ಸರ್ಕಾರೀ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಒಂದು ಸುವರ್ಣಾವಕಾಶ ಮಿಸ್ ಮಾಡದೆ ಈ ಮಾಹಿತಿ ನೋಡಿ ನಿಮ್ಮ ಅಪ್ತರಿಗೂ ಶೇರ್ ಮಾಡಿ.

0
720

Border security post ನಲ್ಲಿ ಕಾಲಿ ಇರುವ ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 1,2018 ಕೊನೆಯ ದಿನಾಂಕ ವಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
1. ಉದ್ಯೋಗ ಸ್ಥಳ (Job Location) ಭಾರತ
2. ಹುದ್ದೆಯ ಹೆಸರು (Name Of The Posts) : ಕಾಂಸ್ಟೇಬಲ್ (ಜನರೇಟರ್ ಮ್ಯಾಕಾನಿಕ್) ಕಾಂಸ್ಟೇಬಲ್ (ಲೈನ್‌ಮ್ಯಾನ್) ಕಾಂಸ್ಟೇಬಲ್ (ಜನರಲ್ ಆಪರೇಟರ್)
3. ಸಂಸ್ಥೆ (Organisation): ಬಾರ್ಡರ್ ಸೆಕ್ಯುರಿಟಿ ಫೋರ್ಸ್
4. ವಿದ್ಯಾರ್ಹತೆ (Educational Qualification) 10ನೇ ತರಗತಿ ಹಾಗೂ ಐಟಿಐ
5. ಅನುಭವ (Experience): ಡಿಫೆನ್ಸ್ (defence)

6. ಅಗತ್ಯೆ ಕೌಶಲ್ಯ (Skills Required) ಟೆಕ್ನಿಕಲ್ ಸ್ಕಿಲ್ (technical shills)
7. ಅರ್ಜಿಸಲ್ಲಿಸಲು ಪ್ರಾರಂಭ (Application Start Date) September 1, 2018
ಅರ್ಜಿಸಲ್ಲಿಸಲು ಕೊನೆಯ ದಿನಾಂಕ (Application End Date) October 1, 2018
8. ವಯೋಮಿತಿ: (age) ಅಭ್ಯರ್ಥಿಗಳಿಗೆ ಕನಿಷ್ಟ 18 ವರ್ಷ ತುಂಬಿರಬೇಕು. ಗರಿಷ್ಟ 25 ವರ್ಷದ ಒಳೆಗಿರಬೇಕು. SC, ST, OBC, ಹಾಗೂ EX-ARMY SERVICE MAN ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ವಿನಾಯಿತಿ ಇದೆ.
9. ಅರ್ಜಿ ಶುಲ್ಕ (fee) : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕವಿದ್ದು, ಎಸ್‌ಸಿ/ಎಸ್‌ಟಿ/ಎಕ್ಸ್ ಸರ್ವೀಸ್ ಮೆನ್/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
10. ಅರ್ಜಿ ಸಲ್ಲಿಕೆಯ ವಿಧಾನ: ಆಫೀಶಿಯಲ್ ಸೈಟ್‌ನಲ್ಲಿ ಅಭ್ಯರ್ಥಿಗಳು ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಂಡು
ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನ ಭರ್ತಿ ಮಾಡಬೇಕು, ಭರ್ತಿ ಮಾಡಿರುವ ಅರ್ಜಿಯನ್ನ (BSF) ವಿಳಾಸಕ್ಕೆ ಪೋಸ್ಟ್ ಮಾಡಿ
11. ಸೂಚನೆ : ಅರ್ಜಿಯು ಅಕ್ಟೋಬರ್ 1 ನೇ ತಾರೀಖಿನೊಳಗೆ ಕಛೇರಿಗೆ ತಲುಪಬೇಕು ನಂತರ ಬರುವ ಅರ್ಜಿಯನ್ನ ಸ್ವೀಕರಿಸಲಾಗುವುದಿಲ್ಲ
12. ಹೆಚ್ಚಿನ ಮಾಹಿತಿಗಾಗಿ: bsf.nic.in recruitment ನೋಡಿ.