ರೈಲ್ವೇ ಇಲಾಖೆಯ ಉದ್ಯೋಗಾವಕಾಶದ ಪ್ರಕಟಣೆ ನೋಡಿ, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕುವ ಬಗ್ಗೆ ಮಾಹಿತಿಯಿದೆ ಓದಿ!!

0
314

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಪಶ್ಚಿಮ ರೈಲ್ವೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಆಗಸ್ಟ್‌ 22, 2020 ರ ಒಳಗೆ ಅರ್ಜಿ ಸಲ್ಲಿಸಬೇಕು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ (ವರ್ಕ್ಸ್‌), ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ ( ಇಲೆಕ್ಟ್ರಾನಿಕ್ಸ್‌), ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ (ಟೆಲಿ ಕಂಮ್ಯೂನಿಕೇಷನ್‌ / ಎಸ್‌ ಅಂಡ್ ಟಿ)

ಉದ್ಯಮ (Industry): ರೈಲ್ವೆ

ಸಂಸ್ಥೆ (Organisation): ಪಶ್ಚಿಮ ರೈಲ್ವೆ

ಒಟ್ಟು ಹುದ್ದೆಗಳು: 41

ವಿದ್ಯಾರ್ಹತೆ (Educational Qualification): ಮೂರು ವರ್ಷಗಳ ಡಿಪ್ಲೊಮ ಕೋರ್ಸ್‌ ಅನ್ನು ಸಿವಿಲ್ ಇಂಜಿನಿಯರಿಂಗ್‌ ನಲ್ಲಿ ಅಥವಾ ಬಿ.ಎಸ್ಸಿ ಇನ್‌ ಸಿವಿಲ್‌ ಇಂಜಿನಿಯರಿಂಗ್ ಅನ್ನು ಪಾಸ್‌ ಮಾಡಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): ಆಗಸ್ಟ್‌ 22, 2020.

ಹೆದ್ದೆಗಳ ವಿವರ:

ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ (ವರ್ಕ್ಸ್‌)19
ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ ( ಇಲೆಕ್ಟ್ರಾನಿಕ್ಸ್‌)12
ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ (ಟೆಲಿ ಕಂಮ್ಯೂನಿಕೇಷನ್‌ / ಎಸ್‌ ಅಂಡ್ ಟಿ)10
ಒಟ್ಟು ಹುದ್ದೆಗಳ ಸಂಖ್ಯೆ 41

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ, ಕಾರ್ಯಾನುಭವ, ಪರ್ಸನಾಲಿಟಿ ಟೆಸ್ಟ್‌ / ಇಂಟೆಲಿಜೆನ್ಸ್‌ ಟೆಸ್ಟ್‌ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳು ರೂ.500 ಪಾವತಿಸಬೇಕು. 400 ರೂ ರೀಫಂಡ್‌ ಆಗಲಿದೆ. ಇತರೆ ಅಭ್ಯರ್ಥಿಗಳು ರೂ.250 ಪಾವತಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ ವಿಳಾಸ https://wr.indianrailways.gov.in/ ಗೆ ಅಥವಾ https://rrc-wr.com ಗೆ ಭೇಟಿ ನೀಡಿ ಆಗಸ್ಟ್‌ 22, 2020 ರೊಳಗೆ ಅರ್ಜಿ ಸಲ್ಲಿಸಬಹುದು.