ಪುರುಷರಿಗೆ ಲೈಂಗಿಕ ಕ್ರಿಯೆಯ ನಂತರ ಮೂಡುವ ಈ ತಪ್ಪು ಕಲ್ಪನೆಗಳು; ಸಂಗಾತಿಗೆ ಹೆಚ್ಚು ಬೇಸರ ತರುತ್ತೇವೆ ಅಂತೆ..

0
2468

ಲೈಂಗಿಕ ಕ್ರಿಯೆ ಸಾಮಾನ್ಯವಾಗಿದೆ ಇದನ್ನು ಅರಿತ ಜನರು ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಸಂಗಾತಿಗೆ ಬೇಸರ ತರುತ್ತದೆ. ಲೈಂಗಿಕ ಕ್ರಿಯೆಯ ಮೊದಲು ಒಂದು ರೀತಿಯ ವರ್ತನೆ ಇದ್ದರೆ, ಕ್ರಿಯೆಯ ನಂತರ ಒಂದು ರೀತಿಯ ವರ್ತನೆ ಇರುವುದು ಹಲವರಲ್ಲಿ ಕಂಡು ಬರುತ್ತದೆ ಇದಕ್ಕೆ ಕೆಲವೊಂದು ಕಾರಣಗಳನ್ನು ಆಸ್ಟ್ರೇಲಿಯಾದ ಅಧ್ಯಯನ ತಂಡವೊಂದು ತಿಳಿಸಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522


Also read: ಲೈಂಗಿಕತೆಯಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಆಸಕ್ತಿಯಂತೆ; ಯಾಕೆ ಅಂತ ಈ ಮಾಹಿತಿ ನೋಡಿ..

ಈ ಸಂಶೋಧನೆ ಪ್ರಕಾರ ಪುರುಷರು ಲೈಂಗಿಕ ಕ್ರಿಯೆಯ ಬಳಿಕ ಸಂಗಾತಿಯಿಂದ ದೂರ ಸರಿಯಲು ಪ್ರಯುತ್ನಿಸುತ್ತಾರೆ ಇದು ಅವಳಿಗೆ ಬೇಸರ ತರುವ ಕೆಲಸವಾಗಿದೆ. ಇವರಲ್ಲಿ ಲೈಂಗಿಕ ಕ್ರಿಯೆಯ ನಂತರ ಉಂಟಾಗುವ ಇಂತಹ ಮನಸ್ಥಿತಿಗೆ ಪೋಸ್ಟ್​ಕೊಯ್ಟಲ್ ಡೈಸ್ಫೋರಿಯಾ(PCD)ಅಂಶ ಮುಖ್ಯ ಕಾರಣ ಎಂದು ಹೇಳಲಾಗಿದೆ. ಇದರಿಂದಾಗಿ ಸಂಭೋಗ ಕ್ರಿಯೆಯ ಬಳಿಕ ಪುರುಷರಲ್ಲಿ ಶೂನ್ಯತಾಭಾವ, ದುಃಖದ ಭಾವನೆ ಮತ್ತು ಮನದಲ್ಲಿ ಕಿರಿಕಿರಿ ಉಂಟಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮುಖ್ಯವಾಗಿ ಈ ಸಂಶೋಧನೆಯಲ್ಲಿ ಕ್ವೀನ್​ಲ್ಯಾಂಡ್ ಯುನಿವರ್ಸಿಟಿ ಆಫ್ ಟೆಕ್ನಾಲಜಿಯ ಸಂಶೋಧಕರು ನಡೆಸಿದ ಈ ಸಮೀಕ್ಷೆಯಲ್ಲಿ ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್, ರಷ್ಯಾ, ನ್ಯೂಜಿಲ್ಯಾಂಡ್, ಜರ್ಮನಿ ಸೇರಿದಂತೆ ಹಲವು ದೇಶಿಯರು ಭಾಗವಹಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದ 1,208 ಪುರುಷರಲ್ಲಿ ಶೇ.41 ರಷ್ಟು ಮಂದಿ PCDಯ ಅನುಭವ ಉಂಟಾಗುತ್ತದೆ, ಲೈಂಗಿಕ ಕ್ರಿಯೆ ಬಳಿಕ ಸಂಗಾತಿಯಿಂದ ಕೆಲ ಸಮಯದವರೆಗೆ ದೂರ ಉಳಿಯಬೇಕೆಂದು ಈ ಸಮಯದಲ್ಲಿ ಅನಿಸುತ್ತದೆ. ಸೆಕ್ಸ್ ನಂತರ ಯಾರೂ ಕೂಡ ನನ್ನನ್ನು ಮುಟ್ಟಬಾರದು, ಚಡಪಡಿಕೆ, ಒಂಟಿಯಾಗಿ ಮಲಗಬೇಕು ಎಂಬಿತ್ಯಾದಿ ಭಾವನೆಗಳು ಕಾಡುತ್ತದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಕೆಲ ಪುರುಷರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522


Also read: ಲೈಂಗಿಕ ಕ್ರಿಯೆಯ ಮೊದಲು ಮತ್ತು ಕ್ರಿಯೆ ನಂತರ ಹೆಚ್ಚು ನೀರು ಕುಡಿಯಬೇಕಂತೆ; ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ..

ಇದಕ್ಕೆ ಕಾರಣಗಳೇನು?

ತಪ್ಪು ಕಲ್ಪನೆಗಳು: ಲೈಂಗಿಕತೆ ಬಗ್ಗೆ ಬಾಲ್ಯದಿಂದಲೇ ಬಂದ ತಪ್ಪು ಕಲ್ಪನೆಗಳು, ಪಾಠಗಳು ಈ ರೀತಿಯ ಸಮಸ್ಯೆಗೆ ಕಾರಣವಾಬಹುದು. ಲೈಂಗಿಕ ಕ್ರಿಯೆ ಎನ್ನುವುದು ತಪ್ಪು ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಬೆಳೆದುಬಂದಿರುತ್ತದೆ. ಇಂತಹ ಆಲೋಚನೆಗಳು ಬೇಸರಕ್ಕೆ ಕಾರಣವಾಬಹುದು.
ಬೇಸರದ ಲೈಂಗಿಕ ಕ್ರಿಯೆ: ಹಿಂದೆ ನಡೆದ ಲೈಂಗಿಕ ಕಿರುಕುಳ ಅಥವಾ ಇಷ್ಟವಿಲ್ಲದೇ ನಡೆದ ಕ್ರಿಯೆಗಳಿಂದ ನಿಮ್ಮ ಮನಸ್ಸಿನಲ್ಲಿ ಅದರ ಬಗ್ಗೆ ಒಂದು ರೀತಿಯ ಜುಗುಪ್ಸೆಯ ಭಾವವಿರಬಹುದು. ಇದರಿಂದಾಗಿಯೇ ಮಿಲನ ಕ್ರಿಯೆ ಬಳಿಕ ಬೇಸರವಾಗಬಹುದು.
ಮುಜುಗರ ಭಯ: ಮಿಲನ ಕ್ರಿಯೆ ಬಳಿಕ ಸಂಗಾತಿ ಏನಂದುಕೊಂಡರೋ, ಆತನಿಗೆ ನನ್ನಿಂದ ತೃಪ್ತಿ ಸಿಕ್ಕಿಲ್ಲವೇ ಎಂಬೆಲ್ಲಾ ಭಾವನೆಗಳಿಂದ ಒಂದು ರೀತಿಯ ಮ್ಲಾನತೆ ಆವರಿಸಬಹುದು.


Also read: ಲೈಂಗಿಕ ಸಮಸ್ಯೆಯಿಂದ ಬಳಲುವವರು ಈ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಬಹುತೇಕ ಸಮಸ್ಯೆಗಳು ಬಗೆಹರೆದು ನೆಮ್ಮದಿಯಿಂದ ಇರಬಹುದು..

ದೇಹ ಸೌಂದರ್ಯ: ಕೆಲವರಿಗೆ ತಮ್ಮ ದೇಹ ಸೌಂದರ್ಯದ ಬಗ್ಗೆ ಕೀಳರಿಮೆಯಿರುತ್ತದೆ. ಇದರಿಂದಾಗಿಯೇ ಸಂಗಾತಿಗೆ ತನ್ನಿಂದ ತೃಪ್ತಿ ಸಿಗುತ್ತಿಲ್ಲ ಎಂಬ ತಪ್ಪು ಕಲ್ಪನೆ ಬೇಸರಕ್ಕೆ ಕಾರಣವಾಬಹುದು.
ಈ ಎಲ್ಲ ತಪ್ಪು ಕಲ್ಪನೆಗಳು ನಿಮ್ಮ ಮಿಲನದ ಜೀವನಕ್ಕೆ ದಕ್ಕೆ ತರಬಹುದು ಏಕೆಂದರೆ ಸ್ತ್ರೀಯರು ಲೈಂಗಿಕ ಕ್ರಿಯೆಯ ಬಳಿಕ ಚುಂಬನ, ಮುದ್ಧಾಟ ಮತ್ತು ಮಾತುಕತೆಯನ್ನು ನಿರೀಕ್ಷಿಸುತ್ತಾರೆ. ಇದರಿಂದ ದಂಪತಿಗಳಲ್ಲಿ ಅನ್ಯೋನ್ಯತಾ ಭಾವನೆ ಮೂಡಿ ಸಂತೃಪ್ತಿ ದೊರೆಯುತ್ತದೆ. ಆದರೆ ಪುರುಷರಲ್ಲಿ ಕಾಣಿಸಿಕೊಳ್ಳುವ ಪಿಸಿಡಿ ಸಮಸ್ಯೆಯಿಂದ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯಗಳೇ ಹೆಚ್ಚಾಗಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522