ಇತ್ತೀಚಿನ ದಿನಗಳಲ್ಲಿ ವೃದ್ಧ ತಂದೆ-ತಾಯಿಗಳನ್ನು ಮಕ್ಕಳು ಮನೆಯಿಂದ ಹೊರಹಾಕಲು ಕಾರಣವೇನು ಗೊತ್ತಾ? ಈ ಸುದ್ದಿ ಓದಿ ತಿಳಿಯುತ್ತೆ.!

0
853

ಮಕ್ಕಳಿಗೋಸ್ಕರ ಇಡಿ ಜೀವನವನ್ನೇ ಶ್ರವಿಸಿ ದುಡಿದು ಆಸ್ತಿ ಮಾಡಿ, ಇರೋ ಬರೋ ಹಣವನ್ನು ಕೂಡ ಮೊಮ್ಮಕ್ಕಳ ಹೆಸರಿನಲ್ಲಿ ಜಮಾ ಮಾಡಿ ಕುಟುಂಬದಲ್ಲಿ ನೆಮ್ಮದಿಯಿಂದ ಕೊನೆಯ ದಿನಗಳನ್ನು ಕಳೆಬೇಕು ಎನ್ನುವುದು ಪ್ರತಿಯೊಬ್ಬ ತಂದೆ-ತಾಯಿಗಳ ಇಚ್ಛೆ ಆಗಿರುತ್ತೆ, ಆದರೆ ಈಗಿನ ದಿನಗಳಲ್ಲಿ ಗಂಡು ಮಕ್ಕಳು ಪಾಲಕರನ್ನು ಬೀದಿಗೆ ಬಿಡುತ್ತಿರುವುದು ಹೆಚ್ಚಾಗುತ್ತಿದೆ. ಏಕೆಂದರೆ ಅವರಿಗೆ ಸೇರಬೇಕಿದ್ದ ಆಸ್ತಿ ಸಿಕ್ಕರೆ ವಯಸ್ಸಾದ ತಂದೆ-ತಾಯಿಗಳು ಏಕೇ ಬೇಕು ಹೆಂಡತಿ-ಮಕ್ಕಳ ಜೊತೆಗೆ ಜಾಲಿಯಾಗಿ ಇದ್ದರೆ ಸಾಕು ಎನ್ನುವುದು ಈಗಿನ ಮಕ್ಕಳ ಮನಸ್ಥಿತಿ ಆಗಿದ್ದು ಆರೈಕೆ ಇಲ್ಲದೆ ತಂದೆ ತಾಯಿಗಳು ಕೊನೆಯ ದಿನದಲ್ಲಿ ಚಿತ್ರ ಹಿಂಸೆಯಲ್ಲಿ ಜೀವಬಿಡುತ್ತಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಇಂತಹ ಘಟನೆಗಳೇ ಹೆಚ್ಚಿದ್ದು, ಇಲ್ಲೊಂದು ಘಟನೆ ಮನಕರಗುವಂತಿದೆ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದ ಗೌರಮ್ಮ ಮತ್ತು ಬಸವರಾಜಪ್ಪ ದಂಪತಿಗಳು ಜೀವನದಲ್ಲಿ ಸುಖದಿಂದ ಬಾಳಿದ ದಂಪತಿಗಳಿಗೆ 3 ಗಂಡು ಒಂದು ಹೆಣ್ಣು ಮಕ್ಕಳು, ಎಲ್ಲರಿಗೂ ಮದುವೆ ಕೂಡ ಮಾಡಿ ನೆಮ್ಮದಿ ಜೀವನವನ್ನು ಕಲ್ಪಿಸಿದ್ದಾರೆ, ಅದರಂತೆ ಅಸ್ತಿ ವಿಷಯವಾಗಿ ಜಗಳ ಮಾಡಿಕೊಳ್ಳಬೇಡಿ ಎಂದು ಇರುವ 30 ಎಕರೆ ಅಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿ. ಕಷ್ಟ ಕಾಲಕ್ಕೆ ಆಗ್ತಾರೆ ಅನ್ನೋ ನಂಬಿಕೆಯಿಂದ ಗಳಿಸಿದ ಒಡವೆ, ಹಣವನೆಲ್ಲ ನೀಡಿದ್ದಾರೆ. ಆದರೆ ಈಗ ತಾಯಿಗೆ ಕಣ್ಣು ಕಾಣುತ್ತಿಲ್ಲ, ಗ್ಯಾಂಗ್ರಿನ್ ಗೆ ತುತ್ತಾಗಿ ಕಾಲು ಕೂಡ ಕಳೆದುಕೊಂಡಿದ್ದಾರೆ, ಆದರೆ ಮೂವರು ಗಂಡು ಮಕ್ಕಳು ತಂದೆ-ತಾಯಿಯನ್ನು ಮನೆಯಿಂದ ಹೊರಹಾಕಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದರಿಂದ ದಂಪತಿಗಳು ದಿಕ್ಕುದೊಚದೆ ಮಗಳ ಮನೆಯಲ್ಲಿ ಬದುಕಿನ ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೆ. ಕಿರಿಯ ಮಗ ಚಂದ್ರಶೇಖರ್ ಸ್ವಾಮಿ ಹೈಕೋರ್ಟ್ ವಕೀಲರಾಗಿ ಬೆಂಗಳೂರು ಸೇರಿದ್ರೆ, ಇನ್ನಿಬ್ಬರು ಮಕ್ಕಳು ಕಂಚೀಪುರ ಗ್ರಾಮದಲ್ಲೇ ವಾಸವಿದ್ದಾರೆ. ಆದರೆ ಹೆತ್ತವರನ್ನ ನೋಡೋಕೆ ಮಾತ್ರ ಯಾರೂ ಬರುತ್ತಿಲ್ಲ. ಕಷ್ಟ ಬಂದರೆ ಬೇಕಾಗುತ್ತೆ ಅಂತ ಇನ್ಸೂರೆನ್ಸ್ ಮಾಡಿಸಿದ್ದ ಹಣವನ್ನೂ ಕಿತ್ತುಕೊಂಡಿರೋ ಗಂಡು ಮಕ್ಕಳು, ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ತಾಯಿಯನ್ನೂ ನೋಡೋಕೆ ಬರುತ್ತಿಲ್ಲ. ಹೀಗಾಗಿ ಸಾಯೋದರ ಒಳಗೆ ಮಕ್ಕಳು, ಮೊಮ್ಮಕ್ಕಳು ಸೊಸೆಯಂದಿರನ್ನು ಮುಟ್ಟಿ ಮಾತನಾಡಿಸಬೇಕು ಎಂದು ಈ ನತದೃಷ್ಟ ತಾಯಿ ಆಸೆ ಪಡುತ್ತಿದ್ದಾರೆ. ಎಲ್ಲಾದರೂ ಇರಲಿ ನನ್ನ ಮಕ್ಕಳು ಚೆನ್ನಾಗಿರಲಿ ಅಂತ ಹಾರೈಸುತ್ತಾ ಕಣ್ಣೀರು ಹಾಕುತ್ತಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆದರೆ ಇಳಿವಯಸ್ಸಿನಲ್ಲಿ ಹೆತ್ತವರನ್ನ ನೋಡಿಕೊಳ್ಳಬೇಕಾದ ಗಂಡು ಮಕ್ಕಳು ತಂದೆ ತಾಯಿಗಳನ್ನು ದೂರ ಮಾಡಿದ್ದಾರೆ. ಮಕ್ಕಳು ಮೊಮ್ಮಕ್ಕಳನ್ನ ಮಾತನಾಡಿಸಬೇಕು ಅಂತ ವೃದ್ದ ಅಂಧ ತಾಯಿ ಆಸೆಯಿಂದ ಕಾಯುತ್ತಿದ್ದಾರೆ. ನಮಗಾದ ಸ್ಥಿತಿ ಮತ್ತೆ ಯಾವ ತಂದೆ, ತಾಯಿಗೂ ಬಾರದಿರಲಿ ಎಂದು ನಿತ್ಯವೂ ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಇದೆಲ್ಲವೂ ಯಾಕೇ ಹೇಳುವುದು ಅಂದರೆ ಇಂತಹ ಪರಿಸ್ಥಿತಿ 100 ರಲ್ಲಿ 90 ರಷ್ಟು ಜನರಿಗೆ ಬರುತ್ತಿದೆ. ಮಕ್ಕಳ ಮರ್ಯಾದೆ ಹೋಗುತ್ತೆ ಅಂತ ವಯಸ್ಸಾದ ಪಾಲಕರು ನೋವನೆಲ್ಲ ನುಂಗಿಕೊಂಡು ನರಳಾಡುತ್ತಿದ್ದಾರೆ. ಇಂತಹ ಕಷ್ಟಗಳು ಬರಬಾರದು ಎಂದರೆ ಪ್ರತಿಯೊಬ್ಬರೂ ಮುಂದಿನ ದಿನಗಳ ಬಗ್ಗೆ ಸರಿಯಾಗಿ ಯೋಚಿಸುವುದು ಒಳ್ಳೆಯದು. ಮತ್ತು ತಾವು ಇರುವವರೆಗೂ ಅಸ್ತಿಯನ್ನು ಭಾಗ ಮಾಡಬಾರದು, ಏಕೆಂದರೆ ಆಸ್ತಿ ಆಸೆಗಾದರೂ ಮಕ್ಕಳು ತಂದೆ-ತಾಯಿಗಳನ್ನು ನೋಡಿಕೊಳ್ಳಬಹುದು. ಅದರಂತೆ ಜೀವನಕ್ಕಾಗಿ ಸ್ವಲ್ಪವಾದರೂ ಹಣ ಕೊಡಿಟ್ಟುಕೊಳ್ಳುವುದು ಮರೆಯಬಾರದು.

ಮಾಹಿತಿ ಕೃಪೆ: kannada.oneindia.com

Also read: ವಿಚಿತ್ರ ಲವ್ ಸ್ಟೋರಿ; ಮದುವೆ ತಯಾರಿಯಲ್ಲಿದ್ದ ವಧುವಿನ ಅಮ್ಮನ ಜೊತೆ ವರನ ಅಪ್ಪ ಪರಾರಿ; ಯುವ ಪ್ರೇಮಿಗಳ ಮದುವೆ ಕ್ಯಾನ್ಸಲ್.!