ನಾವು ಹೇಳಿರೋ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಬನ್ನಿ, ನಿಮ್ಮ ಕಿಡ್ನಿ ಆರೋಗ್ಯ ವಾಗಿರುತ್ತೆ!!

0
2437

ಕಿಡ್ನಿ ಆರೋಗ್ಯ 

ನಿಮ್ಮ ಉಸಿರು ಯಾವಾಗ ನಿಮ್ಮಿಂದ ಕಸಿದುಕೊಲ್ಲಲಾಗುವುದಿಲ್ಲವೋ, ಅಲ್ಲಿಯವರೆಗೆ ಅ ಉಸಿರಿನ ಬೆಲೆಯನ್ನು ಅರಿಯಲ್ಲು ಸಾಧ್ಯವಿಲ್ಲ. ಮೂತ್ರಪಿಂಡಗಳ ಬಗ್ಗೆಯೂ ಇದೇ ಮಾತನ್ನು ಹೇಳಬಹುದು. ಏಕೆ? ಮೂತ್ರಪಿಂಡಗಳು ಕೆಲಸ ನಿಲ್ಲಿಸಿದರೆ ಒಂದೆರಡು ದಿನಗಳಲ್ಲಿಯೇ ನಮ್ಮ ದೇಹ ಕಲ್ಮಶಗಳಿಂದ ತುಂಬಿ ವಿಷಕಾರಿಯಾಗಿ ಸಾವು ಸಂಭವಿಸುತ್ತದೆ. ಒಂದು ವೇಳೆ ಸಾಕಷ್ಟು ನೀರು ಕುಡಿಯದಿದ್ದರೆ ಅಥವಾ ಈಗಾಗಲೇ ಅಲ್ವಪ್ರಮಾಣದಲ್ಲಿ ಮೂತ್ರಪಿಂಡದ ಕಾಯಿಲೆಗೆ ತುತ್ತಾಗಿದ್ದಾರೆ ನಿಮ್ಮ ಮೂತ್ರಪಿಂಡದ ಕ್ಷಮತೆ ಕಡಿಮೆಯಾಗುತ್ತ ಸಾಗಬಹುದ.ಈ ಆಹಾರಗಳನ್ನು ಸೇವನೆ ಮಾಡುವುದರಿಂದ ಮತ್ತೆ ಮೂತ್ರಪಿಂಡಗಳು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಲ್ಲಂಗಡಿ
ಕಲ್ಲಂಗಡಿ ಹಣ್ಣಿನಲ್ಲಿ ಒಟ್ಟು 91%ರಷ್ಟು ನೀರಿನ ಅಂಶವೆ ಇದೆ. ಉಳಿದಂತೆ ಕರಗದ ನಾರು ಹಾಗೂ ಹಲವಾರು ಪೋಷಕಾಂಶವಿದೆ. ಒಂದು ವೇಳೆ ಕಾರಣಾಂತರಗಳಿಂದ  ಸಾಕಷ್ಟು ನೀರನ್ನು ಸೇವಿಸಲು ಸಾಧ್ಯವಾಗದೇ ಇದ್ದಾರೆ ಈ ಹಣ್ಣನ್ನು ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದರಿಂದ ನಮ್ಮ ಮೂತ್ರಪಿಂಡಕೆ ಗರಿಷ್ಟ ಪ್ರಮಾಣದಲ್ಲಿ ಪ್ರಯೋಜನವಾಗುತ್ತದೆ.

Also read: ಈ ಸುಲಭ ಮನೆಮದ್ದನ್ನು ಪಾಲಿಸಿ, ಇದು ನಿಮ್ಮ ಕಿಡ್ನಿ ಕಲ್ಲುಗಳನ್ನು ಒಂದು ವಾರದೊಳಗೆ ಕರಗಿಸುತ್ತೆ!!

ಹೂಕೋಸು
ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ತಮ್ಮೆ ಅಹಾರಕಲ್ಲಿ ಸೋಡಿಯಂ, ಪೊಟ್ಯಾಶಿಯಾಂ, ಹಾಗೂ ಗಂಧಕ ಪ್ರಮಾಣವನ್ನು ಕಡಿಮೆಗೊಳಿಸಲು ಸಲಹೆ ಮಾಡಲಾಗುತ್ತದೆ. ಏಕೆಂದರೆ ಈ ಕಾಯಿಲೆಗಳು ಮೂತ್ರಪಿಂಡದ ಕಾಯಿಲೆಗಳನ್ನು ಉಲ್ಬಣಿಸುತ್ತವೆ. ಹೂಕೊಸಿನಲ್ಲಿ ಹಲವಾರು ಪೋಷಕಾಂಶವಿದ್ದೆ ಇದರಲ್ಲಿ ಖನಿಜಗಳು ಅತ್ಯಲ್ಪ ಪ್ರಮಾಣದಲ್ಲಿದೆ. ಆದರಿಂದ ಮೂತ್ರಪಿಂಡದ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಬ್ಲೂಬೆರಿಗಳು
ಬ್ಲೂಬೇರಿಗಳಲ್ಲಿ ಅತಿ ಕಡಿಮೆ ಸೋಡಿಯಂ, ಪೊಟ್ಯಾಶಿಯಾಂ ಹಾಗೂ ಗಂಧಕವಿದೆ. ಆದರೆ ಇದರಲ್ಲಿ ಆಂಥೋಸೈಯಾನಿನ್ ಎಂಬ ಸಂಯುಕ್ತಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ ಹಾಗೂ ಇದರಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟ್ ಗುಣವಿದೆ. ಈ ಹಣ್ಣನ್ನು ದಿನನಿತ್ಯ ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ದೇಹದಲ್ಲಿ ಇಲ್ಲ ಪ್ರಮುಖ ಅಂಗಗಳ ಆರೋಗ್ಯವೃದ್ಧಿಸುತ್ತದೆ.

ಸೌತೆಕಾಯಿ
ಈ ತರಕಾರಿಯಲ್ಲಿಯೂ ಗರಿಷ್ಟ ಪ್ರಮಾಣದ ನೀರಿದೆ, ಬರೋಬ್ಬರಿ 96%ರಷ್ಟು ನೀರಿದೆ ಇದೆ ಕಾರಣಕ್ಕೆ ಸೌತೆಕಾಯಿಯನ್ನು ಹೆಚ್ಚಿನ ಎಲ್ಲಾ ಸಾಲಾಡ್ಗಳಲ್ಲಿ ಪ್ರಮುಖವಾಗಿ ಬಳಸಲಾಗುವುತ್ತದೆ. ಸೌತೆಕಾಯಿಯ ಸೇವನೆಯಿಂದ ಮೂತ್ರಪಿಂಡಗಳ ಆರೋಗ್ಯ ಉತ್ತಮವಾಗುತ್ತದೆ.

ಮೊಟ್ಟೆಯ ಬಿಳಿಭಾಗ
ಒಂದು ವೇಳೆ ನಿಮಗೆ ಮೂತ್ರಪಿಂಡದ ಕಾಯಿಲೆ ಇದ್ದು ಮೊಟ್ಟೆ ನಮ್ಮ ಇಷ್ಟವಾದ ಆಹಾರವಾಗಿದ್ದಾರೆ ನೀವು ಮೊಟ್ಟೆಯ ಹಳದಿಯ ಭಾಗವನ್ನು ತ್ಯಜಿಸಿ ಕೇವಲ ಬಿಳಿಭಾಗವನ್ನು ಮಾತ್ರವೇ ಸೇವಿಸಬೇಕು. ಏಕೆಂದರೆ ಮೊಟ್ಟೆಯ ಹಳದಿಯ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಗಂಧಕವಿರುತ್ತದೆ ಹಾಗೂ ಬಿಳಿಯಭಾಗದಲ್ಲಿ ಅತ್ಯಂತ ಕಡಿಮೆ ಇರುತ್ತದೆ.

Also read: ಈ ಟಿಪ್ಸ್ ಅನುಸರಿಸಿ ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿರಿಸಿ..!
ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಮೂತ್ರಪಿಂಡಗಳ ಆರೋಗ್ಯಕ್ಕೆ ಉತ್ತಮವಾಗಿತ್ತದೆ. ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ  ಉಪ್ಪಿನ ಸೇವನೆ ನಿಶಿದ್ಧವಾದುದರಿಂದ ಅವರಿಗೆ ಉಪ್ಪಿಲ್ಲದ ಆಹಾರವೇ ಗತಿಯಾಗಿರುತ್ತದೆ. ಅವರು ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳುವುದರ ಮೂಲಕ ರುಚಿಯನ್ನು ಕಡಿಮೆ ಮಾಡದೆ ಆರೋಗ್ಯವನ್ನು  ಕಾಪಾಡಿಕೊಳ್ಳಬಹುದು.

ಈರುಳ್ಳಿ
ಬೆಳ್ಳುಳ್ಳಿಯಂತೆಯೇ ಈರುಳ್ಳಿಯೂ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉಪ್ಪಿನ ಬದಲಿಗೆ ಸೇವಿಸಬಹುದಾದ ಆಹಾರವಾಗಿದೆ. ಅಲ್ಲದೆ ಈರುಳ್ಳಿಯಲ್ಲಿ ಬಿ ಕಾಂಪ್ಲೆಕ್ಸ ವಿಟಮಿನ್ನುಗಳು, ವಿಟಮಿನ್ ಸಿ ಹಾಗೂ ಮ್ಯಾಗನೀಸ್ ಉತ್ತಮ ಪ್ರಮಾಣದಲ್ಲಿದ್ದು ಜೀರ್ಣಕ್ರಿಯೆಯನ್ನು  ಉತ್ತಮಗೊಳಿಸುತ್ತದೆ.

Also read: ಕಿಡ್ನಿ ಆರೋಗ್ಯವಾಗಿರಬೇಕೆಂದು ಬಯಸುತ್ತೀರಾ? ಹಾಗಾದರೆ ಈ ಕೆಳಗಿನ ಸಲಹೆಗಳನ್ನು ತಪ್ಪದೆ ಪಾಲಿಸಿ..!!

ಮೂಲಂಗಿ
ಈ ತರಕಾರಿಯಲ್ಲಿ ಆಂಟಿ ಆಕ್ಸಿಡೆಂಟ್ ಹಾಗೂ ಪೋಷಕಾಂಶಗಳು ಹೆಚ್ಚಾಗಿರುತ್ತವೆ. ಹಾಗೂ ಪೊಟ್ಯಶಿಯಾಂ, ಗಂಧಕ ಅತಿ ಕಡಿಮೆ ಪ್ರಮಾಣದಲ್ಲಿವೆ. ಇದೇ ಕಾರಣಕ್ಕೆ ಈ ಆಹಾರ ಮೂತ್ರಪಿಂಡಗಳಿಗೆ ಸೂಕ್ತವಾದ ಆಹಾರವಾಗಿದೆ. ಮೂಲಂಗಿ ಹಸಿಯಾಗಿ ಸೇವನೆ ಮಾಡುವುದರಿಂದ ಮೂತ್ರಪಿಂಡಕಾಯಿಲೆಯಿಂದ ಬಳಲುತ್ತಿರುವವರಿಗೆ ಯೋಗ್ಯವಾಗಿದೆ.

ಕ್ರ್ಯಾನ್ಬೆರಿ
ಈ ಹಣ್ಣುಗಳಲ್ಲಿ ಪ್ರೋಆಂಥೋಸಯಾನಿನ್ ಎಂಬ ಫೈಟೋನ್ಯಾ TriyenT  ಮೂತ್ರಕೋಶ  ಹಾಗೂ ಮೂತ್ರನಾಳಗಳ ಒಳಭಾಗದಲ್ಲಿ ಬ್ಯಾಕ್ಟೀರಿಯಾಗಳಿಂದ ಎದುರಾಗುವ ಸೊಂಕಿನಿಂದ ರಕ್ಷಿಸುತ್ತದೆ. ಮೂತ್ರಪಿಂಡದ ಕಾಯಿಲೆ ಇರುವವರಿಗೆ ಈ ಸೋಂಕು ಆವರಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಹಣ್ಣು ದಿನನಿತ್ಯದ ಆಹಾರದಲ್ಲಿ ಬಳಸುವುದರ ಮೂಲಕ ಈ ಸೋಂಕು ಕೆಡಿಮೆ ಮಾಡಬಹುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522