ಲೂಸ್ ಮಾದ ಯೋಗೇಶ್ ಮದುವೆ ಫಿಕ್ಸ್ …!

0
917

ಕನ್ನಡ ಚಿತ್ರರಂಗದಲ್ಲಿ ಲೂಸ್ ಮಾದ ಎಂದೇ ಖ್ಯಾತಿ ಗಳಿಸಿರುವ ಯೋಗೇಶ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಇದೇ ನವೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Image result for loose mada yogi sahithy

ಯೋಗೇಶ್ ಸಾಹಿತ್ಯ ಎಂಬುವರನ್ನು ಮದುವೆಯಾಗುತ್ತಿದ್ದು ಇದು ಲವ್ ಕಮ್ ಆರೇಂಜ್ ಮ್ಯಾರೇಜ್ ಆಗಿದೆ. ತುಂಬಾ ದಿನಗಳ ಹಿಂದೆ ಯೋಗೀಶ್ ಸಾಹಿತ್ಯ ಎಂಬುರನ್ನು ಪ್ರೀತಿಸುತ್ತಿರುವ ಸುದ್ದಿ ಹರಿದಾಡಿತ್ತು. ಇದೀಗ ಮದುವೆ ಹಂತಕ್ಕೆ ಬಂದಿದೆ.

Image result for ಯೋಗೇಶ್ ಸಾಹಿತ್ಯ

ಜೂನ್ 11ಕ್ಕೆ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಯೋಗೇಶ್ ನವೆಂಬರ್ 2ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ಸರಳವಾಗಿ ಆಗಲು ಯೋಗಿ ನಿರ್ಧರಿಸಿದ್ದಾರೆ