ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿವಿಧ ಉದ್ಯೋಗ ಅವಕಾಶ

0
322

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಅಧೀನ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ತಕ್ಷಣವೇ ಸಿಮ್ಸ್ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ.

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts):

94 ಸ್ಟಾಫ್ ನರ್ಸ್ ಹುದ್ದೆಗಳು, 01 ಫಿಸಿಯೋಥೆರಪಿಸ್ಟ್, 08 ಡಯಾಲಿಸಿಸ್ ಟೆಕ್ನೀಷಿಯನ್, 02 ಇಸಿಜಿ ಟೆಕ್ನೀಷಿಯನ್, 04 ಕಿರಿಯ ಫಾರ್ಮಾಸಿಸ್ಟ್, 05 ವಾಹನ ಚಾಲಕರು, 06 ವರ್ಕ್ ಷಾಪ್ ವರ್ಕರ್, 04 ಡಾರ್ಕ್ ರೂಂ ಅಸಿಸ್ಟೆಂಟ್, 04 ಡಿಸೆಕ್ಷನ್ ಹಾಲ್ ಅಟೆಂಡರ್, 78 ಲ್ಯಾಬ್ ಅಟೆಂಡರ್/ಡಿ ಗ್ರೂಪ್/ಪಿಯೋನ್.

ಸಂಸ್ಥೆ (Organisation): ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

ವಿದ್ಯಾರ್ಹತೆ (Educational Qualification): ಸಂಸ್ಥೆಯ ನೇಮಕಾತಿ ನಿಯಮಾನುಸಾರ

ಉದ್ಯೋಗ ಸ್ಥಳ (Job Location): ಶಿವಮೊಗ್ಗ (ಕರ್ನಾಟಕ)

ವೇತನದ ವಿವರ: ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆಯ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.

Also read: UPSC ನೇಮಕಾತಿ ಫ್ಯಾಕಲ್ಟಿ ಮತ್ತು ಇತರೆ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..