ಬಾಹುಬಲಿ ಅವತಾರದಲ್ಲಿ ಭಾರತಕ್ಕೆ ಡೊನಾಲ್ಡ್‌ ಟ್ರಂಪ್‌; ಟ್ವಿಟ್ಟರ್​ನಲ್ಲಿ ಅಮೇರಿಕಾ ಅಧ್ಯಕ್ಷ ಶೇರ್ ಮಾಡಿದ ವೀಡಿಯೋ ಭಾರಿ ವೈರಲ್.!

0
189

ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌’ ನಾಳೆ ಭಾರತಕ್ಕೆ ಆಗಮಿಸುತ್ತಿದ್ದು, ಪ್ರಧಾನಿ ಮೋದಿ ಸ್ವಾಗತ ಕೋರಲು ಸಿದ್ದತೆ ಮಾಡಿಕೊಂಡಿದ್ದಾರೆ. ಅದರಂತೆ ಡೊನಾಲ್ಡ್‌ ಟ್ರಂಪ್‌ ತಮ್ಮ ಕುಟುಂಬದ ಜೊತೆಗೆ ಭಾರತ ಪ್ರವಾಸ ಮಾಡಲಿದ್ದಾರೆ. ಈಗಾಗಲೇ ತಮ್ಮ ಪ್ರವಾಸದ ಬಗ್ಗೆ ಎಷ್ಟೊಂದು ಹರ್ಷದಲ್ಲಿದ್ದಾರೆ ಎನ್ನುವುದು ಟ್ರಂಪ್‌ ಅವರೇ ಹೇಳಿದ್ದು, ಭಾರತಕ್ಕೆ ಬಾಹುಬಲಿಯಾಗಿ ಆಗಮಿಸುತ್ತಿದ್ದಾರೆ. ಈ ಕುರಿತು ಟ್ವಿಟ್ಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ ಅಮೆರಿಕ ಅಧ್ಯಕ್ಷ ಎಡಿಟ್​ ಮಾಡಲಾದ ಬಾಹುಬಲಿ ಸಿನಿಮಾ ದೃಶ್ಯಕ್ಕೆ ಅವರ ಮುಖವನ್ನು ಜೋಡಿಸಿಲಾಗಿದೆ. ಇದನ್ನೇ ಹರ್ಷದಿಂದ ಶೇರ್ ಮಾಡಿಕೊಂಡಿದ್ದಾರೆ.

ಹೌದು ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಲು ಇನ್ನು ಕೇವಲ ಒಂದು ದಿನ ಮಾತ್ರ ಬಾಕಿಯಿದ್ದು, ಈ ಬಾರಿಯ ಟ್ರಂಪ್ ಭೇಟಿ ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಗೊಳ್ಳುವ ನಿರೀಕ್ಷೆಗಳು ಮತ್ತಷ್ಟು ಬಲಗೊಳ್ಳುವಂತೆ ಮಾಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಟ್ರಂಪ್ ಅವರು ವಿಡಿಯೋವೊಂದರನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತದ ಶ್ರೇಷ್ಠ ಸ್ನೇಹಿತರೊಂದಿಗೆ ಸದಾ ಜೊತೆಗಿರಲು ಬಯಸುತ್ತೇನೆಂದು ಬರೆದುಕೊಂಡಿದ್ದಾರೆ. SOl ಎಂಬ ವೆರಿಫೈ ಅಲ್ಲದ ಟ್ವಿಟರ್ ನಲ್ಲಿ ಬಾಹುಬಲಿ ಸಿನಿಮಾದ ಕೆಲವು ದೃಶ್ಯಗಳನ್ನು ಎಡಿದ್ ಮಾಡಿದ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿತ್ತು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ವಿಡಿಯೋದಲ್ಲಿ ಬಾಹುಬಲಿ ಚಿತ್ರದ ನಾಯಕ ಪ್ರಭಾಸ್ ಮುಖಕ್ಕೆ ಟ್ರಂಪ್ ಮುಖವನ್ನು ಜೋಡಿಸಲಾಗಿದ್ದು, ವಿಡಿಯೋದಲ್ಲಿ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಇರುವುದು ಕಂಡು ಬಂದಿತ್ತು. ಅಲಲದೆ, ದಾನದಲ್ಲಿ ತೊಡಗಿರುವ ಪ್ರಧಾನಿ ಮೋದಿ ಹಾಗೂ ಅವರ ಪತ್ನಿ ಜಶೋಧಾ ಬೆನ್ ಕೂಡ ಕಂಡು ಬಂದಿದ್ದರು. ಈ ಟ್ವೀಟನ್ನು ಟ್ರಂಪ್ ಅವರು ಶೇರ್ ಮಾಡಿದ್ದು, ಭಾರತದ ಶ್ರೇಷ್ಠ ಸ್ನೇಹಿತರೊಂದಿಗೆ ಸದಾ ಜೊತೆಗಿರಲು ಬಯಸುತ್ತೇನೆಂದು ಬರೆದುಕೊಂಡಿದ್ದಾರೆ, ಸದ್ಯ ಇದು ಭಾರಿ ವೈರಲ್ ಆಗಿದೆ.

ಫೆಬ್ರವರಿ 24 ರಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ. ಮೊದಲು ಅವರು ಗುಜರಾತ್​ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಪ್ರಧಾನಿ ನರೇಂದ್ರ ಮೋದಿ ಜೊತೆ ರೋಡ್ ಶೋ ನಡೆಸಲಿದ್ದಾರೆ. ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು, ನಂತರ ಮೊಟೆರಾದ ನೂತನ ಬೃಹತ್ ಕ್ರೀಡಾಂಗಣ ಉದ್ಘಾಟಿಸಿ, ಭಾಷಣ ಮಾಡಲಿದ್ದಾರೆ. ಡೊನಾಲ್ಡ್ ಟ್ರಂಪ್ ಭಾರತದ ಭೇಟಿಯ ವೇಳೆ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧ ಮತ್ತಷ್ಟು ವೃದ್ಧಿಯಾಗಲಿದೆ. ಸುಂಕ ಕಡಿತ ಮತ್ತು ಇತರೆ ರಿಯಾಯಿತಿಗಳು ಬದಲಾಗಿ ವ್ಯಾಪಾರ ಆದ್ಯತೆಗಳು ಪುನಃ ಸ್ಥಾಪಿತವಾಗುತ್ತದೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೀಸ್ಟ್‌ ಕಾರಿನಲ್ಲಿ ಪ್ರವೇಶ:

ಡೊನಾಲ್ಡ್‌ ಟ್ರಂಪ್‌ ಭಾರತವನ್ನು ‘ದಿ ಬೀಸ್ಟ್‌’ ಎನ್ನುವ ಐಷಾರಾಮಿ ಹಾಗೂ ಬಲು ಸುರಕ್ಷಿತ ಕಾರಿನಲ್ಲಿ ಪ್ರವೇಶಿಸಲಿದ್ದಾರೆ. ದಿ ಬೀಸ್ಟ್‌ ಟ್ರಂಪ್‌ ಕಾರಿನ ನಿಕ್‌ನೇಮ್‌ ಆಗಿದ್ದು, ಈ ಕಾರಿನ ಮೂಲ ಹೆಸರು ಆರ್ಮರ್ಡ್‌ ಲಿಮೋಸಿನ್‌. ದಿ ಬೀಸ್ಟ್‌ ನ್ನು 2018 ರ ಸೆಪ್ಟೆಂಬರ್‌24 ರಂದು ಬಿಡುಗಡೆಗೊಳಿಸಲಾಯಿತು. ಟ್ರಂಪ್‌ರ ದಿ ಬೀಸ್ಟ್‌ ಕಾರು ಬರೋಬ್ಬರಿ 5 ಇಂಚುಗಳ ದಪ್ಪ ಗ್ಲಾಸ್‌, 8 ಇಂಚುಗಳ ದಪ್ಪ ಬಾಗಿಲು, ಗ್ಲಾಸ್‌ ಮತ್ತು ಪೋಲಿಕಾರ್ಬೋನೇಟ್‌ನಿಂದ ವಿನ್ಯಾಸಿಸಲಾದ 5 ಪದರಗಳ ಕಿಟಕಿಗಳನ್ನು ಹೊಂದಿದ್ದು, ಚಾಲಕರ ಮುಂಭಾಗದ ಬಾಗಿಲಿನಲ್ಲಿನ ದಪ್ಪನೆಯ ಕಿಟಕಿಯನ್ನು ಮಾತ್ರ 3 ಇಂಚುಗಳಷ್ಟು ತೆರೆಯಬಹುದಾಗಿದೆ. ಅದರ ಜೊತೆಗೆ ಹಲವು ವಿಶೇಷತೆಯನ್ನು ಹೊಂದಿದೆ.

Also read: ಬೆಂಗಳೂರಿನ ವಾಯು ಮಾಲಿನ್ಯ ಭ್ರೂಣಗಳ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತಿದೆ ಗೊತ್ತಾ.?