ರಾಜ್ಯಪಾಲರ ಹೆಸರು ಗೊತ್ತು ಇಲ್ದೇ ಇರೋ ಮೊದಲ ಮುಖ್ಯಮಂತ್ರಿ ನಮ್ಮ ಸಿದ್ದರಾಮಯ್ಯ

0
1513

ರಾಜ್ಯಪಾಲರ ಹೆಸರು ಗೊತ್ತು ಇಲ್ದೇ ಇರೋ ಮೊದಲ ಮುಖ್ಯಮಂತ್ರಿ ಅಂತ ಭೂಮಿ ಮೇಲೆ ಯಾರಾದ್ರೂ ಇದ್ರೆ ಅದು ನಮ್ಮ ರಾಜ್ಯದ ಮುಖ್ಯಮಂತ್ರಿ

ಈ ವಿಡಿಯೋ ನೋಡಿ . ನಿಮಗೆ ಗೊತ್ತಾಗುತ್ತೆ

“ನಿಮ್ಮ ರಾಜ್ಯದ ರಾಜ್ಯಪಾಲ ಯಾರು?” ಅಂತ ಹೇಳಿದರೆ ಸಾಕು ಒಂದನೇಯ ತರಗತಿಯ ವಿದ್ಯಾರ್ಥಿ ತಟ ಅಂತ ಹೇಳ್ತಾನೆ. ಆದರೆ ನಮ್ಮ ದುರದೃಷ್ಟವೊ ಏನೋ ನಾವು ಆರಿಸಿ ತಂದ ಮುಖ್ಯಮಂತಿಯವರು ನಮ್ಮ ರಾಜ್ಯ ರಾಜ್ಯಪಾಲರ ಹೆಸರೆ ಮರೆತು ಬಿಟ್ಟಿದ್ದಾರೆ.

ಸಭೆಯೊಂದರಲ್ಲಿ ರಾಜ್ಯಪಾಲರಾದ ವಜುಭಾಯ್ ವಾಲಾ ಅವರ ಹೆಸರನ್ನು ರುಡಾವಾಳ ಎಂದು ಹೇಳಿ ತಡಕಾಡಿ ಆಮೇಲೆ ಆಮಂತ್ರಣ ಪ್ರತ್ರಿಕೆ ತರರು ಕರೆಕೊಟ್ಟರು. ಆಮಂತ್ರಣ ಪತ್ರಿಕೆ ಸಿಗದಿದ್ದಾಗ ರಾಜ್ಯಪಾಲರು ಎಂದು ಹೇಳಿ ಭಾಷಣ ಮುಗಿಸಿ ಬಿಟ್ಟರು.

ಅಲ್ಲ ಸ್ವಾಮಿ ಯಾರು ಹುಟ್ಟು ಭಾಷಣ ನಿಪುಣಕಾರರಲ್ಲಾ. ತಪ್ಪುಗಳು ಸಹಜ ಆದರೆ ಪದೇ ಪದೇ ಆ ತಪ್ಪುಗಳು ಆಗಬಾರದು. ಕಡೆ ಪಕ್ಷ ಪರಿಣಿತರು ಬರೆದು ಕೊಟ್ಟಿರುವ ಭಾಷಣ ಚೀಟಿ ಬಳಸಿ ಮುಂದೆ ಈ ರೀತಿ ತಪ್ಪು ಆಗಬಾರದೆಂದು ನೋಡಿಕೊಳ್ಳಿ .

ಹಿಂಗಾದರೆ ಹೆಂಗೆ ಸ್ವಾಮಿ ? ಮಾತಿಗೆ ಮುಂಚೆ ಸಿಡುಕುವ ನಮ್ಮ ಮುಖ್ಯ ಮಂತ್ರಿ . ಕನಿಷ್ಠ ಪಕ್ಷ PMO ನಿಂದ ಒಂದು ಅಪ್ಪೋಯಿಂಟ್ಮೆಂಟ್ ತಗೋಳಕ್ಕೆ ಇವರಿಗೆ. ಹೀಗೆ ಮುಂದುವರಿದರೆ ನಮ್ಮ ಕರ್ನಾಟಕದ ಯಾವ ರಾಜಕಾರಣಿಗೂ ಡೆಲ್ಲಿ ಯಲ್ಲಿ ಮರಿಯಾದೆ ಸಿಗೋಲ್ಲ. ಇನ್ಮೇಲೆ ಆದರೂ ನಮ್ಮ ಮುಖ್ಯಮಂತ್ರಿ ತಮ್ಮ ತಪ್ಪು ತಿದ್ದಿಕೊಳ್ತಾರೆ ಎಂದು ಆಶಿಸೋಣ.