Home Tags Astrology

Tag: Astrology

ನಿತ್ಯ ಭವಿಷ್ಯ 04 ಡಿಸೆಂಬರ್ 2017

ಮೇಷ ಭರವಸೆಯ ವ್ಯವಹಾರದ ಅವಕಾಶವೊಂದು ನಿಮಗೆ ಇಂದು ಬರುವುದು. ಇದರಿಂದ ಉತ್ತೇಜಿತರಾಗಿ ಈ ದಿನವನ್ನು ಬಹು ಖುಷಿಯಿಂದ ಕಳೆಯುವಿರಿ. ಆಹಾರ-ವಿಹಾರದಲ್ಲಿ ಸ್ವಲ್ಪ ಎಚ್ಚರ ಅಗತ್ಯ. ಪ್ರಯಾಣದಲ್ಲಿ ಸುಖ ಕಾಣುವಿರಿ. ವೃಷಭ ಕೆಲವು ರೋಗಗಳು ಪದೇ ಪದೆ ಕಾಡುವುದರಿಂದ...

ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ...

ಶುಭ ಅಥವಾ ಅಶುಭ ಯಾವುದೇ ಕಾರ್ಯವಾಗಿರಲಿ ತುಳಸಿ ಬೇಕೇ ಬೇಕು. ಪುರಾಣಗಳ ಪ್ರಕಾರ, ತುಳಸಿ ಗಿಡದ ದರ್ಶನ ಹಾಗೂ ಸ್ಪರ್ಶದಿಂದಲೇ ಪಾಪಗಳು ಪರಿಹಾರವಾಗುತ್ತವೆ. ವಾಸ್ತುದೋಷ ಪರಿಹಾರಕ್ಕೂ ತುಳಸಿ ಗಿಡ ಬಳಕೆಯಾಗುತ್ತದೆ. ತುಳಸಿಯಲ್ಲಿ ಮೂರು...

ನಿತ್ಯ ಭವಿಷ್ಯ 7 ನವೆಂಬರ್ 2017

ಮೇಷ ನಿಮ್ಮ ಆರೋಗ್ಯ ಸುಧಾರಿಸಲಿದೆ, ಆಥಿ೯ಕವಾಗಿ ಉತ್ತಮ ಧನಾಗಮನ ವಿರುತ್ತದೆ. ರಾಜಕೀಯದಲ್ಲಿ ಗೊ೦ದಲದ ಪರಿಸ್ಥಿತಿ, ಅನ್ನದಾನ ಸೇವೆಯಲ್ಲಿ ಪಾಲ್ಗೊಳ್ಳುವಿರಿ. ವೃಷಭ ದಿನ ದಿನವೂ ಖಚು೯ವೆಚ್ಚಗಳು ಜಾಸ್ತಿಯಾಗಲಿದೆ. ವೃತ್ತಿರ೦ಗದಲ್ಲಿ ಆಗಾಗ ಹಿತಶತ್ರುಗಳಿ೦ದ ಕಿರಿಕಿರಿ ದೂರ ಸ೦ಚಾರದಿ೦ದ ಧನಲಾಭ. ಮಿಥುನ ಸ೦ಸಾರದಲ್ಲಿ ಹೆ೦ಡತಿ...

ಸೋಮವಾರದ ನಿತ್ಯ ಭವಿಷ್ಯ, ೦6 ನವೆಂಬರ್. ೨೦೧೭. ಈ ಸೋಮವಾರ ನಿಮಗೆ ಶುಭವನ್ನು ತರಲಿದೆಯೇ??

ಮೇಷ ಆಶಾವಾದವು ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತದೆ. ಮಿತ್ರರು ಬೆಂಬಲ ನೀಡುವರು. ಈದಿನ ಶುಭವಾರ್ತೆಯನ್ನು ಕೇಳುವಿರಿ. ಬಂಧುಭಗಿನಿಯರ ಸೌಖ್ಯ, ಭಾಗ್ಯ ವೃದ್ಧಿ. ಆಂಜನೇಯ ಸ್ತೋತ್ರ ಪಠಿಸಿ. ವೃಷಭ ನಿವೇಶನ ಖರೀದಿಯ ಪ್ರಸ್ತಾಪ ಒಂದು ಹಂತಕ್ಕೆ ಬರುವುದು. ಜಾಗ್ರತೆಯಿಂದ...

ನಿತ್ಯ ಭವಿಷ್ಯ 2 ನವೆಂಬರ್ 2017 (ಗುರುವಾರ)

ಮೇಷ ದೂರದ ಬಂಧುಗಳ ಆಗಮನದಿಂದ ಮನಸ್ಸಿಗೆ ಉಲ್ಲಾಸ, ಕೋರ್ಟು ಕಚೇರಿಗಳಲ್ಲಿ ಜಯ ನಿಮ್ಮ ಕಡೆಗೆ ಆಗಿ ವಿಜಯ ಪತಾಕೆಯನ್ನು ಹಾರಿಸುವಿರಿ. ಸಂಬಂಧಿಯಿಂದ ಮಹತ್ವದ ಕೆಲಸಗಳಲ್ಲಿ ನೆರವು ದೊರೆಯುವುದು. ಹಣಕಾಸಿನ ಪರಿಸ್ಥಿತಿ ಉತ್ತಮ. ವೃಷಭ ವ್ಯಾಪಾರ ವ್ಯವಹಾರಗಳಲ್ಲಿ ತುಸು...

ನಿತ್ಯ ಭವಿಷ್ಯ ಅಕ್ಟೋಬರ್ 30, 2017 (ಸೋಮವಾರ)

ಮೇಷ ಧನಾತ್ಮಕ ಚಿಂತನೆಯಿಂದಾಗಿ ಇಷ್ಟಕಾರ್ಯ ಸಿದ್ಧಿಯಾಗುವುದು. ದೇಹದಲ್ಲಿ ಉತ್ತಮ ಆರೋಗ್ಯ ಇರುವುದು. ಮನಸ್ಸು ಲವಲವಿಕೆಯಿಂದ ಕೂಡಿದ್ದು ನೂತನ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ಬಂದು ಮಿತ್ರರೊಡನೆ ಭೋಜನ ಕೂಟದಲ್ಲಿ ಭಾಗವಹಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ವೃಷಭ ನಿಮ್ಮ ಕೆಲಸದ ಒತ್ತಡದ...

ನಿತ್ಯ ಭವಿಷ್ಯ ಅಕ್ಟೋಬರ್ 29, 2017 (ಭಾನುವಾರ)

ಮೇಷ ಈ ದಿನ ನಿಮ್ಮ ಹಠಮಾರಿತನ ಧೋರಣೆಯು ನಿಮ್ಮನ್ನು ಸಂದಿಗ್ಧಕ್ಕೆ ಸಿಲುಕಿಸುವುದು. ಅಷ್ಟಮ ಶನಿಯ ಬಿಡುಗಡೆ ಆಗಿದ್ದರೂ ಗುರುವಿನ ಬಲವಿಲ್ಲ. ಇದರಿಂದ ಆದಷ್ಟು ಸೋತು ಗೆಲ್ಲುವ ಹವ್ಯಾಸವನ್ನು ರೂಢಿಸಿಕೊಳ್ಳಿರಿ. ವೃಷಭ ಈ ದಿನ ಆರೋಗ್ಯದ ಸಲುವಾಗಿ ಆಸ್ಪತ್ರೆಗೆ...

ನಿತ್ಯ ಭವಿಷ್ಯ ಅಕ್ಟೋಬರ್ 19, 2017 (ಗುರುವಾರ)

ಮೇಷ ಅಧಿಕಾರಿಗಳ ಅನಿರೀಕ್ಷಿತ ಕೋಪ, ಬಂಧುಗಳಿಗೆ ಅನಾರೋಗ್ಯ, ಬಹು ಕಷ್ಟದಿಂದ ಧನಾರ‍್ಚನೆ, ಆದರೂ ನಷ್ಟ ಸಂಭವ, ತೀರ್ಥಕ್ಷೇತ್ರಕ್ಕೆ ಪ್ರಯಾಣ. ಸಜ್ಜನರ ಸಾಂಗತ್ಯವನ್ನು ಪಡೆಯಲು ಪ್ರಯತ್ನಿಸಿ. ವೃಷಭ ವಿದೇಶ ಪ್ರವಾಸದ ಆಸೆ ನೆರವೇರುವ ದಿನ. ಪಾಸ್‌ಪೋರ್ಟ್‌ ನಿಮ್ಮ ಕೈಸೇರಲಿದೆ. ಸಂಬಂಧಗಳು...

ನಿತ್ಯ ಭವಿಷ್ಯ ಅಕ್ಟೋಬರ್ 18, 2017 (ಬುಧವಾರ)

ಮೇಷ ಶತ್ರುಗಳಲ್ಲಿ ಜಯ, ನೂತನ ಗೃಹ ನಿಮಾ೯ಣ ಯೋಜನೆ, ದಕ್ಷಿಣ ದಿಕ್ಕಿನ ಪ್ರಯಾಣದಿ೦ದ ಜಯ ಪ್ರಾಪ್ತಿ, ತೀಥ೯ಕ್ಷೇತ್ರಾದಿ ದಶ೯ನ, ಮನೋಧೈಯ೯. ವೃಷಭ ವಸ್ತ್ರಾಲ೦ಕಾರ ಧನ ಪ್ರಾಪ್ತಿ, ಮಹಾಸೌಖ್ಯ, ಮನೆಯಲ್ಲಿ ಸ೦ತಸದ ಸ೦ಭ್ರಮ, ಮಿತ್ರ ವಗ೯ದವರಿ೦ದ ಹೊಸ ಕೆಲಸಕ್ಕೆ...

ನಿತ್ಯ ಭವಿಷ್ಯ ಅಕ್ಟೋಬರ್ 17, 2017 (ಮಂಗಳವಾರ)

  ಮೇಷ ಇದ್ದಕ್ಕಿದ್ದಂತೆ ಭೂತಕಾಲಕ್ಕೆ ಜಾರಿಬಿಡುವಿರಿ. ಹಿಂದಿನ ನಿರ್ಧಾರಗಳ ಪರಾಮರ್ಶೆ ಮಾಡಿಕೊಳ್ಳುವಿರಿ. ತಪ್ಪು ನಿರ್ಧಾರಗಳ ಬಗ್ಗೆ ಕೊರಗುತ್ತ ಕೂಡುವ ಸಮಯವಲ್ಲ. ಸಮಯವನ್ನು ವ್ಯರ್ಥ ಮಾಡದೆ ಮುಂದಿನ ನಡೆ ಬಗ್ಗೆ ಗಮನ ಕೊಡುವುದು ಒಳ್ಳೆಯದು. ವೃಷಭ ಕೆಲಸದ ಒತ್ತಡಗಳಲ್ಲಿ ಸಿಟ್ಟಿನಿಂದ...

HOT NEWS

error: ಗಮನಿಸಿ:
ಪಿ ಮಾಡೋ ಬದಲು ಶೇರ್ ಮಾಡಿ!!