ಸರ್ಕಾರದ ವಿರುದ್ಧ ಮಾತನಾಡುವವವರು ದೇಶದ್ರೋಹಿಗಳಲ್ಲ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ!!

0
222

ದೇಶದಲ್ಲಿ ಯಾವುದೇ ಪ್ರತಿಭಟನೆಯು ಹಿಂಸಾಚಾರಕ್ಕೆ ಇಳಿದಿಲ್ಲದಿದ್ದರೆ ಅದನ್ನು ಹತ್ತಿಕ್ಕುವ ಹಕ್ಕು ಸರ್ಕಾರಕ್ಕೆ ಇಲ್ಲ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದೀಪಕ್‌ ಗುಪ್ತಾ.!
ಪ್ರತಿಭಟನೆಯು ಹಿಂಸಾಚಾರಕ್ಕೆ ಇಳಿದಿಲ್ಲ ಎಂದಾದರೆ, ಅದನ್ನು ಹತ್ತಿಕ್ಕುವ ಹಕ್ಕು ಸರ್ಕಾರಕ್ಕೆ ಇಲ್ಲ. ಪ್ರತಿಭಟನೆ ದಾಖಲಿಸಿದ ಜನರಿಗೆ ರಾಷ್ಟ್ರ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುವ ಹಲವು ಪ್ರಯತ್ನಗಳು ಇತ್ತೀಚೆಗೆ ನಡೆದಿವೆ. ಪ್ರಜಾಪ್ರಭುತ್ವಕ್ಕೆ ಭಿನ್ನಾಭಿಪ್ರಾಯದ ಹಕ್ಕು ಅತ್ಯಗತ್ಯ ಮತ್ತು ಕಾರ್ಯನಿರ್ವಾಹಕ, ನ್ಯಾಯಾಂಗ, ಅಧಿಕಾರಶಾಹಿ ಮತ್ತು ಸಶಸ್ತ್ರ ಪಡೆಗಳ ಟೀಕೆಗಳನ್ನು “ರಾಷ್ಟ್ರ ವಿರೋಧಿ” ಎಂದು ಕರೆಯಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಗುಪ್ತಾ ಹೇಳಿದ್ದಾರೆ.

ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಒಬ್ಬ ವ್ಯಕ್ತಿಗೆ ಕಾನೂನ ಉಲಂಘನೆ ಅಥವಾ ಬಾಹಿರವಾದ ಕಲಹವನ್ನು ಪ್ರೋತ್ಸಾಹಿಸದೆ ಇದ್ದರೆ. ಪ್ರತಿಯೊಬ್ಬ ತನ್ನ ನಂಬಿಕೆಯನ್ನು ಪ್ರಚಾರ ಮಾಡಲು ಅವನಿಗೆ ಹಕ್ಕಿದೆ.‘ಬಹುಸಂಖ್ಯಾತ ವಾದ ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ವಿರೋಧಿಯಾಗಿದೆ’ ‘ಪ್ರತಿರೋಧವನ್ನು ದಮನ ಮಾಡಿದರೆ ಅಥವಾ ನಿರುತ್ಸಾಹಗೊಳಿಸಿದರೆ ಅದು ಪ್ರಜಾಪ್ರಭುತ್ವದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. ನಾವೆಲ್ಲರೂ ತಪ್ಪು ಮಾಡುತ್ತೇವೆ. ಪ್ರತಿಭಟನೆಯು ಹಿಂಸಾಚಾರಕ್ಕೆ ಇಳಿದಿಲ್ಲ ಎಂದಾದರೆ, ಅದನ್ನು ಹತ್ತಿಕ್ಕುವ ಹಕ್ಕು ಸರ್ಕಾರಕ್ಕೆ ಇಲ್ಲ. ಪ್ರತಿಭಟನೆ ದಾಖಲಿಸಿದ ಜನರಿಗೆ ರಾಷ್ಟ್ರ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುವ ಹಲವು ಪ್ರಯತ್ನಗಳು ಇತ್ತೀಚೆಗೆ ನಡೆದಿವೆ. ಹಳೆಯ ಕಾಲದ ಪದ್ಧತಿಗಳನ್ನು ಪ್ರಶ್ನಿಸದಿದ್ದರೆ ಹೊಸ ಚಿಂತನೆ ಹುಟ್ಟುವುದೇ ಇಲ್ಲ. ಹಳೆಯ ಚಿಂತನೆಗಳನ್ನು ಪ್ರಶ್ನಿಸಿದಾಗ ಮಾತ್ರ ಹೊಸ ಚಿಂತನೆ ಹುಟ್ಟುತ್ತದೆ’ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ವಕೀಲರ ಸಂಘವು ಏರ್ಪಡಿಸಿದ್ದ ‘ಪ್ರಜಾಪ್ರಭುತ್ವ ಮತ್ತು ಪ್ರತಿರೋಧ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ‘ಪ್ರತಿರೋಧಕ್ಕೆ ಪ್ರೋತ್ಸಾಹ ನೀಡಬೇಕು. ಚರ್ಚೆಯ ಮೂಲಕ ಮಾತ್ರ ನಮ್ಮ ದೇಶವನ್ನು ಇನ್ನಷ್ಟು ಉತ್ತಮವಾಗಿ ಮುನ್ನಡೆಸಲು ಸಾಧ್ಯ. ಪ್ರಜಾಪ್ರಭುತ್ವ ಎಂಬುದು ಶೇಕಡಾ ನೂರು ಜನರಿಗಾಗಿ ಇರುವುದು. ಹಾಗೆಯೇ ಸರ್ಕಾರವು ಎಲ್ಲರಿಗಾಗಿಯೂ ಇರುವಂತಹುದು. ಆಡಳಿತ ಎಂಬುದು ಕೆಲವೇ ಜನರ ಇಚ್ಛೆಯನ್ನು ನಡೆಸುವುದಲ್ಲ. ಅದರಂತೆ ಸರಕಾರ ಯಾವಾಗಲೂ ಸರಿಯಾಗಿ ಇರಲು ಸಾಧ್ಯವಿಲ್ಲ. ನಾವೆಲ್ಲರೂ ತಪ್ಪು ಮಾಡುತ್ತೇವೆ. ಹಿಂಸಾಚಾರಕ್ಕೆ ತಿರುಗದ ಹೊರತು ಪ್ರತಿಭಟನೆಯನ್ನು ಹತ್ತಿಕ್ಕುವ ಹಕ್ಕು ಸರಕಾರಕ್ಕೆ ಇಲ್ಲ ಒಂದು ವೇಳೆ ಪಕ್ಷ ಶೇ. 51 ಮತಗಳನ್ನು ಪಡೆಯಿತು ಎಂದರೆ, ಶೇ. 49 ಜನರು 5 ವರ್ಷದ ವರೆಗೆ ಮಾತನಾಡಬಾರದು ಎಂದು ಅರ್ಥವಲ್ಲ. ಎಂದು ಸುಪ್ರೀಂ ಕೋರ್ಟ್‌ ವಕೀಲರ ಸಂಘವು ಏರ್ಪಡಿಸಿದ್ದ ‘ಪ್ರಜಾಪ್ರಭುತ್ವ ಮತ್ತು ಪ್ರತಿರೋಧ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಗೆ ಕೂಡ ಪಾತ್ರವಿದೆ ಎಂದು ಅವರು ತಿಳಿಸಿದರು. ವಿರೋಧಿ ನಿಲುವು ಇದೆ ಎಂದರೆ ದೇಶವನ್ನು ಅಗೌರವಿಸುವುದು ಎಂದು ಅರ್ಥವಲ್ಲ. ಚಿಂತನೆಗಳಲ್ಲಿ ಸಂಘರ್ಷ ಉಂಟಾದಾಗ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಅಲ್ಲದೆ ಇದನ್ನು ಪ್ರಶ್ನಿಸುವ ಹಕ್ಕು ಪ್ರಜಾಪ್ರಭುತ್ವದ ಅಂತರ್ಗತ ಭಾಗ ಎಂದು ಅವರು ಹೇಳಿದರು. ಇಂದು ಈ ದೇಶದಲ್ಲಿ ಭಿನ್ನಮತೀಯರನ್ನು ದೇಶದ್ರೋಹಿಗಳಂತೆ ಪರಿಗಣಿಸಲಾಗುತ್ತಿದೆ. ಎಂದು ಹೇಳಿದ ಗುಪ್ತಾ ಖರಕ್‌ ಸಿಂಗ್‌ ಪ್ರಕರಣದಲ್ಲಿ ನ್ಯಾಯಮೂರ್ತಿ ಸುಬ್ಬಾ ರಾವ್‌ ಅವರ ಪ್ರತಿರೋಧವನ್ನು ಗುಪ್ತಾ ಉಲ್ಲೇಖಿಸಿದರು. ಅದಾಗಿ, ಹಲವು ವರ್ಷಗಳ ಬಳಿಕ ಖಾಸಗಿತನವು ಮೂಲಭೂತ ಹಕ್ಕು ಎಂಬುದನ್ನು ಒಪ್ಪಿಕೊಳ್ಳಲಾಯಿತು. ಸುಬ್ಬಾರಾವ್‌ ಅವರ ಪ್ರತಿರೋಧವು ಕಾಲಕ್ಕಿಂತ ಬಹಳ ಮೊದಲೇ ಪ್ರಕಟವಾಗಿತ್ತು ಎಂದು ಗುಪ್ತಾ ಹೇಳಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಟ್ರಂಪ್ ಭದ್ರತೆಗಾಗಿ ಹಸುಗೂಸಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಕಾನ್​ಸ್ಟೇಬಲ್; ಬೀದಿಯಲ್ಲಿ ಜೋಳಿಗೆ ಕಟ್ಟಿ ಕರ್ತವ್ಯ ನಿರ್ವಹಿಸಿದ ತಾಯಿಗೆ ಭಾರಿ ಮೆಚ್ಚುಗೆ.!