ನಿಮ್ಮಲ್ಲಿ ವಾಟ್ಸಪ್ ಇದೆಯೇ.? ಹಾಗದರೆ ‼‼‼ಎಚ್ಚರಿಕೆ‼‼‼

2
9677

ನೀವು ವಾಟ್ಸಪ್ ಡೌನ್ಲೋಡ್ ಮಾಡಿದ ಬಳಿಕ privacy policy ಎಲ್ಲಾ ಓಕೆ ಮಾಡಿ ಸಾಧಾರಣವಾಗಿ ಬಳಕೆ ಮಾಡುತ್ತಿದ್ದೀರಾ..ಹಾಗಾದರೆ ನಿಮಗೆ ಗೊತ್ತಿಲ್ಲದ ಕೆಲವೊಂದು ವಿಷಯಗಳು ಇಲ್ಲಿವೆ ನೋಡಿ.!

 

ವಾಟ್ಸಪ್ ಕಂಪೆನಿ ಮಾಲಿಕರು ಇದೀಗ ವಾಟ್ಸಪ್ privacy policy ಹೊಸದಾಗಿ ತಯಾರಿಸಿ ಅದರಲ್ಲಿ ಬರುವ ಕೆಲವೊಂದು ವಿಷಯಗಳನ್ನು Facebookಮುಖಾಂತರ ಪರಸ್ಯ ಕಂಪೆನಿಗಳಿಗೆ shareಮಾಡಲು ತೀರ್ಮಾನಿಸಿದ್ದಾರೆ.!

 

ಇದರಿಂದ ತಪ್ಪಿಸಿಕೊಳ್ಳಲು ೩೦ದಿವಸ ಕಾಲಾವಧಿ ಇದೆ.

 

ನಿಮ್ಮ ರಹಸ್ಯ ಬಯಲಾಗಬಾರದೆಂದರೆ

 

ಮೊದಲು ವಾಟ್ಸಪ್ ಓಪನ್ ಮಾಡಿದ ಬಳಿಕ

 

೧.settingsನ್ನು ತೆರೆಯಿರಿ

ತದನಂತರ

೨.@ccountನ್ನು ತೆರೆಯಿರಿ

ಅಲ್ಲಿ ನಿಮಗೆ

Share my account info✅

Right(ಸರಿ)ಮಾರ್ಕಿನಲ್ಲಿದ್ದರೆ

ತಕ್ಷಣ ಅದನ್ನು cancel ಮಾಡಿ

 

cancelಮಾಡಲು ನೀವು ಮಾಡಬೇಕಾದದ್ದು ಇಷ್ಟೇ..

share my contact info✅

ಈ ಬರಹದ ಮೇಲೆ click(ಒತ್ತಿ)ದರೆ

ಅಲ್ಲಿ ನಿಮಗೊಂದು warningಮೆಸೇಜು ಬರುವುದನ್ನು ಗಮನಿಸಿ

ಅದರಲ್ಲಿ ಎರಡು optionಇದ್ದು ಅದರಲ್ಲಿ

dont share ಎಂಬ optionಗೆ click ಮಾಡಿರಿ

 

ಈ ಮೆಸೇಜನ್ನು ನಿಮ್ಮ ಮನೆಯವರಿಗೆ,ಗೆಳೆಯರಿಗೆ ಮತ್ತು ಕುಟುಂಬದವರಿಗೆ ತಲುಪಿಸಲು

(forward) ಮಾಡಲು ಮರೆಯದಿರಿ.

ಮೂಲ:ವಾಟ್ಸಪ್