ವಾರ-ಭವಿಷ್ಯ: 19 ಜನವರಿ ರಿಂದ 25 ಜನವರಿ, ರವರೆಗೆ, 2019!!

0
442

Astrology in kannada | kannada news ವಾರ-ಭವಿಷ್ಯ: 19 ಜನವರಿ ರಿಂದ 25 ಜನವರಿ, ರವರೆಗೆ, 2019!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 19 ಜನವರಿ ರಿಂದ 25 ಜನವರಿ, ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ಹೊಸ ವರ್ಷ ನಿಮಗೆ ಹರ್ಷ ತಂದು ಕೊಡುತ್ತಿರುವುದು. ಸಮಯಕ್ಕೆ ಸರಿಯಾಗಿ ಎಲ್ಲವೂ ಸುಗಮವಾಗಿ ಸಾಗುವುದರಿಂದ ಯಶಸ್ಸು ನಿಮ್ಮ ಪಾಲಿಗೆ ಇರುತ್ತದೆ. ಬರಲಿರುವ ಲಾಭವನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಮಾನಸಿಕ ಚಂಚಲತೆ ಅಷ್ಟು ಒಳ್ಳೆಯದಲ್ಲ. ಇದರಿಂದ ನಿಮ್ಮ ಬಂಧು ಮಿತ್ರರ ನಡುವೆ ಇರುವ ವಿಶ್ವಾಸಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ. ಸಾಲಗಳು ಸಕಾಲದಲ್ಲಿ ಪಾವತಿಸಲ್ಪಡುವುದು. ವ್ಯಾಪಾರಿಗಳಿಗೆ ಸಗಟು ಸರಕುಗಳು ಸಕಾಲಕ್ಕೆ ಬರುವುದರಿಂದ ವ್ಯಾಪಾರ ಉತ್ತಮವಾಗುವುದು

ವೃಷಭ:

ದಿನ ಭವಿಷ್ಯ

ವೃಷಭ:- ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಪ್ರತಿಯೊಂದು ಕಾರ್ಯಗಳು ಫಲಕಾರಿಯಾಗದೆ ವಿಳಂಬವಾಗುವವು. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ಉನ್ನತ ವಿದ್ಯಾಭ್ಯಾಸದ ಆಯ್ಕೆಯಲ್ಲಿ ಗೊಂದಲ ಮೂಡುವುದು. ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹಾಕುವುದಕ್ಕಿಂತ ಇದ್ದದ್ದನ್ನೇ ರೂಢಿಸಿಕೊಂಡು ಹೋಗುವುದು ಒಳ್ಳೆಯದು. ಸಾಧ್ಯವಾದಲ್ಲಿ ಸದ್ಯದ ಮಟ್ಟಿಗೆ ಪ್ರಯಾಣಗಳನ್ನು ಮುಂದೂಡುವುದು ಒಳಿತು. ಹಿರಿಯರ ಸಲಹೆಗಳನ್ನು ಪಾಲಿಸಿದಲ್ಲಿ ಒಳಿತಾಗುವುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಮಿಥುನ:

ದಿನ ಭವಿಷ್ಯ

ಮಿಥುನ:- ಡೋಲಾಯಮಾನವಾಗಿದ್ದ ಔದ್ಯೋಗಿಕ ಸಮಸ್ಯೆಗಳು ಬಗೆಹರಿಯಲಿವೆ. ಇದರಿಂದ ನಿರಂತರ ಚಿಂತೆ ದೂರವಾಗಿ ಬದುಕಿನಲ್ಲಿ ಸ್ಥಿರತೆ ಕಂಡು ಬರಲಿದೆ. ಕೆಲವೊಮ್ಮೆ ಅತಿ ಲೆಕ್ಕಾಚಾರ ತಲೆಕೆಳಗಾಗುವ ಪ್ರಸಂಗ ಬರಲಿದೆ. ಮನೆಯಲ್ಲಿ ಕೌಟುಂಬಿಕ ಸಮಸ್ಯೆಗಳಿಂದ ವಿನಾಕಾರಣ ವಾಗ್ವಾದ ಉಂಟಾಗುವ ಸಂಭವವಿದ್ದು ಇದನ್ನು ಆದಷ್ಟು ಬೆಳೆಯದಂತೆ ನೋಡಿಕೊಳ್ಳಿ. ಆಸ್ತಿಗೆ ಸಂಬಂಧಪಟ್ಟ ವಿಚಾರವನ್ನು ನಾಜೂಕಾಗಿ ಬಗೆಹರಿಸಲು ಪ್ರಯತ್ನಿಸಿ. ಪುಣ್ಯಕ್ಷೇತ್ರಗಳ ದರ್ಶನಾವಕಾಶವನ್ನು ಉದಾಸೀನ ಪ್ರವೃತ್ತಿಯಿಂದ ಕಳೆದುಕೊಳ್ಳುವಿರಿ. ಆರೋಗ್ಯದ ಕಡೆ ಗಮನವಿರಲಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ವಿಪರೀತ ಮಾನಸಿಕ ಚಂಚಲತೆ ನಿಮ್ಮನು ಹೈರಾಣಾಗಿಸುವುದಲ್ಲದೇ ನಿಮ್ಮ ದೈನಂದಿನ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರುವುದು. ಬಂಧು ಮಿತ್ರರೊಂದಿಗೆ ತಾಳ್ಮೆಯಿಂದಿರಿ. ಸ್ತ್ರೀ ಸಮುದಾಯದಿಂದ ಆರ್ಥಿಕ ನೆರವು ದೊರೆಯುವ ಸಾಧ್ಯತೆ ಇದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಿ. ಆಸ್ತಿ ಖರೀದಿಗೆ ಉತ್ತಮ ಸಮಯವಾಗಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿ. ನ್ಯಾಯಾಲಯದ ವ್ಯಾಜ್ಯಗಳು ವಿನಾಕಾರಣ ಮುಂದೆ ಹೋಗಿ ನಿಮ್ಮ ತಾಳ್ಮೆ ಕೆಣಕಲಿದೆ. ಸಂಬಂಧವಿಲ್ಲದ ಮತ್ತೊಬ್ಬರ ವ್ಯವಹಾರದಲ್ಲಿ ಕೈ ಹಾಕಬೇಡಿ.

ಸಿಂಹ:

ದಿನ ಭವಿಷ್ಯ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಿಂಹ:- ನೀವು ಸದಾ ಎಚ್ಚರದಿಂದಿರುವುದು ಉತ್ತಮ. ನಿಮ್ಮಿಂದ ಉಪಕಾರ ಪಡೆದವರೇ ನಿಮ್ಮ ವಿರುದ್ಧ ಪಿತೂರಿ ನಡೆಸುವರು. ಮತ್ತೊಬ್ಬರಿಗೆ ಸಹಾಯ ರೂಪದಲ್ಲಿ ಕೊಟ್ಟ ಹಣ ನಿಮ್ಮ ಸಮಯಕ್ಕೆ ಬರದೇ ನೀವೇ ಸಾಲಗಾರರಾಗುವ ಸಂದರ್ಭ ಎದುರಾಗುವುದು. ಈ ವಿಷಯದಲ್ಲಿ ಸಾಕಷ್ಟು ಜಾಗ್ರತೆ ವಹಿಸಿ. ಮತ್ತೊಬ್ಬರ ನೆರವನ್ನು ನಂಬಿ ಏನನ್ನೂ ಮಾಡಲು ಹೋಗಬೇಡಿ. ಎಂತಹ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಎಲ್ಲರ ಸಲಹೆಗಳನ್ನು ಕೇಳಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಿ. ಮಕ್ಕಳ ವಿದ್ಯಾಭ್ಯಾಸ ತೃಪ್ತಿದಾಯಕವಾಗಲಿದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಹಿಂದೆ ನೀವು ಪಟ್ಟ ಶ್ರಮಕ್ಕೆ ಎಂಬಂತೆ ಆದಾಯದ ಮೂಲದಲ್ಲಿ ಸಾಕಷ್ಟು ಹೆಚ್ಚಳ ಕಂಡು ಬರಲಿದೆ. ಜಮೀನು ಇತ್ಯಾದಿ ಆಸ್ತಿ ಖರೀದಿಗೆ ಇದು ಉತ್ತಮ ಕಾಲ. ಹಾಗೆಂದ ಮಾತ್ರಕ್ಕೆ ಮೈ ಮರೆಯದೆ ಪ್ರತಿಯೊಂದನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಿ. ಸೋದರರು ಪರಸ್ಪರ ತಪ್ಪು ತಿಳುವಳಿಕೆಯಿಂದ ನಿಮ್ಮೊಂದಿಗೆ ವಾಗ್ವಾದ ನಡೆಸಲಿದ್ದಾರೆ. ಈ ಪ್ರಸಂಗದಲ್ಲಿ ಮೌನಕ್ಕೆ ಶರಣಾಗುವುದು ಒಳ್ಳೆಯದು. ತಾಯಿಯ ಆರೋಗ್ಯದಲ್ಲಿ ಅನಿರೀಕ್ಷಿತವಾಗಿ ತೀವ್ರ ವ್ಯತ್ಯಾಸ ಕಂಡು ಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಜನ್ಮಸ್ಥ ಗುರು ನಿಮಗೆ ಉತ್ತಮ ದಾರಿಯನ್ನು ತೋರುತ್ತಿರುವನು. ನೀವು ತೆಗೆದುಕೊಳ್ಳುವ ನಿರ್ಧಾರಗಳೆಲ್ಲವೂ ಉತ್ತಮ ರೀತಿಯಲ್ಲಿಯೇ ಇರುತ್ತವೆ. ಮನೆಯಲ್ಲಿ ವಿಶೇಷ ಶಾಂತಿ ಕರ್ಮಾದಿಗಳು ನಡೆಯುವವು. ಬೇರೆಯವರು ನೀಡಲಿರುವ ನೆರವನ್ನು ಸದುಪಯೋಗ ಪಡಿಸಿಕೊಳ್ಳಿ. ಸೋದರನ ಉದ್ಯೋಗದಲ್ಲಿ ಉತ್ಕರ್ಷ ಕಂಡು ಬರುವುದು. ಷೇರು ಪೇಟೆಯಲ್ಲಿ ಬಂಡವಾಳ ಹೂಡಲು ಇದು ಸಕಾಲ. ಅನಿರೀಕ್ಷಿತವಾಗಿ ನಿಮ್ಮ ಒಲವು ಆಧ್ಯಾತ್ಮದ ಕಡೆ ತಿರುಗುವ ಸಾಧ್ಯತೆ ಇದೆ. ಈ ನಿಮ್ಮ ನಡೆಯು ನಿಮ್ಮ ಬಂಧು ಬಾಂಧವರಿಗೆ ಆಶ್ಚರ್ಯವನ್ನುಂಟು ಮಾಡುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸರಿ, ತಪ್ಪುಗಳ ವಿವೇಚನೆಯಿಲ್ಲದೆ ನೀವು ಮಾತ್ರವಲ್ಲದೆ ನಿಮ್ಮನ್ನು ನಂಬಿದವರೂ ತಪ್ಪು ದಾರಿ ತುಳಿಯುವಂತೆ ಆಗುವುದು. ಆದಾಯ ಮೂಲ ಹೆಚ್ಚಿದ್ದರೂ ವಾರಾಂತ್ಯದಲ್ಲಿ ಮತ್ತೆ ಕೈ ಖಾಲಿಯಾಗುವುದು. ಇದಕ್ಕೆ ಮೂಲ ಕಾರಣ ನಿಮ್ಮ ಅನಿಯಂತ್ರಿತ ಖರ್ಚು. ಆಡುವ ಮಾತಿನಲ್ಲಿ ಹತೋಟಿ ಕಾಯ್ದುಕೊಳ್ಳದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಸ್ತ್ರೀ ಸಂಬಂಧ ವಿಚಾರದಲ್ಲಿ ಎಚ್ಚರದಿಂದಿರಿ. ತೀವ್ರ ಒತ್ತಡದ ಸನ್ನಿವೇಶಗಳು ಬರದಂತೆ ನೋಡಿಕೊಳ್ಳಿ. ಗುರು ಸ್ತೋತ್ರ ಪಠಿಸಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಉದಾಸೀನವೇ ಅಧೋಗತಿಗೆ ಮೂಲ ಎಂದರು ಅನುಭಾವಿಗಳು. ನಿಮ್ಮ ರಾಶಿಯಲ್ಲಿಯೇ ಮಂದಗ್ರಹವಾದ ಶನಿಯ ಸಂಚಾರದಿಂದಾಗಿ ಯಾವುದೇ ಕೆಲಸ ಕಾರ್ಯಗಳಲ್ಲಿ ಉತ್ಸಾಹವಿರದು. ಇದರಿಂದ ಮೇಲಧಿಕಾರಿಗಳಿಂದ ನಿಂದನೆ ಮಾತು ಕೇಳಬೇಕಾಗುವುದು. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಕಂಡು ಬರಲಿರುವ ವ್ಯತ್ಯಾಸದಿಂದ ಆಸ್ಪತ್ರೆ ಖರ್ಚು ಎದುರಾಗುವ ಸಂಭವವಿರುತ್ತದೆ. ಶ್ರಮಕ್ಕೆ ತಕ್ಕ ಆದಾಯವಿರುವುದರಿಂದ ಹಣಕಾಸಿನ ತೊಂದರೆ ಇರುವುದಿಲ್ಲ. ಗುರುವಿನ ಅನುಗ್ರಹದಿಂದ ಆತ್ಮವಿಶ್ವಾಸ ಹೆಚ್ಚಾಗುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

.

ಮಕರ:

ದಿನ ಭವಿಷ್ಯ

ಮಕರ:- ಅತಿಯಾದ ದೈಹಿಕ ಶ್ರಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಆಹಾರ, ವಿಹಾರದಲ್ಲಿ ಎಚ್ಚರಿಕೆ ಅಗತ್ಯ. ಸಹೋದ್ಯೋಗಿಗಳೊಂದಿಗೆ ಸೌಹಾರ್ದತೆಯಿಂದ ಇರುವುದು ಒಳ್ಳೆಯದು. ಮಡದಿ, ಮಕ್ಕಳು ಮಾಡುವ ಖರ್ಚಿಗೊಂದು ಕಡಿವಾಣ ಹಾಕದಿದ್ದಲ್ಲಿ ಎಷ್ಟೇ ಸಂಪಾದನೆಯಿದ್ದರೂ ಸಾಲದೆ ಹೋಗಬಹುದು. ಸಂಬಂಧದಲ್ಲಿ ಕಹಿ ಸನ್ನಿವೇಶಗಳು ಮರುಕಳಿಸದಂತೆ ನೋಡಿಕೊಳ್ಳಿ. ಅತಿಯಾದ ಮೋಜು ಮಸ್ತಿ ತೊಂದರೆ ಉಂಟು ಮಾಡುವುದು. ರಾಜಕಾರಣಿಗಳಿಗೆ ಅವರ ಬೆಂಬಲಿಗರಿಂದಲೇ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ.

ಕುಂಭ:

ದಿನ ಭವಿಷ್ಯ

ಕುಂಭ:- ಸಮಾಜದಲ್ಲಿ ಎಲ್ಲಾ ರೀತಿಯಿಂದಲೂ ಸುಸ್ಥಿತಿಯಲ್ಲಿರುವ ನಿಮಗೆ ಪ್ರತಿಯೊಂದು ಸನ್ನಿವೇಶವೂ ಅನುಕೂಲಕರವಾಗಿಯೇ ಇರುವುದು. ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ನಿಮ್ಮ ಜಾಣತನಕ್ಕೆ ಬಿಟ್ಟ ವಿಚಾರ. ಮನೆ, ಆಸ್ತಿ, ಭೂಮಿ ಖರೀದಿಯಿಂದ ಹೆಚ್ಚಿನ ಲಾಭವಿದೆ. ಆದಾಯದ ಹರಿವು ಹೆಚ್ಚಾಗಲಿದೆ. ಅದು ನಿಮ್ಮ ಹೊಸ ಯೋಜನೆಗಳಿಗೆ ನೆರವಾಗಲಿದೆ. ದೂರ ಪ್ರಯಾಣ ಅನಿವಾರ್ಯವಾದರೂ ಲಾಭದಾಯಕವಾಗುವುದು. ವಿವಾಹ ಯೋಗ್ಯರಿಗೆ ಉತ್ತಮ ಸಂಬಂಧಗಳು ಕೂಡಿ ಬರುವವು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಮೀನ:

ದಿನ ಭವಿಷ್ಯ

ಮೀನ:- ಯಾರೋ ಮಾಡಿದ ತಪ್ಪು ನಿಮ್ಮ ಮೇಲೆ ಬರಬಹುದು. ವಿದ್ಯುತ್‌ ಇಲಾಖೆ ನೌಕರರು ಮೇಲಧಿಕಾರಿಗಳ ಮರ್ಜಿಯನ್ನು ನಿರಂತರ ಕಾಯ್ದುಕೊಳ್ಳಬೇಕಾಗುವುದು. ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿಲ್ಲದಿದ್ದರೂ ನಷ್ಟವಂತು ಖಂಡಿತಾ ಇಲ್ಲ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅವರದೇ ಆದ ಸೋಮಾರಿತನದಿಂದಾಗಿ ಹಿನ್ನಡೆ ಆಗಲಿದೆ. ಇದಕ್ಕೆ ಅವಕಾಶ ಕೊಡದಿರುವುದು ಒಳ್ಳೆಯದು. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ನೆರೆಹೊರೆಯವರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ. ಸಾಧ್ಯವಾದಷ್ಟು ಗುರುವಿನ ಮಂತ್ರ ಪಠಿಸಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 19 ಜನವರಿ ರಿಂದ 25 ಜನವರಿ, ರವರೆಗೆ, 2019!!