ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ನಲ್ಲಿ 42 ಫ್ಯಾಕಲ್ಟಿ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಯುಪಿಎಸ್ಸಿಯ ಅಧಿಕೃತ ವೆಬ್ಸೈಟ್-ನಲ್ಲಿ ಸೆಪ್ಟೆಂಬರ್ 15,2020 ರೊಳಗೆ ಅರ್ಜಿ ಸಲ್ಲಿಸಬೇಕು.
ಹುದ್ದೆಗೆ ಸಂಬಂಧಪಟ್ಟ ಮಾಹಿತಿ:
ಹುದ್ದೆಯ ಹೆಸರು (Name Of The Posts): ಅಸಿಸ್ಟಂಟ್ ಇಂಜಿನಿಯರ್ 2, ಫೋರ್ಮನ್ (ಕಂಪ್ಯೂಟರ್ ಸೈನ್ಸ್ ) 2, ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್ (ಕಂಪ್ಯೂಟರ್ ) 3, ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್ (ಇಲೆಕ್ಟ್ರಿಕಲ್) 2, ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್ (ಮೆಕ್ಯಾನಿಕಲ್) 10, ಅಸಿಸ್ಟಂಟ್ ಪ್ರೊಫೇಸರ್ (Clinical Haematology) 10, ಅಸಿಸ್ಟಂಟ್ ಪ್ರೊಫೇಸರ್ (Immuno-Haematology ಮತ್ತು Blood Transfusion) 5, ಅಸಿಸ್ಟಂಟ್ ಪ್ರೊಫೇಸರ್ (ಮೆಡಿಕಲ್ ಆಂಕಾಲಜಿ) 2, ಅಸಿಸ್ಟಂಟ್ ಪ್ರೊಫೇಸರ್ (Neonatology) 6,
ಸಂಸ್ಥೆ (Organisation): ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ)
ವಿದ್ಯಾರ್ಹತೆ (Educational Qualification): ವಿವಿಧ ಹುದ್ದೆಗಳಿಗೆ ಅಗತ್ಯ ಶೈಕ್ಷಣಿಕ ಅರ್ಹತೆಗಳನ್ನು ತಿಳಿಯಲು ಯುಪಿಎಸ್ಸಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿರಿ.
ಉದ್ಯೋಗ ಸ್ಥಳ (Job Location): ನವದೆಹಲಿ
ಆಯ್ಕೆ ಪ್ರಕ್ರಿಯೆ: ಸಂದರ್ಶನಲ್ಲಿನ ವರ್ಗವಾರು ಅರ್ಹತೆ ಅಥವಾ ಸಂದರ್ಶನದ ಜತೆಗೆ ನೇಮಕಾತಿ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ: ಅರ್ಜಿ ಸಲ್ಲಿಸಬಯಸುವವರು ರೂ.25 ಅನ್ನು ಎಸ್ಬಿಐ ಬ್ರ್ಯಾಂಚ್ನಲ್ಲಿ ಅಥವಾ ನೆಟ್ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು. ಎಸ್ಸಿ / ಎಸ್ಟಿ / ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. 2, 2019
ಪ್ರಮುಖ ದಿನಾಂಕಗಳು (Application Start/End Date): ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 27-09-2020
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15-10-2020
ಹೆಚ್ಚಿನ ಮಾಹಿತಿಗಾಗಿ: https://upsc.gov.in/ ಕ್ಲಿಕ್ ಮಾಡಿ.
Also read: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 27 ಸ್ಟೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..