ಇಂದಿನಿಂದ ಮೇಷರಾಶಿಗೆ ಶುಕ್ರಗ್ರಹ ಪ್ರವೇಶ; ಹನ್ನೆರಡು ರಾಶಿಗಳ ಮೇಲೂ ಪ್ರಭಾವ, ಯಾವ ರಾಶಿಗೆ ಏನೆಲ್ಲಾ ಫಲ ಇಲ್ಲಿದೆ ನೋಡಿ.!

0
3485

Astrology in kannada | kannada news 

ಶುಕ್ರಗ್ರಹ ಪ್ರತಿಯೊಂದು ರಾಶಿಗಳಿಗೆ ಮಹತ್ವದಾಗಿದೆ. ಅದರಿಂದ ಜನ್ಮಕುಂಡಲಿಯಲ್ಲಿ ಶುಕ್ರನ ಆಗಮನ ಬಹು ಮುಖ್ಯವಾಗಿದೆ. ಅದರಂತೆ ಶುಕ್ರನು ಫೆಬ್ರವರಿ 29 ರಂದು ಮುಂಜಾನೆ 1:31ಕ್ಕೆ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಮೇಷ ರಾಶಿಯು ಮಂಗಳನ ಆಡಳಿತಕ್ಕೊಳಪಟ್ಟ ರಾಶಿಯಾದುದರಿಂದ, ಮಂಗಳನು ಶುಕ್ರನ ಸ್ವಭಾವಕ್ಕಿಂತ ಸಾಕಷ್ಟು ಭಿನ್ನವಾಗಿರುವುದರಿಂದ ಶುಕ್ರನ ಸಂಚಾರವು ಹನ್ನೆರಡು ರಾಶಿಗಳ ಮೇಲೂ ಪ್ರಭಾವವನ್ನು ಬೀರುತ್ತದೆ. ಮುಖ್ಯವಾಗಿ ಗುರು- ಶನಿ ಗ್ರಹಗಳ ಸಂಚಾರವನ್ನು ಮಾತ್ರ ಪ್ರಮುಖವಾಗಿ ನೋಡಿಕೊಂಡು ಹೇಳಿರುವಂಥ ಫಲ. ಆಯಾ ವ್ಯಕ್ತಿಗಳ ದಶಾ- ಭುಕ್ತಿ, ಜಾತಕದ ಯೋಗಗಳು ಅದರದೇ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಅದರಂತೆ ಶುಕ್ರಗ್ರಹ ದ್ವಾದಶ ರಾಶಿಗಳಿಗೆ ಹೇಗೆಲ್ಲ ಫಲವನ್ನು ನೀಡುತ್ತೆ ಎನ್ನುವುದು ಇಲ್ಲಿದೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ಮೇಷ ರಾಶಿ

ದಿನ ಭವಿಷ್ಯ

ಶುಕ್ರನು ಮೇಷರಾಶಿಗೆ ಮೊದಲನೇ ಮನೆಗೆ ಸಂಚರಿಸಲಿದ್ದು, ಮೇಷ ರಾಶಿಯವರು ಆಡಳಿತಾಧಿಪತಿಯಾಗಿರುತ್ತಾನೆ. ನೀವು ಆಕರ್ಷಕ ವ್ಯಕ್ತಿತ್ವದಿಂದ ಎಲ್ಲರ ಸಹಾನುಭೂತಿ ಹಾಗೂ ಪ್ರೀತಿಯನ್ನು ಗಳಿಸುತ್ತೀರಿ. ಈ ಸಂಚಾರವು ನಿಮ್ಮ ವೈವಾಹಿಕ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತದೆ. ವ್ಯಾಪಾರಸ್ಥರೂ ಲಾಭವನ್ನು ಗಳಿಸುವರು. ನಿಮ್ಮ ಕುಟುಂಬ ಸದಸ್ಯರಿಂದಲೂ ಆರ್ಥಿಕ ಸಹಾಯವನ್ನು ಪಡೆಯುವಿರಿ. ಒಳ್ಳೆಯ ಆಹಾರ ಕೂಡ ಸೇವಿಸುವಿರಿ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹಾಗೂ ಖ್ಯಾತಿ ಹೆಚ್ಚಾಗುವುದು ಜೊತೆಗೆ ಈ ಚಲನೆಯಿಂದ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುವುದು.

2. ವೃಷಭ ರಾಶಿ

ದಿನ ಭವಿಷ್ಯ

ವೃಷಭ ರಾಶಿಗೆ ಶುಕ್ರನು ನಿಮ್ಮ ಹನ್ನೆರಡನೆಯ ಮನೆಯ ಮೂಲಕ ಸಂಚರಿಸುತ್ತಾನೆ. ಶುಕ್ರನು ನಿಮ್ಮ ಜೀವನದಲ್ಲಿ ಆಗುತ್ತಿರುವ ವೆಚ್ಚಗಳು ಹಾಗೂ ನಷ್ಟಗಳನ್ನು ಸೂಚಿಸುತ್ತಾನೆ. ಶುಕ್ರನ ಸಂಚಾರವು ನಿಮ್ಮ ಆದಾಯವನ್ನು ಸ್ಥಿರಗೊಳಿಸುತ್ತದೆ. ಇದರಿಂದ ಖರ್ಚುಗಳನ್ನು ಭರಿಸುವಂತಹ ಸಾಮರ್ಥ್ಯವನ್ನು ಪಡೆಯವಿರಿ. ಕೆಲವರಿಗೆ ವಿದೇಶ ಪ್ರವಾಸ ಯೋಗವಿದೆ. ಹೊಸ ವಸ್ತುಗಳನ್ನು ಖರೀದಿಸುವ ಅವಕಾಶ ಒದಗಿಬರುವುದು. ಕಾನೂನು ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ ಇದು ನಿಮಗೆ ಸೂಕ್ತ ಸಮಯವಲ್ಲ. ಆದ್ದರಿಂದ ಇಂತಹ ವಿಷಯಗಳಿಂದ ದೂರವಿರಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

4. ಮಿಥುನ ರಾಶಿ

ದಿನ ಭವಿಷ್ಯ

ಶುಕ್ರನು ಮಿಥುನ ರಾಶಿಯ ಹನ್ನೊಂದನೇ ಮನೆಗೆ ಸಂಚರಿಸುತ್ತಾನೆ. ಇದರ ಫಲವಾಗಿ ಆರ್ಥಿಕವಾಗಿ ಪ್ರತಿಫಲವನ್ನು ಪಡೆಯುವಿರಿ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಂಬಂಧವು ಸುಧಾರಿಸುವುದು. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವರು. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೂ ನಿಮ್ಮ ಸಂಬಂಧ ಸುಧಾರಿಸುತ್ತದೆ. ಇದರಿಂದಾಗಿ ವೃತ್ತಿಜೀವನದಲ್ಲಿ ಪ್ರಯೋಜನಗಳು ಉಂಟಾಗುವವು. ನಿಮ್ಮ ಹಣಕಾಸಿನ ಸ್ಥಿತಿಯನ್ನು ಬಲಗೊಳಿಸುವ ಹಾಗೂ ಸಮಾಜದಲ್ಲಿ ಮಾನ್ಯತೆ ಪಡೆಯಲು ಸಹಾಯ ಮಾಡುವ ಕೆಲವೊಂದು ಕಲಾತ್ಮಕ ಚುವಟಿಕೆಗಳಲ್ಲಿ ಆಸಕ್ತಿ ವಹಿಸುವಿರಿ.

5. ಕಟಕ ರಾಶಿ

ದಿನ ಭವಿಷ್ಯ

ಈ ರಾಶಿಯಲ್ಲಿ ಶುಕ್ರನು ಹತ್ತನೇ ಮನೆಯನ್ನು ಪ್ರವೇಶಿಸುತ್ತಾನೆ. ಬದಲಾವಣೆಗಳನ್ನು ಕೂಡ ತರುತ್ತಾನೆ. ಶುಕ್ರನ ಪ್ರಭಾವದಿಂದಾಗಿ ಕೆಲಸದ ಸ್ಥಳದಲ್ಲಿ ಏರಿಳಿತಗಳನ್ನು ಕಾಣುವಿರಿ. ಕುಟುಂಬ ಸದಸ್ಯರಲ್ಲಿ ಪರಸ್ಪರ ಪ್ರೀತಿಯ ಭಾವನೆಗಳು ಹೆಚ್ಚಾಗುವುದು. ಆರ್ಥಿಕವಾಗಿ ಫಲಗಳನ್ನು ಪಡೆಯುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣವನ್ನು ಮಾಡಬೇಕಾಗುವುದು. ಇದರಿಂದ ದೀರ್ಘಾವಧಿ ಪ್ರಯೋಜನಗಳನ್ನು ಪಡೆಯುವಿರಿ. ಕೆಲಸದ ಸ್ಥಳದಲ್ಲಿ ಮಹಿಳಾ ಸಹೋದ್ಯೋಗಿಗಳೊಂದಿಗೆ ಗೌರವದಿಂದ ವರ್ತಿಸಿದರೆ ಒಳ್ಳೆಯದು. ಇದರಿಂದಾಗಿ ನಿಮ್ಮಲ್ಲಿ ಕಾರ್ಯಕ್ಷಮತೆ ಹೆಚ್ಚಾಗುವುದು.

6. ಸಿಂಹ ರಾಶಿ

ದಿನ ಭವಿಷ್ಯ

ಶುಕ್ರನು ಸಿಂಹ ರಾಶಿಯ ಒಂಭತ್ತನೇ ಮನೆಗೆ ಸಂಚರಿಸುತ್ತಾನೆ, ಈ ಮನೆಯನ್ನು ಅದೃಷ್ಟವಾಗಿದ್ದರಿಂದ ಕೆಲವರು ಕೆಲಸದಲ್ಲಿ ವರ್ಗಾವಣೆಯನ್ನು ಪಡೆಯುವ ಅವಕಾಶಗಳಿವೆ. ಈ ವರ್ಗಾವಣೆಯು ನಿಮ್ಮ ವೃತ್ತಿಪರ ಜೀವನಕ್ಕೆ ಪ್ರಯೋಜನಕಾರಿ. ಮಾಧ್ಯಮ ಹಾಗೂ ನಟನಾ ವೃತ್ತಿಯಲ್ಲಿರುವವರು ದೊಡ್ಡ ಪ್ರಮಾಣದ ಲಾಭವನ್ನು ಪಡೆಯುತ್ತಾರೆ. ಅಲ್ಲದೇ ನಿಮ್ಮ ಪ್ರಯತ್ನಗಳೂ ಕೂಡಾ ಅದೃಷ್ಟವನ್ನು ಹೆಚ್ಚಿಸುವುದು. ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ, ವಿದೇಶ ಪ್ರಯಾಣ, ವಸ್ತ್ರಾಭರಣ, ಸೈಟು- ಮನೆ ಖರೀದಿ ಇತ್ಯಾದಿ ಶುಭ ಫಲಗಳಿವೆ. ವ್ಯಾಪಾರಿಗಳು- ಉದ್ಯಮಿಗಳಿಗೆ ವ್ಯಾಪಾರ, ಉದ್ಯಮ ವಿಸ್ತರಣೆಗೆ ಸೂಕ್ತವಾದ ಕಾಲ ಇದು. ಮನೆಯಲ್ಲಿ ದೇವತಾರಾಧನೆ, ಶುಭ ಕಾರ್ಯಗಳು ನಡೆಯುವುದು ಇತ್ಯಾದಿ ಶುಭ ಫಲಗಳಿವೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

7. ಕನ್ಯಾ ರಾಶಿ

ದಿನ ಭವಿಷ್ಯ

ಎಂಟನೇ ಮನೆಗೆ ಪ್ರವೇಶಿಸುವ ಶುಕ್ರನಿಂದ ನಿಮ್ಮ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯಬಹುದು. ಶುಕ್ರಗ್ರಹದ ಸ್ಥಾನ ಬದಲಾವಣೆಯು ನಿಮ್ಮ ಖರ್ಚುಗಳನ್ನು ಹೆಚ್ಚಿಸಬಹುದು. ತಂದೆಯ ಆರೋಗ್ಯದಲ್ಲಿಏರುಪೇರಾಗಬಹುದು. ಈ ಸಮಯದಲ್ಲಿ ನಿಮ್ಮ ಅದೃಷ್ಟವೂ ಕಡಿಮೆಯಾಗುವುದರಿಂದ ನೀವು ಮಾಡುವಂತಹ ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬಹುದು. ಆದರೂ ಕೆಲವರು ಸೌಕರ್ಯಗಳು ಹಾಗೂ ಐಷಾರಾಮಿಯಾಗಿಯೇ ಜೀವನವನ್ನು ನಡೆಸುತ್ತಾರೆ. ಅನಿರೀಕ್ಷಿತ ಧನಲಾಭದಿಂದ ಅರ್ಥಿಕ ಬಲವನ್ನು ಕಾಣುವಿರಿ. ಕಾನೂನಿಗೆ ಸಂಬಂಧಿಸಿದಂತೆ ಲಾಭವನ್ನು ಪಡೆಯುವಿರಿ. ವಿವಿಧ ರೀತಿಯ ಆಹಾರ ಸೇವನೆಯನ್ನು ಇಷ್ಟಪಡುವಿರಿ, ಆದರೆ ಅತಿಯಾಗಿ ತಿನ್ನುವುದೂ ರೋಗಗಳಿಗೆ ಕಾರಣವಾಗಬಹುದು.

8. ತುಲಾ ರಾಶಿ

ದಿನ ಭವಿಷ್ಯ

ನಿಮ್ಮ ಏಳನೇ ಮನೆಯನ್ನು ಪ್ರವೇಶಿಸುವ ಶುಕ್ರನು ವೈವಾಹಿಕ ಹಾಗೂ ಪ್ರೀತಿಯ ಜೀವನದಲ್ಲಿ ಪ್ರೀತಿ ಹಾಗೂ ವಾತ್ಸಲ್ಯವು ಮೇಲುಗೈ ಸಾಧಿಸುತ್ತದೆ. ನಿಮ್ಮ ಸಂಬಂಧವು ಇನ್ನಷ್ಟು ನಿಕಟಗೊಳ್ಳುತ್ತದೆ. ಆದರೆ ನಿಮ್ಮ ಪ್ರೀತಿಯ ಗಡಿ ದಾಟದಿರಿ. ಸಂಗಾತಿಗೆ ನಿಷ್ಠೆಯಿಂದಿರಿ. ಇಲ್ಲವಾದರೆ ನಿಮ್ಮ ಮಧ್ಯೆ ಜಗಳಗಳು ಸೃಷ್ಟಿಯಾಗಿ ನಿಮ್ಮ ಸಂಬಂಧವು ಮುರಿದು ಹೋಗಬಹುದು. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ.

9. ವೃಶ್ಚಿಕ ರಾಶಿ

ದಿನ ಭವಿಷ್ಯ

ಈ ರಾಶಿಗೆ ಆರನೇ ಮನೆಗೆ ಶುಕ್ರನು ಸಾಗಾಣೆಯು ಅಷ್ಟೊಂದು ಅನುಕೂಲಕರವಾಗಿರಲಾರದು. ಒಂದೆಡೆ ಖರ್ಚಿನಲ್ಲಿ ಹೆಚ್ಚಳವಾದರೆ ಇನ್ನೊಂದೆಡೆ ನಿಮ್ಮ ಸ್ಪರ್ಧಿಗಳು ನಿಮ್ಮ ಮೇಲೆ ಮೇಲುಗೈ ಸಾಧಿಸುವರು. ಆದ್ದರಿಂದ ಈ ಸಮಯದಲ್ಲಿ ಎಚ್ಚರಿಕೆಯಿಂದಿರಿ. ಮಹಿಳೆಯರೊಂದಿಗೆ ಸೌಜನ್ಯದಿಂದ ವರ್ತಿಸಿ. ಜೀವನ ಸಂಗಾತಿಯ ಆರೋಗ್ಯದಲ್ಲಿ ಸಮಸ್ಯೆಗಳು ಕಂಡುಬರುತ್ತವೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

10. ಧನುಸ್ಸು ರಾಶಿ

ದಿನ ಭವಿಷ್ಯ

ಐದನೇ ಮನೆಗೆ ಶುಕ್ರನ ಸಂಚಾರವು ಬುದ್ಧಿವಂತಿಕೆ, ಪ್ರೀತಿ, ಹಾಗೂ ಮಕ್ಕಳ ವಿಷಯಕ್ಕೆ ಸಂಬಂಧಪಟ್ಟಂತೆ ಮಹತ್ವದ ಪಾತ್ರ ವಹಿಸುತ್ತದೆ. ಈ ಸಾಗಾಣೆಯಿಂದ ನಿಮ್ಮ ಪ್ರೀತಿಯ ಜೀವನದಲ್ಲಿ ಸಂತೋಷವನ್ನು ಕಾಣುವಿರಿ. ನಿಮ್ಮ ಹಾಗೂ ಸಂಗಾತಿಯ ಮಧ್ಯೆ ಬಾಂಧವ್ಯವು ವೃದ್ಧಿಯಾಗುವುದು, ಅನ್ಯೋನ್ಯತೆ ಹೆಚ್ಚಾಗುವುದು. ಹೆಚ್ಚಿದ ಆಕರ್ಷಣೆಯಿಂದಾಗಿ ಸಂಬಂಧವೂ ಬಲಗೊಳ್ಳುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರೂ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ನಿಮ್ಮ ಕಠಿಣ ಪರಿಶ್ರಮ ಯಶಸ್ಸಿನ ಫಲವನ್ನು ನೀಡುತ್ತದೆ.

11. ಮಕರ ರಾಶಿ

ದಿನ ಭವಿಷ್ಯ

ಶುಕ್ರನು ಈ ರಾಶಿಗೆ ಯೋಗಕಾರಕನಾಗಿರುತ್ತಾನೆ. ಕೆಲವೊಂದು ನಿರ್ಣಾಯಕ ಫಲಿತಾಂಶಗಳನ್ನು ಶುಕ್ರನು ನೀಡುತ್ತಾನೆ. ಜೀವನದಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ಕಾಣುವಿರಿ. ಮನೆಯ ವಾತಾವರಣದಲ್ಲಿ ಆನಂದದಾಯಕ ಸಾಮರಸ್ಯವು ನೆಲೆಸುವುದು, ಪರಸ್ಪರರಲ್ಲಿ ಪ್ರೀತಿ ಹೆಚ್ಛಾಗುವುದು. ಈ ಅವಧಿಯಲ್ಲಿ ಮನೆಯನ್ನು ಅಲಂಕರಿಸುವತ್ತ ನೀವು ಹೆಚ್ಚಿನ ಗಮನ ಹರಿಸುವಿರಿ. ವೆಚ್ಚಗಳು ಹೆಚ್ಚಾದರೂ ಇದು ಮನೆಯ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ವೃತ್ತಿಜೀವನದಲ್ಲಿ ಖ್ಯಾತಿ ಹಾಗೂ ಮಾನ್ಯತೆಯನ್ನು ಪಡೆಯುವಿರಿ.

12. ಕುಂಭ ರಾಶಿ

ದಿನ ಭವಿಷ್ಯ

ಕುಂಭ ರಾಶಿಗೂ ಶುಕ್ರನು ಯೋಗಕಾರಕನಾಗಿದ್ದು,ಮೂರನೇ ಮನೆಯನ್ನು ಪ್ರವೇಶಿಸುತ್ತಾನೆ. ಆರ್ಥಿಕ ಸ್ವರೂಪದ ಪ್ರತಿಫಲವನ್ನು ಪಡೆಯುವಿರಿ. ಸ್ನೇಹಿತರಿಂದಲೂ ಉತ್ತಮ ಲಾಭವನ್ನು ಪಡೆಯುವಿರಿ. ಪ್ರೀತಿಯ ಜೀವನದಲ್ಲಿ ಹೇಳುವುದಾದರೆ ನಿಮ್ಮ ಪ್ರೀತಿಯನ್ನು ಪ್ರಸ್ತಾಪಿಸಲು ಅಥವಾ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸೂಕ್ತ ಸಮಯ. ನಿಮ್ಮ ತಂದೆಯೂ ಲಾಭವನ್ನು ಹಾಗೂ ವೃತ್ತಿ ಪರ ಜೀವನದಲ್ಲಿ ಯಶಸ್ಸನ್ನೂ ಪಡೆಯುತ್ತಾರೆ. ಸಹೋದ್ಯೋಗಿಗಳೊಂದಿಗೆ ಸಂಬಂಧವು ಸುಧಾರಿಸುತ್ತದೆ. ವೃತ್ತಿಪರ ಜೀವನದಲ್ಲಿ ಸಹೋದ್ಯೋಗಿಗಳಿಂದ ಸಹಕಾರವನ್ನು ಪಡೆಯುವಿರಿ.

13. ಮೀನ ರಾಶಿ

ದಿನ ಭವಿಷ್ಯ

ನಿಮ್ಮ ಬಗ್ಗೆ ಇತರರಲ್ಲಿ ಅಸಮಾಧಾನ, ಅಸಂತುಷ್ಟತೆ ಮೂಡುತ್ತದೆ. ಕುಟುಂಬ ಸದಸ್ಯರ ಅನಾರೋಗ್ಯ, ಸ್ವತಃ ನಿಮ್ಮದೇ ಅನಾರೋಗ್ಯ ಚಿಂತೆಗೆ ಕಾರಣವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಾನಾ ಬಗೆಯ ಕಿರಿಕಿರಿ ಎದುರಿಸುತ್ತೀರಿ. ಕೆಲವರು ಕೆಲಸವನ್ನು ಬಿಡುವ ಸಾಧ್ಯತೆ ಕೂಡ ಇದೆ. ಮುಖ್ಯವಾದ ದಾಖಲೆ, ಪತ್ರಗಳು, ಬೆಲೆ ಬಾಳುವ ವಸ್ತು- ವಾಹನಾದಿಗಳನ್ನು ಜೋಪಾನ ಮಾಡಿಕೊಳ್ಳಿ. ಸರ್ಕಾರಿ ಕಾಂಟ್ರ್ಯಾಕ್ಟ್ ವ್ಯವಹಾರಗಳನ್ನು ಮಾಡುವವರಿಗೆ ಬರಬೇಕಾದ ಹಣ ಸಮಯಕ್ಕೆ ಸರಿಯಾಗಿ ಕೈ ಸೇರುವುದಿಲ್ಲ. ಜೂನ್ ನಂತರ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಪರವಾಗಿಲ್ಲ. ಆದರೆ ಪೂರ್ಣಪ್ರಮಾಣದಲ್ಲಿ ಅಲ್ಲ, ನೆನಪಿರಲಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಸಂಖ್ಯಾಶಾಸ್ತ್ರ ಹೇಳುವಂತೆ ಹುಟ್ಟಿದ ದಿನಾಂಕದ ಅನುಸಾರವಾಗಿ ಯಾವ ಬಿಜಿನೆಸ್ ಮಾಡಿದರೆ ಯಶಸ್ವಿಯಾಗುತ್ತಾರೆ? ನಿಮ್ಮ ಬಿಸಿನೆಸ್ ಯಾವುದು ಅಂತ ನೋಡಿ.!