ಹೃದಯಾಗಾತಕ್ಕೆ ಕಾರಣವಾಗಿರುವ ರಕ್ತದಲ್ಲಿ ಕೊಬ್ಬು ಸೇರುವಿಕೆಯನ್ನು ಈ ಒಂದು ಸರಳ ಉಪಾಯದಿಂದ ನಿಲ್ಲಿಸಿ!!

0
3018

ಬಿಸಿ ನೀರು ಕುಡಿಯುವುದರಿಂದ ರಕ್ತದಲ್ಲಿ ಕೊಬ್ಬು ಸೇರಲ್ಲ, ಜೀವನದಲ್ಲಿ ಹೃದಯಾಘಾತ ಬರಲ್ಲ ಗೊತ್ತಾ.?

Also read: ಹೃದಯ ವೈಫಲ್ಯಕ್ಕೆ ಕಾರಣವೇನು? ಒಂದು ವೇಳೆ ನಿಮಗೂ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಈ ಸಲಹೆಗಳನ್ನು ಅನುಸರಿಸಿ..

ಮೊದಲಿಗೆ ಹೃದಯಾಘಾತ ಹೇಗೆ ಬರುತ್ತದೆ ಅಂತ ತಿಳಿಯೋಣ.? ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಿ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ ಆಗ ಹೃದಯಾಘಾತ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಬಹಳಷ್ಟು ಮಂದಿಗೆ ಹೃದಯಾಘಾತ ಬರುತ್ತಿದೆ. ಇದರಿಂದ ಬಹಳಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲನೇ ಸಲ ಹೃದಯಾಘಾತ ಆದ ನಂತರ ಮತ್ತೆ ಇದು ಬರಲ್ಲ ಎಂದು ಹೇಳಲಾಗದು. ಹಾಗಾಗಿ ಎಚ್ಚರದಿಂದ ಇರಬೇಕು. ವೈದ್ಯರು ನೀಡುವ ಔಷಧಿಗಳನ್ನು ಬಳಸಬೇಕು. ನಿತ್ಯ ವ್ಯಾಯಾಮ ಮಾಡಬೇಕು.

ಹೃದಯಾಘಾತ ಸಮಸ್ಯೆ ಮತ್ತು ಹೃದಯಕ್ಕೆ ಸಂಭಂದಿಸಿದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬೆಚ್ಚಗಿನ ನೀರು 100% ಪರಿಣಾಮಕಾರಿಯಾಗಿದೆ ಎಂದು ಜಪಾನಿನ ವೈದ್ಯರ ಒಂದು ಗುಂಪು ಕೂಡ ಇದನ್ನು ಖಚಿತಪಡಿಸಿದೆ. ಅದೇ ರೀತಿ ಕೆಳಗೆ ಹೇಳಿರುವ ಸೂಚನೆಗಳನ್ನು ಅನುಸರಿಸುತ್ತ ಬಂದರೆ ಮುಂದೆ ಭವಿಷ್ಯದಲ್ಲಿ ಹೃದಯಾಘಾತ ಮತ್ತು ಹೃದಯಕ್ಕೆ ಸಂಭಂದಿಸಿದ ಸಮಸ್ಯೆಗಳು ಬರುವುದಿಲ್ಲ.:

ಬಿಸಿ ನೀರನ್ನು ಬಳಸುವುದು ಹೇಗೆ?

Also read: ದಿನಾಗ್ಲು ನಾವ್ ಹೇಳಿರೋ ರೀತಿಯಲ್ಲಿ ಬಿಸಿ ನೀರು ಸೇವಿಸುತ್ತಾ ಬನ್ನಿ, ನಿಮ್ಮ ಅನೇಕ ಅರೋಗ್ಯ ಸಮಸ್ಯೆಗಳಿಗೆ ಇದೊಂದೇ ರಾಮ ಬಾಣವಾಗುತ್ತೆ!!

ಬೆಳಗ್ಗೆ ಎದ್ದ ಕೂಡಲೇ ಮತ್ತು ಹೊಟ್ಟೆ ಖಾಲಿಯಾಗಿರುವಾಗ ಸುಮಾರು 2 ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಿರಿ. ನೀವು ಆರಂಭದಲ್ಲಿ 2 ಗ್ಲಾಸ್ ಗಳನ್ನು ಕುಡಿಯಲು ಸಾಧ್ಯವಾಗದಿರಬಹುದು, ಆದರೆ ನಿಧಾನವಾಗಿ ನೀವು ಕುಡಿಯಿರಿ. ಸೂಚನೆ: ನೀರನ್ನು ತೆಗೆದುಕೊಂಡ ನಂತರ 45 ನಿಮಿಷ ಏನೂ ಸೇವಿಸಬಾರದು.

ಹೃದಯಾಘಾತಕ್ಕೆ ಮುಖ್ಯ ಕಾರಣ

ತಣ್ಣನೆಯ ನೀರು ನಿಮಗೆ ಕೆಟ್ಟದು !

Also read: ತಣ್ಣೀರು ಸ್ನಾನದಿಂದ ತಾರುಣ್ಯ ಭರಿತ ತ್ವಚೆ ನಿಮ್ಮದಾಗಿಸಿಕೊಳ್ಳಿ

ತಣ್ಣೀರು ಯುವ ವಯಸ್ಸಿನಲ್ಲಿ ನಿಮಗೆ ಪರಿಣಾಮ ಬೀರದಿದ್ದರೆ, ಅದು ನಿಮಗೆ ವಯಸ್ಸಾದ ಮೇಲೆ ಹಾನಿ ಮಾಡುತ್ತದೆ. ಶೀತಲ ನೀರು ಹೃದಯದ 4 ರಕ್ತ ನಾಳಗಳನ್ನು ಮುಚ್ಚುತ್ತದೆ ಮತ್ತು ಹೃದಯಾಘಾತವನ್ನು ಉಂಟುಮಾಡುತ್ತದೆ. ಹೃದಯಾಘಾತಕ್ಕೆ ತಣ್ಣನೆಯ ಪಾನೀಯಗಳು ಮುಖ್ಯ ಕಾರಣ.

ಫ್ರೆಂಚ್ ಫ್ರೈಸ್ ಮತ್ತು ಬರ್ಗರ್

Also read: ಇಂತಹ ಆಹಾರವನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂದು ಹೇಳುತ್ತಿದೆ ಹೊಸ ಅಧ್ಯಯನ..!!

ಹೃದಯಾಘಾತದ ಅತೀ ದೊಡ್ಡ ವೈರಿ ಅಂದರೆ ಫ್ರೆಂಚ್ ಫ್ರೈಸ್ ಮತ್ತು ಬರ್ಗರ್ ಇದರಲ್ಲಿ ರಾಸಾಯನಿಕ ಕ್ರಿಯೆಯಿಂದ ಉತ್ಪಾದನೆಯಾಗುವ ಟ್ರಾನ್ಸ್-ಫ್ಯಾಟ್‌ನ ಪ್ರಮಾಣ ಹೆಚ್ಚಿರುವುದರಿಂದ ಹೃದಯ ಸಂಬಂಧಿ ರೋಗಗಳು ಬರುತ್ತವೆ ಮತ್ತು ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಅಲ್ಲದೆ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕೂಡ ಇದು ಹೆಚ್ಚಿಸುತ್ತದೆ. ಹೃದಯ ವೈಫಲ್ಯಕ್ಕೆ ಹೆಚ್ಚಾದ ಕಾರಣಗಳಲ್ಲಿ ಕೋಕ್ ಕೂಡ ಒಂದು. ಈಗಿನ ಜನರು ಯಾವುದೇ ಒಂದು ಕಾರಣಕ್ಕೆ ಹೆಚ್ಚಾಗಿ ಕೋಕ್ ನಂತಹ ತಂಪು ಪನಿಯಗಳಿಗೆ ದಾಸರಾಗಿದ್ದಾರೆ. ಇದರ ಮಿತಿ ಹೆಚ್ಚಾಗಿ ಹಲವು ಹೃದಯ ಸಂಬಂಧಿ ತೊಂದರೆಗಳನ್ನು ವುಂಟುಮಾಡುತ್ತದೆ.

ಒಟ್ಟಿನಲ್ಲಿ ನೈಸರ್ಗಿಕವಾಗಿ ದೊರೆಯುವ ಆಹಾರವನ್ನು ಬಳಸದೆ ಇಂತಹ ಫ್ರೆಂಚ್ ಫ್ರೈಸ್ ಮತ್ತು ಬರ್ಗರ್ ನಂತಹ ಆಹಾರವನ್ನು ಸೇವಿಸಿದರೆ ಆಪಾಯ ತಪ್ಪಿದ್ದಲ್ಲ ಎಚ್ಚರಿಕೆ…!!

ಜೀರಿಗೆ ಮಿಶ್ರಣದ ನೀರು

Also read: ನಿಮ್ಮ ದಿನವನ್ನು ಜೀರಿಗೆ ನೀರು ಕುಡಿಯುವುದರಿಂದ ಪ್ರಾರಂಭ ಮಾಡಿದರೆ 15 ಕೆ.ಜಿ ತೂಕ ಇಳಿಸಿಕೊಳ್ಳಬಹುದು ಗೊತ್ತಾ?

ಜೀರಿಗೆ ಸೇವಿಸುವುದರಿಂದ ಹೃದಯರೋಗ, ಪಿತ್ತಪ್ರಕೃತಿ, ವಾಯು ವಿಕೋಪ, ಮಲಬದ್ಧತೆ, ಬಾಯಿಹುಣ್ಣು, ಆಮ್ಲತೆ, ಜ್ವರ, ಮೂತ್ರಕೋಶ ಸಂಬಂಧಿ ಕಾಯಿಲೆ, ಜೀರ್ಣ ಶಕ್ತಿ ಇಲ್ಲದಿರುವುದು, ಹೀಗೆ ಹತ್ತು ಕಾಯಿಲೆಗಳನ್ನು ಪ್ರಾರಂಭದಲ್ಲಿಯೇ ತಡೆಗಟ್ಟಬಹುದಾಗಿದೆ. ಜೀರಿಗೆ ಮಿಶ್ರಣದ ನೀರು ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. ಜೊತೆಗೆ ಹೃದಯಾಘಾತ ಅಥವಾ ಪಾರ್ಶ್ವವಾಯು ತಪ್ಪಿಸಲು ರಾತ್ರಿಯಲ್ಲಿ ರಕ್ತವನ್ನು ಹೆಪ್ಪುಗಟ್ಟುವಿಕೆಯನ್ನು ತಪ್ಪಿಸಲು ಮತ್ತು ದಿನವಿಡೀ ಲವಲವಿಕೆಯಿಂದ ಇರಲು ಜೀರಿಗೆ ನೀರು ಸಹಕಾರಿಯಾಗಿದೆ.