ಹಲವು ರೋಗನಿವಾರಣೆಮಾಡುತ್ತೆ ಈ ಸೋರೆಕಾಯಿ…! ಯಾವ ರೋಗ ನಿವಾರಣೆ ಮಾಡುತ್ತೆ ಅಂತ ಇಲ್ಲಿ ನೋಡಿ.

0
1838

ಸೋರೆಕಾಯಿ ಇಷ್ಟು ರೋಗನೀವಾರಕ ಅಂದ್ರೆ ನಂಬಕಾಗಲ್ಲ.

ದೇಹವನ್ನು ತಂಪಾಗಿಸುತ್ತೆ.

ಮಾನಸಿಕ ಉದ್ವೇಗಗಳನ್ನು ಕಡಿಮೆ ಮಾಡುತ್ತೆ.

ವೀರ್ಯ ವೃದ್ಧಿಯಾಗುತ್ತದೆ.

ಉರಿಮೂತ್ರ ನಿಯಂತ್ರಣವಾಗುತ್ತದೆ.

ಮೈಕೈ ನೋವು ನಿವಾರಣೆಗೆ.

ಆಸಿಡಿಟಿ ನಿಯತ್ರಣಕ್ಕೆ.

ರಕ್ತದೊತ್ತಡ,ಮೂಲವ್ಯಾಧಿ,ಕಾಮಾಲೆ ಹಾಗು ಇನ್ನಿತರ ರೋಗಕ್ಕೆ ದಿವ್ಯ ಔಷದ.