ಬಾಬರಿ ಮಸೀದಿ ಆಯ್ತು ಇದೀಗ ಮೋದಿ ಕಣ್ಣು ವಿಶ್ವವಿಖ್ಯಾತ ತಾಜ್’ಮಹಲ್ ಮೇಲೆ. ಸಮಾಧಿಯೋ ಅಥವಾ ಶಿವ ದೇವಾಲಯವೋ..?

0
1077

ಹೌದು ಹಲವು ದಿನಗಳಿಂದಲೂ ಈ ವಿಚಾರ ತುಂಬ ಚರ್ಚೆ ಗಳು ಕೇಳಿ ಬಂದಿವಿ ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಇದರ ವಿಚಾರವಾಗಿ ಒಂದು ಅಂತಿಮ ಹಂತ ತಲುಪಿಸುವ ನಿರ್ಧಾರಕ್ಕೆ ಬಂದಿದೆ.

ವಿಶ್ವವಿಖ್ಯಾತ ತಾಜ್’ಮಹಲ್’ನ್ನು ಶಹಜಹಾನ್ ಕಟ್ಟಿದ್ದಾ ಅಥವಾ ರಜಪೂತ ರಾಜನೊಬ್ಬ ಶಿವದೇವಾಲಯವನ್ನು ಮುಘಲ್ ಚಕ್ರವರ್ತಿಗೆ ಉಡುಗೊರೆಯಾಗಿ ನೀಡಿರುವುದಾ ಎಂಬುದರ ಬಗ್ಗೆ ಇರುವ ಜಿಜ್ಞಾಸೆಗೆ ಸ್ಪಷ್ಟೀಕರಣ ನೀಡಿ ಎಂದು ಕೇಂದ್ರೀಯ ಮಾಹಿತಿ ಆಯೋಗ ಕೇಂದ್ರ ಸಂಸ್ಕೃತಿ ಆಯೋಗಕ್ಕೆ ಸೂಚಿಸಿದೆ.

source:Easy Tours of India

ತಾಜ್ ಮಹಲ್ ಅಸ್ತಿತ್ವದ ಬಗ್ಗೆ ಅನೇಕ ಇತಿಹಾಸಕಾರರು ಪ್ರಶ್ನೆಯೆತ್ತಿದ್ದಾರೆ. ಬೇರೆ ಬೇರೆ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರ್’ಟಿಐ ಮೂಲಕ ಈ ವಿಚಾರ ಕೇಂದ್ರ ಮಾಹಿತಿ ಆಯೋಗಕ್ಕೆ ತಲುಪಿದ್ದು, ಇದೀಗ ಈ ವಿಚಾರ ಸಂಸ್ಕೃತಿ ಸಚಿವಾಲಯದ ಅಂಗಳದಲ್ಲಿ ನಿಂತಿದೆ.

source:patrika.com

ತಾಜ್ ಮಹಲ್ ಅಸ್ತಿತ್ವದ ಬಗ್ಗೆ ಎದ್ದಿರುವ ಅನುಮಾನಗಳಿಗೆ ಸ್ಪಷ್ಟ ಕಾರಣ ಕೊಟ್ಟು ಪೂರ್ಣವಿರಾಮ ಇಡಬೇಕೆಂದು ಶ್ರೀಧರ್ ಆಚಾರ್ಯ ಆಯೋಗ ಸಂಸ್ಕೃತಿ ಸಚಿವಾಲಯಕ್ಕೆ ಸೂಚಿಸಿತ್ತು. ಇನ್ನು ವಿಚಾರದಿಂದ ಏನೆಲ್ಲಾ ಬೆಳವಣಿಗೆಗಳು ಬೆಳಕಿಗೆ ಬರುತ್ತವೆ ಅನ್ನೋದನ್ನ ನೋಡಬೇಕು.

source:Famous Places