ಪರಿಸರ ಕಾಳಜಿಯಿಂದ 10 ಕಿ.ಮೀ ನಡೆದು ಹೋಗಿ ತರಕಾರಿ ತರುವ ಈ ಐಎಎಸ್ ಅಧಿಕಾರಿ ಪ್ರತಿಯೊಬ್ಬರಿಗೂ ಮಾದರಿ.!

0
483

ಐಎಎಸ್ ಅಂತ ದೊಡ್ಡ ಹುದ್ದೆಯಲ್ಲಿರುವವರಿಗೆ ಸಮಯ ಇರುವುದಿಲ್ಲ ಅದಕ್ಕಾಗಿ ಅವರು ಎಲ್ಲಿಗೆ ಹೋದರು ವಾಹನಗಳನ್ನು ಬಳಕೆ ಮಾಡುತ್ತಾರೆ. ಹಾಗ್ ಅಂತ ಅವರಿಗೆ ಪರಿಸದ ಮೇಲೆ ಕಾಳಜಿ ಇರೋದಿಲ್ಲ ಅಂತ ಅಲ್ಲ, ಇರುತ್ತೆ ಆದರೆ ವಾಹನ ಬಿಟ್ಟು ನಡೆದುಕೊಂಡು ಹೋಗಿ ಪರಿಸರ ಆಗುವ ಮಾಲಿನ್ಯವನ್ನು ತಡೆಗಟ್ಟುವಷ್ಟು ಸಮಯ ಇರುವುದಿಲ್ಲ, ಅದು ಅವರ ತಪ್ಪಲ್ಲ ಇಂತಹ ಬ್ಯುಸಿ ಕೆಲಸದಲ್ಲಿ ಇಲ್ಲೊಬ್ಬ ಐಎಎಸ್ ಅಧಿಕಾರಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರೋಬರಿ 10 ಕಿಮೀ ನಡೆದು ತರಕಾರಿ ತರುತ್ತಾರಂತೆ. ಇದು ಹಣ ಉಳುಸಲು ಮಾಡಿರುವ ಕೆಲಸವಲ್ಲ ಪರಿಸರದ ಮೇಲಿರುವ ಇರುವ ಕಾಳಜಿಯಿಂದ ಮಾಲಿನ್ಯ ಕಡಿಮೆ ಮಾಡಿ ಮಾದರಿ ಅಧಿಕಾರಿಯಾಗಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕರ್ನಾಟಕದ ಈ IAS ಅಧಿಕಾರಿ ಮೇಘಾಲಯದಲ್ಲಿ ಮೂಡಿಸಿರೋ ಹವಾ ಬಗ್ಗೆ ಕೇಳಿದ್ರೆ, ಇವರು ಕನ್ನಡಿಗರೆಂಬ ಹೆಮ್ಮೆ ಮೂಡುತ್ತೆ!!

ಪರಿಸರ ಕಾಳಜಿಯಿಂದ 10 ಕಿ.ಮೀ ನಡೆಯುವ ಐಎಎಸ್ ಅಧಿಕಾರಿ;

ಹೌದು ಮೇಘಾಲಯದ ಯುವ ಐಎಎಸ್ ಅಧಿಕಾರಿ ಒಬ್ಬರು ಮನೆಗೆ ತರಕಾರಿ ಕೊಳ್ಳಲು ಹತ್ತು ಕಿ.ಮೀ ನಡೆಯುತ್ತಾರೆ. ಮೇಘಾಲಯದ ಪಶ್ಚಿಮ ಗಾರೊ ಪ್ರದೇಶದ ಜಿಲ್ಲಾಧಿಕಾರಿ ಆಗಿರುವ ರಾಮ್‌ಸಿಂಗ್ ವಾರಕ್ಕೆ ಒಮ್ಮೆ ಬಿದಿರು ಬುಟ್ಟಿಯೊಂದನ್ನು ಬೆನ್ನಿಗೆ ಕಟ್ಟಿಕೊಂಡು ಬರೋಬ್ಬರಿ ಹತ್ತು ಕಿ.ಮೀ ನಡೆದು ಹೋಗಿ ತರಕಾರಿಗಳನ್ನು ಕೊಂಡು ತರುತ್ತಾರೆ. ಇದೊಂದು ಮಾದರಿಯ ಕೆಲಸವಾಗಿದ್ದು, ಪ್ಲಾಸ್ಟಿಕ್ ನಿರ್ಮೂಲನೆ, ಸಾವಯವ ಆಹಾರ ಸೇವನೆ ಹಾಗೂ ನಡಿಗೆಯ ಮಹತ್ವ ಸಾರುವ ಉದ್ದೇಶದಿಂದ ಜಿಲ್ಲಾಧಿಕಾರಿ ರಾಮ್‌ ಸಿಂಗ್ ಅವರು ಹೀಗೆ ಪ್ರತಿವಾರವೂ ನಡೆಯುತ್ತಾರೆ.

Also read: ಆಟೋ ಡ್ರೈವರ್ ಪುತ್ರ ಯುಪಿಎಸ್’ಸಿ ಟಾಪರ್ ಆದ ಕಥೆ ಕೇಳಿ, ಶ್ರಮಪಟ್ಟರೆ ಯಾರು ಬೇಕಾದರೂ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಅನ್ನೋದು ನಿಜ ಅಂತ ನಿಮಗೇ ಅನ್ಸುತ್ತೆ!!

ಹೆಂಡತಿ ಮಗುವನ್ನು ಕರೆದುಕೊಂಡು ಬೆನ್ನಿಗೆ ಬುಟ್ಟಿಯೊಂದನ್ನು ಕಟ್ಟಿಕೊಂಡು, ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳುತ್ತಿರುವ ರಾಮ್ ಸಿಂಗ್ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ. ಈ ಚಿತ್ರಗಳನ್ನು ಅವರೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರದಂದು ರಾಮ್ ಸಿಂಗ್ ಅವರು ಹತ್ತು ಕಿ.ಮೀ ನಡೆದು ತುರು ನಗರಕ್ಕೆ ತೆರಳಿ ಅಲ್ಲಿನ ಮಾರುಕಟ್ಟೆಯಿಂದ ಸಾವಯನ ತರಕಾರಿ ಖರೀದಿಸುತ್ತಾರೆ. ಇದನ್ನೇ ಸರಿಸುಮಾರು ಆರು ತಿಂಗಳಿನಿಂದಲೂ ಅವರು ಮಾಡುತ್ತಿದ್ದಾರೆ.

Also read: ಜಿಲ್ಲಾಧಿಕಾರಿಯಾಗಿ ತಮ್ಮ ಮಗಳನ್ನು ಅಂಗನವಾಡಿಗೆ ಸೇರಿಸಿ ಸರಳತೆ ಮೆರೆದ, IAS ಅಧಿಕಾರಿಗಳು ದೇಶಕ್ಕೆ ಮಾದರಿಯಾಗಿ ಮೆಚ್ಚುಗೆ ಪಡೆದಿದ್ದಾರೆ..

ಏಕೆಂದರೆ ತುರು ಪಟ್ಟಣದಲ್ಲಿ ಟ್ರಾಫಿಕ್ ಹೆಚ್ಚಿರುತ್ತದೆ, ಇದರ ಬಗ್ಗೆ ಹಲವರು ದೂರು ಹೇಳುತ್ತಲೇ ಇರುತ್ತಾರೆ. ಇವರಿಗೆ ವಾಹನ ಬಿಟ್ಟು ನಡೆದು ಹೋಗಲು ಸಲಹೆ ನೀಡಿದ್ದೆ, ಆದರೆ ಬ್ಯಾಗುಗಳನ್ನು ಹಿಡಿದು ನಡೆಯಲಾಗದು ಎಂದು ಜನರು ಹೇಳಿದ್ದರು. ಹಾಗಾಗಿ ನಾನೇ ಮೊದಲಿಗೆ ಇಲ್ಲಿನ ಸಾಂಪ್ರದಾಯಿಕ ಬೆನ್ನಿಗೆ ಕಟ್ಟಿಕೊಳ್ಳುವ ಬಿದಿರಿನ ಬುಟ್ಟಿ ತೆಗೆದುಕೊಂಡು ಮಾರುಕಟ್ಟೆಗೆ ಬರುವುದನ್ನು ಅಭ್ಯಾಸ ಮಾಡಿಕೊಂಡೆ ಎಂದಿದ್ದಾರೆ ರಾಮ್‌ ಸಿಂಗ್. ಅದರಂತೆ ಐಎಎಸ್ ಅಧಿಕಾರಿ ರಾಮ್‌ ಸಿಂಗ್ ಅವರು ಕಳೆದ ಭಾನುವಾರ 21 ಕೆ.ಜಿ ತರಕಾರಿಯನ್ನು ಹೊತ್ತುಕೊಂಡು ಹತ್ತು ಕಿ.ಮೀ ನಡೆದು ಮನೆ ತಲುಪಿದ್ದಾರೆ.

Also read: ಐಎಎಸ್ ಮಾಡುವ ಕನಸ್ಸಿದೆ ಆದರೆ ಕೋಚಿಂಗ್​ ಪಡೆಯಲು ಹಣವಿಲ್ಲವೆ? ಇನ್ಮುಂದೆ ಆ ಚಿಂತೆ ಬಿಡಿ ಉಚಿತ ಕೋಚಿಂಗ್​ ನೀಡುವ ಟಾಪ್​ ಸಂಸ್ಥೆಗಳು ಇಲ್ಲಿವೆ ನೋಡಿ..

ಈ ಸಮಯದಲ್ಲಿ ಅವರ ಹೆಂಡತಿ ಜೊತೆಯಲ್ಲಿದ್ದು ಮಕ್ಕಳನ್ನು ಇರಿಸುವ ಚೀಲದಲ್ಲಿ ತಮ್ಮ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಅವರೂ ಪತಿಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಈ ಕುರಿತು ಅಭಿಪ್ರಾಯ ಬರೆದುಕೊಂಡ ಅವರು ಆಧುನಿಕ ದಿನದ ಸಮಸ್ಯೆಗಳಿಗೆ ಸಂಪ್ರದಾಯಿಕ ಮಾದರಿಯ ಪರಿಹಾರಗಳನ್ನು ನಾವು ಕಂಡುಕೊಳ್ಳಬೇಕಿದೆ. ಈಗಿನ ಯುವಕರು ಫಿಟ್‌ನೆಸ್‌ ಕಡೆಗೆ ಗಮನ ನೀಡುತ್ತಿಲ್ಲ, ಉತ್ತಮ ಆರೋಗ್ಯಕ್ಕೆ ನಡಿಗೆ ಸಹಾಯ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇದರ ಅರ್ಧದಷ್ಟು ಪರಿಸರ ಕಾಳಜಿ ದೇಶದ ಜನರಲ್ಲಿ ಬಂದರೆ ದೇಶ ಸಂಪೂರ್ಣವಾಗಿ ಮಾಲಿನ್ಯದಿಂದ ಮುಕ್ತವಾಗುತ್ತೆ.
ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522