ಮೂಢನಂಬಿಕೆಗಳ ಹಿಂದೆ ಇರುವ ಕರಾಳ ಸತ್ಯಗಳು…!

0
1849

ನಮ್ಮ ಸಂಪ್ರದಾಯದ ಆಚರಣೆಗಳಲ್ಲಿ ವೈಜ್ಞಾನಿಕ ಸತ್ಯಗಳಿರುವಂಥವು ಎಷ್ಟೋ ವಿಷಯಗಳಿವೆ. ಸಂಪ್ರದಾಯವನ್ನು ತಿಳಿದವರು ಒಂದೇ ಆಚಾರದಲ್ಲಿ ಸದಾಚಾರದ ಅಂಶಗಳೂ ಇರಬಹುದು, ವೈಜ್ಞಾನಿಕವಾದ ಅಂಶಗಳೂ ಇರಬಹುದು ಎಂಬುವ ನಂಬಿಕೆ ಉಳ್ಳವರಾಗಿರುತ್ತಾರೆ. ಅದೇ ಸಂಪ್ರದಾಯವನ್ನು ತಿಳಿಯದೇ ಇರುವವರು
ಆ ಸಂಪ್ರದಾಯಗಳಲ್ಲಿರಬಹುದಾದ ವೈಜ್ಞಾನಿಕ ತಳಹದಿಯನ್ನು ತಿಳಿಯದೆಯೇ ಇಂತಹ ಆಚಾರಗಳನ್ನು ಅಸಡ್ಡೆಯಿಂದ ತಳ್ಳಿಹಾಕುತ್ತಾರೆ.

ಹಿಂದೂ ಸಂಪ್ರದಾಯಗಳಲ್ಲಿ ವೈಜ್ಞಾನಿಕ ಸತ್ಯಗಳಿರುವಂಥವು ಎಷ್ಟೋ ಇವೆ, ಕೆಲವೊಮ್ಮೆ ಸಂಪ್ರದಾಯದಲ್ಲಿ ಅಡಕವಾಗಿರುವ ವೈಜ್ಞಾನಿಕತೆಯನ್ನು ತಿಳಿಯುವ ಗೋಜಿಗೆ ಯಾರು ಹೋಗುವುದಿಲ್ಲ. ಮತ್ತು ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಕಾಳಜಿ ಇರುವುದಿಲ್ಲ. ಅಂತಹ ಜನರಿಗೆ ಒಂದಿಷ್ಟು ಸಂಪ್ರದಾಯಗಳ ಕುರಿತ ಮಾಹಿತಿ ಇಲ್ಲಿದೆ.

೧. ಸೂರ್ಯ ಮುಳುಗಿದ ಮೇಲೆ ಉಗುರುಗಳನ್ನು ಕತ್ತರಿಸಬಾರದು:

೨. ಒಳ್ಳೆಯ ಕೆಲಸಕ್ಕೆ ಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ಸೇವಿಸಬೇಕು:

೩. ಕತ್ತಲಾದ ಮೇಲೆ ಆಲದ ಮರದಡಿ ನಿಲ್ಲಬಾರದು.

೪. ಅಂತ್ಯ ಸಂಸ್ಕಾರ ಮುಗಿಸಿಕೊಂಡು ಬಂಡ ಮೇಲೆ ಸ್ನಾನ ಮಾಡಬೇಕು:

೫: ತುಳಸಿ ಎಲೆಗಳನ್ನು ನುಂಗಬೇಕು, ಅಗಿಯಬಾರದು:

೬. ಸಂಜೆ ವೇಳೆಯಲ್ಲಿ ಕಸ ಗುಡಿಸಬಾರದು: