಬಿಡಿ. ಒಂದು ವಿಷಯ ಅಂದ್ರೆ ಹತ್ತಾರು ವಷಗಳಿಂದ ತಲೆಸ್ನಾನ ಮಾಡುವಲ್ಲಿ ಹಲವಾರು ತಪ್ಪುಗಳನ್ನೂ ಮಾಡ್ತಾನೆ ಬಂದಿದ್ದಾರೆ ಅಂತಹ ತಪ್ಪುಗಳು ಅಂದ್ರೆ ಇಲ್ಲಿವೆ ನೋಡಿ.

1. ಕೂದಲನ್ನು ಸರಿಯಾಗಿ ಒದ್ದೆ ಮಾಡದೇ ಶಾಂಪು ಬಳಸುವುದು:
ಶಾಂಪು ಹಾಕಿಕೊಳೋ ಮುನ್ನ ತಲೆಗೆ ಸರಿಯಾಗಿ ನೀರನ್ನು ಹಾಕಿ ಕೂದಲು ನೀರಿನಲ್ಲಿ ನೆನೆದ ನತರವೇ ಶಾಂಪು ಹಾಕಬೇಕು ಹಲವರು ಕೊದಲನ್ನು ಸರಿಯಾಗಿ ಒದ್ದೆ ಮಾಡದೆ ಶಾಂಪು ಹಾಕುತ್ತಾರೆ ಅದು ನಿಮ್ಮ ಕೂದಲಿಗೆ ಅಡ್ಡ ಪರಿಣಾಮವನ್ನುಂಟು ಮಾಡುತ್ತೆ.
2. ಒಂದೇ ದಿನದಲ್ಲಿ ಹಲವಾರು ಬಾರಿ ಶಾಂಪು ಹಚ್ಚುವುದು:
ದಿನಕ್ಕೆ ಒಂದು ಬಾರಿ ಅಥವಾ ಎರಡು ದಿನಕೊಮ್ಮೆ ಶಾಂಪು ಉಪಯೋಗ ಮಾಡಬೇಕು ಕೆಲವೊಬ್ಬರು ದಿನಕ್ಕೆ ಎರಡು ಸಾರಿ ಸ್ನಾನ ಮಾಡುವ ಅಭ್ಯಾಸವನ್ನು ಇಟ್ಟುಕೊಂಡಿದು ಪ್ರತಿಸಲವೂ ಶಾಂಪು ಬಳಕೆ ಮಾಡುತ್ತಾರೆ ಅದರಿಂದ ಕೊದಲು ಶಕ್ತಿಯನ್ನು ಕಳೆದುಕೊಂಡು ಉದುರಲು ಶುರುವಾಗುತ್ತೆ.
3. ಸರಿಯಾದ ಸಲ್ಫೇಟ್ ಬಳಸದೇ ಇರೋದು:
ಶಾಂಪುವಿನಲ್ಲಿ ಸಲ್ಫೇಟ್ ಪ್ರಮಾಣ ಇದೆ ಇರುತ್ತೆ ಕೆಲವೊಂದು ಕೂದಲಿಗೆ ಈ ಸಲ್ಫೇಟ್ ಬಳಕೆ ಆಗಿಬರುವುದಿಲ್ಲ ಆದ ಕಾರಣ ಶಾಂಪು ಕರಿದಿಸುವಾಗೆ ಅದರ ಸಲ್ಫೇಟ್ ಬಗ್ಗೆ ವಿಚಾರಿಸಿ ಮತ್ತು ಯಾವ ತರಹದ ಸಲ್ಫೇಟ್ ನಮ್ಮ ಕೂದಲಿಗೆ ಸರಿಹೊಂದುತೆ ಎಂಬುವುದನ್ನು ತಿಳಿದು ಕರಿದಿ ಮಾಡುವುದು ಒಳ್ಳೆಯದು.

4. ಸರಿಯಾಗಿ ಶಾಂಪುವನ್ನು ಹಚ್ಚಿಕೊಳ್ಳದೆ ಇರುವುದು:
ತಲೆಯಲ್ಲಿ ಕೂದಲುಗಳು ಎಷ್ಟುಇರುತ್ತೆ ಅಷ್ಟೇ ಶಾಂಪು ಹಚ್ಚಿಕೊಳ್ಳಬೇಕು ಹೆಚ್ಚುವರಿಯಾಗಿ ಉಪಯೋಗ ಮಾಡುವುದು ತಪ್ಪು ಹಾಗೆಯೇ ಕೆಲವೊಬ್ಬರು ಡೈರೆಕ್ಟ್ ಕೂದಲಿಗೆ ಶಾಪು ಹಾಕಿ ಉಜ್ಜಿಕೊಂಡು ನಂತರ ನೀರಿನಿಂದ ತೊಳೆಯಿತ್ತಾರೆ ಅದು ಕೊದಲನ್ನು ಘಾಷಿ ಮಾಡುತ್ತೆ. ಅದಕ್ಕೆ ಮೊದಲು ಶಾಂಪುಗೆ ಸ್ವಲ್ಪ ನೀರನ್ನು ಹಾಕಿ ನೋರೆಮಾಡಿ ಪೂರ್ತಿ ಕೊದಲಿಗೆ ಹಾಕ್ಕಿಕೊಳುವುದು ಸೂಕ್ತವಾಗಿದೆ.
5. ಕೊದಲು ತೊಳೆಯಿವ ವಿಧಾನವೇ ತಪ್ಪು:
ಕೊದಲಿಗೆ ಶಾಂಪು ಹಾಕಿ ತೊಳೆಯಿವಾಗ ಕೇವಲ ಬೆರಳುಗಳಿಂದ ಮಸಾಜ್ ಮಾಡಬೇಕು ಇದರ ಬದಲಾಗಿ ಕೈಯಿಂದ ಜೋರಾಗಿ ಉಜ್ಜಬೇಡಿ ಅದು ಕೊದಲಿಗೆ ಹಾನಿವುಂಟು ಮಾಡುತ್ತೆ.
6. ಕ್ರಮಬದ್ದವಾಗಿ ಶಾಂಪು ಹಚ್ಚಿದ ಕೂದಲನ್ನು ತೊಳೆಯದೇ ಇರುವುದು:
ಶಾಂಪು ಹಚ್ಚಿದ ನಂತರ ಕೊದಲನ್ನು ಬಹಳ ಹೊತ್ತು ನೆನೆಸಬೇಡಿ ಕೆಲವರಂತೂ ಅರ್ಧ ಘಂಟೆ ವರೆಗೆ ನೆನೆಸಿ, ಉಜ್ಜಿ ನಂತರ ಸರಿಯಾಗಿ ಹೆಚ್ಚು ನೀರು ಹಾಕಿ ತೊಳೆಯದೇ ಇರುವುದು ಕೊದಲಿನ ಹೊಳಪನ್ನು ಕಡಿಮೆ ಮಾಡುವುದರ ಜೆತೆಗೆ ಕೊದಲು ಒಡೆದು ಹೋಗುತ್ತೆ.

7. ಅತಿಯಾದ ಬಿಸಿ ಅಥವಾ ತಪ್ಪು ನೀರು:
ಕೊದಲಿಗೆ ಮುಖ್ಯವಾಗಿ ಉಗುರು ಬೆಚ್ಚನೆಯ ನೀರು ಸೂಕ್ತವಾಗಿದೆ ಇದರ ಬದಲು ಕೆಲವೊಬ್ಬರು ಅತಿಯಾಗಿ ಬೀಸಿಬಿಸಿಯಾದ ನೀರನ್ನು ಬಳಕ್ಕೆ ಮಾಡುತ್ತಾರೆ ಕೆಲವರಂತೂ ಐಸ್ ಹಾಗೆ ಇರುವ ನೀರಿನಿಂದ ಕೊದಲನ್ನು ತೊಳೆಯೋದ್ರಿಂದ ಕೊದಲು ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತೆ.
8. ಕೊದಲು ತೊಳೆದ ತಕ್ಷಣ Hair conditioner ಬಳಕೆ ಮಾಡುವುದು:
Hair conditioner ಕೇವಲ ಕೂದಲಿಗೆ ಬಳಕೆ ಮಾಡಬೇಕು ತಲೆಯ ಭಾಗಕ್ಕೆ ಅಲ್ಲ. ಹಲವರು ಕೂದಲು ತೊಳೆದ ತಕ್ಷಣವೇ Hair conditioner ಹಚ್ಚುತ್ತಾರೆ ಇದರಿಂದ ಕೇವಲ ಕೊದಲಿಗೆ ಹತ್ತದೆ ತಲೆಯ ಭಾಗಕ್ಕೆ ಹತ್ತಿ ಕೊದಲಿನ ಬುಡಕ್ಕೆ ತೊಂದರೆ ಮಾಡುತ್ತೆ.
ನಿವೇನಾದರು ಇಷ್ಟು ದಿನ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಈ ಎಲ್ಲ ಮಾಹಿತಿಯನ್ನು ನೋಡಿ ಇನ್ನುಮುಂದೆ ಆದ್ರು ಸರಿಯಾದ ಶಾಂಪು ಮತ್ತು hair conditioner ಬಳಕೆಮಾಡಿ.