ವಾರ-ಭವಿಷ್ಯ: ಜುಲೈ 19 ರಿಂದ 25 ಜುಲೈ ರವರೆಗೆ, 2020!!

0
1027

Astrology in kannada | kannada news ವಾರ-ಭವಿಷ್ಯ: ಜುಲೈ 19 ರಿಂದ 25 ಜುಲೈ ರವರೆಗೆ, 2020!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: ಜುಲೈ 19 ರಿಂದ 25 ಜುಲೈ ರವರೆಗೆ, 2020!!

ಮೇಷ:

ದಿನ ಭವಿಷ್ಯ

ಮೇಷ:- ಈ ವಾರ ಸಿವಿಲ್‌ ಇಂಜಿನಿಯರಿಂಗ್‌ ವೃತ್ತಿಯಲ್ಲಿರುವವರಿಗೆ ಹೇರಳ ಅವಕಾಶಗಳು ಬರಲಿದ್ದು, ನಿಮ್ಮ ಪ್ರತಿಭೆಯು ವೃತ್ತಿಯಲ್ಲಿ ಅನಾವರಣಗೊಳ್ಳುವುದು. ಕೃಷಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಬರುವುದು. ಬರಹಗಾರರಿಗೆ, ಉಪಾಧ್ಯಾಯ ವೃತ್ತಿಯವರಿಗೆ ಈ ವಾರ ಸಂತಸದ ಕ್ಷ ಣಗಳು ಎದುರಾಗುವುದು. ಮೇಲಿಂದ ಮೇಲೆ ಮನೆಗೆ ಬರುವ ಅತಿಥಿಗಳ ದೆಸೆಯಿಂದಾಗಿ ವೈಯಕ್ತಿಕ ಕೆಲಸಗಳಿಗೆ ಹೆಚ್ಚಿನ ಗಮನ ಕೊಡಲಾಗುವುದಿಲ್ಲ. ಶತ್ರುಗಳ ಬಾಧೆ ಕಡಿಮೆ ಆಗುವುದು. ವೃತ್ತಿ ನೈಪುಣ್ಯತೆಗಾಗಿ ಆಂಜನೇಯ ಸ್ತೋತ್ರ ಪಠಿಸಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ಉದ್ಯಮದಲ್ಲಿ ನೀವು ತೋರುವ ಅತಿ ಶ್ರದ್ಧೆಯು ಪ್ರಗತಿಗೆ ಕಾರಣವಾಗಲಿದೆ. ಆದರೂ ಅದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರದಂತೆ ನೋಡಿಕೊಳ್ಳಿರಿ. ಬರಲಿರುವ ಸಂಪಾದನೆ ಕೈಗೆ ಎಟುಕದೇ ಹೋಗಬಹುದು. ಕೌಟುಂಬಿಕ ಸಮಸ್ಯೆ ಚಿಂತೆಗೆ ಕಾರಣವಾಗುವುದು. ಕೆಲವು ವಿಷಯಗಳಲ್ಲಿ ನಿರ್ಲಿಪ್ತತೆಯನ್ನು ತೋರುವುದು ಉತ್ತಮ. ರಾಜಕಾರಣಿಗಳು ಒತ್ತಡದ ಸನ್ನಿವೇಶದಲ್ಲಿ ಜವಾಬ್ದಾರಿಯನ್ನು ಹೊರಬೇಕಾಗುವುದು. ರಕ್ತ ಸಂಬಂಧಿ ಸಮಸ್ಯೆಗಳು ನಿಮ್ಮಲ್ಲಿ ನಿರುತ್ಸಾಹ ಮೂಡಿಸುವ ಸಾಧ್ಯತೆ ಇದೆ. ಸೂಕ್ತ ಚಿಕಿತ್ಸೆ ಅಗತ್ಯ.

ಮಿಥುನ:

ದಿನ ಭವಿಷ್ಯ

ಮಿಥುನ:- ಅತಿಯಾದ ನಿರೀಕ್ಷೆ ಅಥವಾ ಫಲಾಪೇಕ್ಷೆ ನಿಮ್ಮನ್ನು ನಿರಾಸೆಯಲ್ಲಿ ಮುಳುಗಿಸಬಹುದು. ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯವಾಗುವುದು. ಯಾವುದೇ ಸನ್ನಿವೇಶವನ್ನು ಧೈರ್ಯದಿಂದ ಎದುರಿಸುವುದು ಬುದ್ಧಿವಂತರ ಲಕ್ಷ ಣ. ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ದೊರೆಯಲಿದೆ. ಬ್ಯಾಂಕ್‌ ನೌಕರರಿಗೆ ಪದೋನ್ನತಿಯೊಂದಿಗೆ ವರ್ಗಾವಣೆಯಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಕೆಲವು ಜವಾಬ್ದಾರಿಗಳನ್ನು ಬೇರೆಯವರಿಗೆ ವಹಿಸುವುದು ಸೂಕ್ತ. ಹಲ್ಲಿನ ತೊಂದರೆ ನಿಮ್ಮನ್ನು ಬಾಧಿಸುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಟಕ:

ದಿನ ಭವಿಷ್ಯ

ಕಟಕ:- ಅನಾವಶ್ಯಕ ಖರ್ಚಿಗೆ ನೂರಾರು ದಾರಿಗಳು. ಹಾಗಾಗಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಕುಲದೇವತಾ ದರ್ಶನದಿಂದ ನಿಮ್ಮ ಕೋರಿಕೆಗಳು ಈಡೇರುವವು. ವಾದ-ವಿವಾದಗಳಿಂದ ಪ್ರಯೋಜನವಿಲ್ಲ. ಹಾಗಾಗಿ ವಾದ-ವಿವಾದದಿಂದ ದೂರ ಇರುವುದು ಒಳ್ಳೆಯದು. ಚಲನಚಿತ್ರ ಕಲಾವಿದರಿಗೆ ಉತ್ತಮ ಸಂಭಾವನೆಯು ದೊರೆಯಲಿದೆ. ಮತ್ತು ಸಮಾಜದಲ್ಲಿ ಹೆಚ್ಚಿನ ಗೌರವ ಲಭ್ಯವಾಗಲಿದೆ. ಮನೆಯ ಸದಸ್ಯರೊಡನೆ ಮನಸ್ತಾಪ ಎದುರಾಗುವ ಸಾಧ್ಯತೆ ಇದ್ದು ಮಧುರ ಬಾಂಧವ್ಯಕ್ಕೆ ಪೆಟ್ಟು ಬೀಳುವುದು, ತಾಳ್ಮೆಯಿಂದಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಉದ್ಯೋಗದ ನಿಮಿತ್ತ ಮಾಡುವ ಪ್ರಯಾಣದಿಂದ ಲಾಭವಿಲ್ಲದಿದ್ದರೂ ಆಯಾಸವಂತು ತಪ್ಪಿದ್ದಲ್ಲ. ಆದಾಯದ ಮೂಲಗಳು ಹೆಚ್ಚಲಿದ್ದು ನಿಮ್ಮಲ್ಲಿ ಆರ್ಥಿಕ ಭದ್ರತೆ ಮೂಡಲಿದೆ. ಕಂಪ್ಯೂಟರ್‌ನ ಅತಿಯಾದ ವೀಕ್ಷ ಣೆಯಿಂದ ನೇತ್ರ ಸಂಬಂಧಿ ತೊಂದರೆಗಳು ಕಾಡಬಹುದು. ಕೆಲಕಾಲ ಕಣ್ಣಿಗೂ ವಿಶ್ರಾಂತಿ ನೀಡುವುದು ಒಳ್ಳೆಯದು. ವಹಿಸಿಕೊಂಡ ಜವಾಬ್ದಾರಿ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವೇರಿಸುವಿರಿ. ಮಡದಿಗೆ ಸಂಧಿವಾತ ಸಮಸ್ಯೆ ಕಾಡುವ ಸಾಧ್ಯತೆ. ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿರಿ. ಬಂಧುಗಳು ನಿಮ್ಮ ಕಾರ್ಯಕ್ಷ ಮತೆಯನ್ನು ಕೊಂಡಾಡುವರು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಬಹಳ ಕಾಲದಿಂದ ಸಂತನಾಪೇಕ್ಷಿಗಳಿಗೆ ಈ ವಾರ ಶುಭ ಸುದ್ದಿ ಉಂಟಾಗುವುದು. ಕೌಟುಂಬಿಕ ವಿಷಯಗಳಲ್ಲಿ ಒಮ್ಮತದ ನಿರ್ಧಾರ ಉಂಟಾಗುವುದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಮನೆಯಲ್ಲಿನ ಹಿರಿಯರ ಆರೋಗ್ಯದ ಬಗ್ಗೆ ಸೂಕ್ತ ವೈದ್ಯಕೀಯ ಉಪಚಾರ ನಡೆಸಬೇಕಾಗುವುದು. ಕುಶಲಕರ್ಮಿಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ನಿಮ್ಮ ರಾಜಕೀಯ ಭವಿಷ್ಯದಲ್ಲಿ ಅನಿರೀಕ್ಷಿತವಾಗಿ ಭಾರೀ ಬದಲಾವಣೆ ಕಂಡುಬರುವುದು. ಅನಗತ್ಯ ವಸ್ತುಗಳ ಖರೀದಿಯನ್ನು ಮಾಡದಿರುವುದೇ ಕ್ಷೇಮ. ವಿದ್ಯಾರ್ಥಿಗಳು ತರಗತಿಯಲ್ಲಿ ಹೆಚ್ಚಿನ ಅಂಕ ಗಳಿಸುವರು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತುಲಾ:

ದಿನ ಭವಿಷ್ಯ

ತುಲಾ:- ಜನಸೇವೆ ಮಾಡಲು ಮನಸ್ಸು ಹಾತೊರೆಯುವುದು. ದೀನದಲಿತರ ಸೇವೆಯಲ್ಲಿ ಭಗವಂತನನ್ನು ಕಾಣುವ ತವಕ ಮೆಚ್ಚಬೇಕಾದ್ದು. ಹೊಸ ಮನೆಗೆ ಸ್ಥಳಾಂತರ ಮಾಡುವಿರಿ. ಸೂಕ್ತ ಸಮಯದಲ್ಲಿ ಸ್ನೇಹಿತರಿಂದ ಇಲ್ಲವೆ ಬಂಧುಗಳಿಂದ ಹಣಕಾಸಿನ ನೆರವು ದೊರೆಯುವುದು. ಹಿರಿಯರು ಕೊಡುವ ಸಲಹೆಗಳನ್ನು ಅಲಕ್ಷಿಸದೆ ಪರಾಮರ್ಶಿಸುವುದು ಒಳಿತು. ಅನಗತ್ಯ ಮಾತುಕತೆ ಅಥವಾ ಚರ್ಚೆಗಳಿಂದ ದೂರವಿರುವುದು ಉತ್ತಮ. ನ್ಯಾಯವಾದಿಗಳಿಗೆ ಉತ್ತಮ ವಾರ. ಗುರುಸ್ತೋತ್ರ ಪಠಿಸಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಉನ್ನತ ಅಧಿಕಾರಿಗಳ ಭೇಟಿಯಿಂದ ನಿಮ್ಮ ಕಾರ್ಯ ಕೈಗೂಡುವುದು. ಸೂಕ್ತ ವಧು-ವರರಿಗೆ ಉತ್ತಮ ಸಂಗಾತಿ ದೊರೆಯುವ ಸಾಧ್ಯತೆ. ಮಾಡುವ ಕೆಲಸದಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಿರಿ. ಹಿರಿಯರ ಆಶೀರ್ವಾದವು ನಿಮಗೆ ದೊರೆಯುವುದು. ಧಾರ್ಮಿಕ ಕೆಲಸಗಳಲ್ಲಿ ವಿಶೇಷವಾಗಿ ಭಾಗವಹಿಸುವಿರಿ. ನಿರಂತರ ಅಧ್ಯಯನ ಸಾಫಲ್ಯ ತರಲಿದೆ. ಆದರೆ ಮಾನಸಿಕ ಡೋಲಾಯಮಾನದಿಂದಾಗಿ ಅಸ್ಥಿರತೆ ನಿಮ್ಮನ್ನು ಕಾಡುವುದು. ವಿದ್ಯಾಕ್ಷೇತ್ರದಲ್ಲಿ ಇತರರಿಗಿಂತ ಮೇಲುಗೈ ಸಾಧಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ವ್ಯವಹಾರದಲ್ಲಿ ವ್ಯತ್ಯಾಸಗಳು ತೋರುವ ಮೊದಲೇ ಪಾಲುದಾರರದೊಂದಿಗೆ ವಿಷಯವನ್ನು ಚರ್ಚಿಸಿ ನಂತರ ಒಂದು ನಿರ್ಣಯಕ್ಕೆ ಬರುವುದು ಉತ್ತಮ. ಸರ್ಕಾರಿ ನೌಕರರು ನೌಕರಿಯಲ್ಲಿ ಬರುವಂತಹ ಆಪಾದನೆಗಳನ್ನು ಜಾಣತನದಿಂದ ನಿಭಾಯಿಸುವುದು ಲೇಸು. ಮೇಲಧಿಕಾರಿಗಳನ್ನು ಎದುರು ಹಾಕಿಕೊಳ್ಳುವುದು ಬೇಡ. ಪಡೆದ ಸಾಲವನ್ನು ಮರುಪಾವತಿಸಿರಿ. ಇಲ್ಲದೆ ಇದ್ದಲ್ಲಿ ನಿಮಗೆ ಯಾರೂ ಹಣಕಾಸಿನ ಸಹಾಯ ಮಾಡುವುದಿಲ್ಲ. ಅವಿವಾಹಿತರಿಗೆ ಕಂಕಣಬಲ ಕೂಡಿಬರುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಕರ:

ದಿನ ಭವಿಷ್ಯ

ಮಕರ:- ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಪದೋನ್ನತಿಯೊಂದಿಗೆ ವೇತನದಲ್ಲಿ ಹೆಚ್ಚಳ ಕಂಡುಬರಲಿದೆ. ಉದ್ಯಮಿಗಳಿಗೆ ಸರ್ಕಾರದಿಂದ ಸನ್ಮಾನವಾಗಲಿದೆ. ಮಕ್ಕಳ ಪ್ರಗತಿ ಕಂಡು ಸಂತಸ ಪಡುವಿರಿ. ಧಾರ್ಮಿಕ ಕಾರ್ಯಗಳ ನಿರ್ವಹಣೆಯಿಂದ ಆತ್ಮತೃಪ್ತಿ ಪಡೆಯುವಿರಿ. ಕೆಲವು ವಿಷಯಗಳಲ್ಲಿ ತಟಸ್ಥ ನೀತಿಯನ್ನು ಅನುಸರಿಸುವುದು ಒಳ್ಳೆಯದು. ಮಡದಿ ಮಕ್ಕಳ ಇಷ್ಟಾರ್ಥಗಳನ್ನು ನೆರವೇರಿಸುವಿರಿ. ಆಂಜನೆಯ ಸ್ತೋತ್ರ ಪಠಿಸಿರಿ. ಮತ್ತು ಭಿಕ್ಷ ುಕರಿಗೆ ಆಹಾರ ನೀಡಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಆಸ್ತಿ ಪರಭಾರೆಗಿದ್ದ ಕಾನೂನು ತೊಡಕು ದೂರವಾಗಿ ನೋಂದಣಿ ಇತ್ಯಾದಿ ಕಾರ್ಯಗಳು ಸುಗಮವಾಗಿ ಸಾಗುವುದು. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬರುವುದು. ಮಹಿಳೆಯರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನಗಳು ದೊರೆಯಲಿವೆ. ಹಣಕಾಸು ವ್ಯವಹಾರದಲ್ಲಿ ಅಲ್ಪ ಮೋಸ ಹೋಗುವ ಸಾಧ್ಯತೆ ಇದ್ದು, ಈ ಬಗ್ಗೆ ಜಾಗ್ರತೆ ಅಗತ್ಯ. ಬ್ಯಾಂಕಿನಿಂದ ಬರಬೇಕಾಗಿದ್ದ ಬಾಕಿ ಹಣ ಇಷ್ಟರಲ್ಲೇ ನಿಮ್ಮ ಕೈಸೇರಲಿದೆ. ವಿರೋಧಿಗಳು ನಿಮಗೆ ಶರಣಾಗುವರು.

ಮೀನ:

ದಿನ ಭವಿಷ್ಯ

ಮೀನ:- ಇಷ್ಟು ದಿನಗಳ ಕಾಲ ವಹಿಸಿಕೊಂಡ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ವಹಿಸುವಿರಿ. ಮುಂಗಡ ಸಾಲಗಳಿಂದ ದೂರವಿರುವುದು ಲೇಸು. ಮಹಿಳೆಯರಿಗೆ ಅತಿಯಾದ ದೇಹಾಲಸ್ಯದಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು. ಖಾಸಗಿ ಕಂಪನಿ ನೌಕರರಿಗೆ ಪ್ರಶಂಸೆ ಮಾತು ಕೇಳಿಬರುವುದು. ಕುಟುಂಬದವರೊಂದಿಗೆ ಸಣ್ಣಪುಟ್ಟ ಮನಸ್ತಾಪಗಳು ಎದುರಾಗುವುದು. ಪಾಲುದಾರರ ಸಹಕಾರದಿಂದ ವ್ಯವಹಾರ ಸುಗಮವಾಗಲಿದೆ. ನಿಮ್ಮ ಪ್ರಾಮಾಣಿಕತೆಯೇ ನಿಮ್ಮ ಯಶಸ್ಸಿನ ಸೋಪಾನ. ಅನಗತ್ಯ ಸುತ್ತಾಟ ಬಿಡಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: ಜುಲೈ 19 ರಿಂದ 25 ಜುಲೈ ರವರೆಗೆ, 2020!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522